ಮೇಲುಕೋಟೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Reverted edits by 2406:7400:73:F729:CD92:512D:7604:3C65 (talk) to last revision by 2409:4071:2283:A08:0:0:98D:90A1
2409:4071:2283:A08:0:0:98D:90A1 (ಚರ್ಚೆ) ರ 1030278 ಪರಿಷ್ಕರಣೆಯನ್ನು ವಜಾ ಮಾಡಿ
ಟ್ಯಾಗ್: ರದ್ದುಗೊಳಿಸಿ
೨೮ ನೇ ಸಾಲು:
 
'''ಮೇಲುಕೋಟೆಯು''' [[ಕರ್ನಾಟಕ|ಕರ್ನಾಟಕದ]] [[ಮಂಡ್ಯ]] ಜಿಲ್ಲೆಯ [[ಪಾಂಡವಪುರ]] ತಾಲ್ಲೂಕಿನ ಒಂದು ಹಳ್ಳಿ ಹಾಗೂ ಪ್ರಸಿದ್ಧ ಯಾತ್ರಾ ಸ್ಥಳ. ಇಲ್ಲಿರುವ [[ಹೊಯ್ಸಳ|ಹೊಯ್ಸಳರು]] ಕಟ್ಟಿಸಿದ ಚೆಲುವರಾಯಸ್ವಾಮಿ ದೇವಸ್ಥಾನ ಪ್ರಸಿದ್ಧ ಧಾರ್ಮಿಕ ಕೆಂದ್ರ. ಮೇಲು ಕೋಟೆಯು ಜಿಲ್ಲಾ ಕೇಂದ್ರ ಸ್ಥಳ ಮಂಡ್ಯದಿಂದ ಸುಮಾರು ೩೭ ಕಿ.ಮೀ ದೂರದಲ್ಲಿದೆ. ಇದು ಶ್ರೀವೈಷ್ಣವ ಪಂಥದ ಒಂದು ಕೇಂದ್ರ. ಇಲ್ಲಿ ಬೆಟ್ಟದ ಮೇಲೆ ಯೋಗ ನರಸಿಂಹಸ್ವಾಮಿಯ ದೇವಸ್ಥಾವಿದೆ. ಈ ಹಳ್ಳಿ ಸಂಸ್ಕೃತ ಪಾಠ ಶಾಲೆಗೂ ಹೆಸರುವಾಸಿ.
 
[[File:Cheluva_Narayana_Swamy_Temple.JPG|thumb|right| ಚೆಲುವರಾಯಸ್ವಾಮಿ ದೇವಾಲಯ, ಮೇಲುಕೋಟೆ]]
ಶತ ಶತಮಾನಗಳ ಹಿಂದಿನಿಂದಲೂ ಮೇಲುಕೋಟೆ ಭಾರತದ [[ಯಾದವರ]](ಯಧುವಂಶಿಗಳ) ಪ್ರಮುಖ ಪುಣ್ಯಕ್ಷೇತ್ರಗಳಲ್ಲಿ ಒಂದು
 
ಕೃಷ್ಣರಾಯ ಯದುರಾಯರು ಕೂಡ ದೇವಗಿರಿ ಇಂದ ಮೇಲುಕೋಟೆಗೆ(ಯಾದವಗಿರಿ) ಬಂದ ಸಂದರ್ಭ. ಮೈಸೂರು ಸಂಸ್ಥಾನ ಕಟ್ಟಲು ಸಾಕ್ಷಿಯಾಗಿತ್ತು
 
ಈ ಕ್ಷೇತ್ರಗಳು ಸಾವಿರಾರು ಯತಿಗಳಿಗೆ ಆಶ್ರಯ ನೀಡಿದ್ದವು. ಹಾಗೆಯೇ ರಾಮಾನುಜಾಚಾರ್ಯರು ಕೂಡ ಮೇಲುಕೋಟೆಯಲ್ಲಿ ಇದ್ದರು.
 
==ಮೇಲುಕೋಟೆಯ ದೇವಾಲಯಗಳು==
"https://kn.wikipedia.org/wiki/ಮೇಲುಕೋಟೆ" ಇಂದ ಪಡೆಯಲ್ಪಟ್ಟಿದೆ