ಹಣಕಾಸಿನ ಮಾರುಕಟ್ಟೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ
No edit summary
ಟ್ಯಾಗ್‌ಗಳು: ದೃಶ್ಯ ಸಂಪಾದನೆ ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೧ ನೇ ಸಾಲು:
{{Finance sidebar}}{{Financial markets}}
 
[[ಅರ್ಥಶಾಸ್ತ್ರದಲ್ಲಿ]], ಒಂದು '''ಹಣಕಾಸಿನ ಮಾರುಕಟ್ಟೆ''' ({{lang-en|Financial market}}) ಎಂಬುದು ಒಂದು ಕಾರ್ಯವಿಧಾನವಾಗಿದ್ದು, ಕಡಿಮೆ ವ್ಯವಹಾರ ನಿರ್ವಹಣಾ ವೆಚ್ಚಗಳಲ್ಲಿ ಮತ್ತು ಪರಿಣಾಮಕಾರಿ-ಮಾರುಕಟ್ಟೆ ಊಹಾಸಿದ್ಧಾಂತವನ್ನು ಪ್ರತಿಬಿಂಬಿಸುವ ಬೆಲೆಗಳಲ್ಲಿ ಜನರು ಹಣಕಾಸಿನ ಭದ್ರತೆಗಳನ್ನು (ಸ್ಟಾಕುಗಳು ಮತ್ತು ಬಾಂಡುಗಳಂಥವು), ವ್ಯಾಪಾರಿ ಸರಕುಗಳನ್ನು (ಅಮೂಲ್ಯ ಲೋಹಗಳು ಅಥವಾ ಕೃಷಿಯ ಸರಕುಗಳಂಥವು), ಮತ್ತು ಇತರ ಮೌಲ್ಯಯುತ ತತ್ಸಮಾನ ವಸ್ತುಗಳನ್ನು ಖರೀದಿಸಲು ಮತ್ತು ಮಾರಾಟ ಮಾಡಲು (ವ್ಯಾಪಾರ ಮಾಡಲು) ಅದು ಅವಕಾಶ ಮಾಡಿಕೊಡುತ್ತದೆ.
 
ಸಾಮಾನ್ಯ ಮಾರುಕಟ್ಟೆಗಳು (ಇಲ್ಲಿ ಅನೇಕ ವ್ಯಾಪಾರಿ ಸರಕುಗಳು ವ್ಯಾಪಾರ ಮಾಡಲ್ಪಡುತ್ತವೆ) ಮತ್ತು ವಿಶೇಷೀಕರಿಸಲ್ಪಟ್ಟ ಮಾರುಕಟ್ಟೆಗಳೆರಡೂ (ಇಲ್ಲಿ ಕೇವಲ ಒಂದು ವ್ಯಾಪಾರಿ ಸರಕು ಮಾತ್ರವೇ ವ್ಯಾಪಾರ ಮಾಡಲ್ಪಡುತ್ತವೆ) ಅಸ್ತಿತ್ವದಲ್ಲಿವೆ. ಅನೇಕ ಆಸಕ್ತ ಖರೀದಿದಾರರು ಮತ್ತು ಮಾರಾಟಗಾರರನ್ನು ಒಂದು "ಸ್ಥಳದಲ್ಲಿ" ಇರಿಸುವ ಮೂಲಕ ಮಾರುಕಟ್ಟೆಗಳು ಕಾರ್ಯನಿರ್ವಹಿಸುತ್ತವೆ; ಹೀಗೆ ಮಾಡುವುದರಿಂದ ಎರಡೂ ವರ್ಗದವರು ಪರಸ್ಪರರನ್ನು ಕಂಡುಕೊಳ್ಳುವುದು ಅತ್ಯಂತ ಸುಲಭವಾಗಿ ಪರಿಣಮಿಸುತ್ತದೆ. ಸಂಪನ್ಮೂಲಗಳನ್ನು ಹಂಚುವ ದೃಷ್ಟಿಯಿಂದ, ಖರೀದಿದಾರರು ಮತ್ತು ಮಾರಾಟಗಾರರ ನಡುವಿನ ಪಾರಸ್ಪರಿಕ ಕ್ರಿಯೆಗಳ ಮೇಲೆ ಪ್ರಧಾನವಾಗಿ ವಿಶ್ವಾಸವನ್ನಿಡುವ ಒಂದು ಆರ್ಥಿಕತೆಯನ್ನು ಮಾರುಕಟ್ಟೆಯ ಆರ್ಥಿಕತೆ ಎಂದು ಕರೆಯಲಾಗುತ್ತದೆ; ಇದು ನಿಯಂತ್ರಕ ಆರ್ಥಿಕತೆ ಅಥವಾ ಒಂದು ಸಹಜ ಆರ್ಥಿಕತೆಯಂಥ ಮಾರುಕಟ್ಟೆಯದಲ್ಲದ ಆರ್ಥಿಕತೆಗೆ ಪ್ರತಿಯಾಗಿರುತ್ತದೆ.