"ವಿದ್ಯುತ್ ವಾಹಕ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ನಾನು ಅತಿ ಹೆಚ್ಚು ವಿದ್ಯುತ್ ವಾಹಕತೆಯನ್ನು ಹೊಂದಿರುವ ಲೋಹದ ಹೆಸರನ್ನು ಬದಲಾವಣೆ ಮಾಡಿದ್ದೇನೆ
(ನಾನು ಅತಿ ಹೆಚ್ಚು ವಿದ್ಯುತ್ ವಾಹಕತೆಯನ್ನು ಹೊಂದಿರುವ ಲೋಹದ ಹೆಸರನ್ನು ಬದಲಾವಣೆ ಮಾಡಿದ್ದೇನೆ)
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ದೃಶ್ಯ ಸಂಪಾದನೆ
 
[[ಚಿತ್ರ:Electrical_wires_near_Putim.jpg|thumb]]
ತನ್ನ ಮೂಲಕ [[ವಿದ್ಯುತ್ ಪ್ರವಾಹ]]ವನ್ನು ಹರಿಯಲು ಬಿಡುವ ವಸ್ತುವನ್ನು '''ವಿದ್ಯುತ್ ವಾಹಕ''' (elecrical conductor) ಎನ್ನುತ್ತಾರೆ. ಉದಾಹರಣೆಗೆ, ತಂತಿಯು ತನ್ನ ಉದ್ದಕ್ಕೂ ವಿದ್ಯುತ್ತನ್ನು ಸಾಗಿಸುವ ಒಂದು ವಿದ್ಯುತ್ ವಾಹಕವಾಗಿದೆ. ಬೆಳ್ಳಿ ಮತ್ತು ತಾಮ್ರ ಅಥವಾಹಾಗೂ ಅಲುಮಿನಿಯಮ್‍ನಂತಹ‍ಅಲುಮಿನಿಯಮ್ನಂತಹ ಲೋಹಗಳಲ್ಲಿ, ಎಲೆಕ್ಟ್ರಾನ್‍ಗಳು ಚಲಿಸುವ ವಿದ್ಯುದಾವೇಶಕ್ಕೊಳಗಾದ ಕಣಗಳಾಗಿರುತ್ತವೆ. ಇವುಗಳಲ್ಲಿ ಬೆಳ್ಳಿ ಅತ್ಯಂತ ಹೆಚ್ಚು ವಿದ್ಯುತ್ ವಾಹಕತೆಯನ್ನು ಹೊಂದಿದೆ
 
[[ವರ್ಗ:ವಿದ್ಯುಚ್ಛಾಸ್ತ್ರ]]
ಅನಾಮಿಕ ಸದಸ್ಯ
"https://kn.wikipedia.org/wiki/ವಿಶೇಷ:MobileDiff/1030602" ಇಂದ ಪಡೆಯಲ್ಪಟ್ಟಿದೆ