ಮೇಲುಕೋಟೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
2409:4071:2283:A08:0:0:98D:90A1 (ಚರ್ಚೆ) ರ 1030278 ಪರಿಷ್ಕರಣೆಯನ್ನು ವಜಾ ಮಾಡಿ
ಟ್ಯಾಗ್: ರದ್ದುಗೊಳಿಸಿ
2409:4071:2283:A08:0:0:98D:90A1 (ಚರ್ಚೆ) ರ 1030275 ಪರಿಷ್ಕರಣೆಯನ್ನು ವಜಾ ಮಾಡಿ
ಟ್ಯಾಗ್: ರದ್ದುಗೊಳಿಸಿ
೧ ನೇ ಸಾಲು:
{{Infobox ಭಾರತದ ಭೂಪಟ |
native_name = ಮೇಲುಕೋಟೆ(ಯಾದವಗಿರಿ) |
type = toen |
latd = 12.65 | longd = 76.67|
೨೯ ನೇ ಸಾಲು:
'''ಮೇಲುಕೋಟೆಯು''' [[ಕರ್ನಾಟಕ|ಕರ್ನಾಟಕದ]] [[ಮಂಡ್ಯ]] ಜಿಲ್ಲೆಯ [[ಪಾಂಡವಪುರ]] ತಾಲ್ಲೂಕಿನ ಒಂದು ಹಳ್ಳಿ ಹಾಗೂ ಪ್ರಸಿದ್ಧ ಯಾತ್ರಾ ಸ್ಥಳ. ಇಲ್ಲಿರುವ [[ಹೊಯ್ಸಳ|ಹೊಯ್ಸಳರು]] ಕಟ್ಟಿಸಿದ ಚೆಲುವರಾಯಸ್ವಾಮಿ ದೇವಸ್ಥಾನ ಪ್ರಸಿದ್ಧ ಧಾರ್ಮಿಕ ಕೆಂದ್ರ. ಮೇಲು ಕೋಟೆಯು ಜಿಲ್ಲಾ ಕೇಂದ್ರ ಸ್ಥಳ ಮಂಡ್ಯದಿಂದ ಸುಮಾರು ೩೭ ಕಿ.ಮೀ ದೂರದಲ್ಲಿದೆ. ಇದು ಶ್ರೀವೈಷ್ಣವ ಪಂಥದ ಒಂದು ಕೇಂದ್ರ. ಇಲ್ಲಿ ಬೆಟ್ಟದ ಮೇಲೆ ಯೋಗ ನರಸಿಂಹಸ್ವಾಮಿಯ ದೇವಸ್ಥಾವಿದೆ. ಈ ಹಳ್ಳಿ ಸಂಸ್ಕೃತ ಪಾಠ ಶಾಲೆಗೂ ಹೆಸರುವಾಸಿ.
[[File:Cheluva_Narayana_Swamy_Temple.JPG|thumb|right| ಚೆಲುವರಾಯಸ್ವಾಮಿ ದೇವಾಲಯ, ಮೇಲುಕೋಟೆ]]
 
==ಮೇಲುಕೋಟೆಯ ದೇವಾಲಯಗಳು==
# ಚೆಲುವನಾರಾಯಣ ಸ್ವಾಮಿ ದೇವಸ್ಥಾನ
"https://kn.wikipedia.org/wiki/ಮೇಲುಕೋಟೆ" ಇಂದ ಪಡೆಯಲ್ಪಟ್ಟಿದೆ