ಹ್ಯಾರಿ ಡಿ ಕ್ರೂಜ಼್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೨ ನೇ ಸಾಲು:
[[File:Harrybeat.jpg|thumb|ಹ್ಯಾರಿ ಡಿ ಕ್ರೂಜ಼್]]
[[File:Harry De Cruz after judging Beat-Boxing competition at Ernakulam.jpg|thumb|ಎರ್ನಾಕುಲಂನಲ್ಲಿ ಬೀಟ್-ಬಾಕ್ಸಿಂಗ್ ಸ್ಪರ್ಧೆಯಲ್ಲಿ ಹ್ಯಾರಿ]]
ಹ್ಯಾರಿ (ಹರಿಹರನ್ ಜನ್ಮ ಹೆಸರು), ೨೩ ಅಕ್ಟೋಬರ್ ೧೯೯೭ ರಂದು ಜನಿಸಿದರು. ಹರಿಹರನ್ ಅವರನ್ನು '''ಹ್ಯಾರಿ ಡಿ ಕ್ರೂಜ್''' ಎಂಬ ರಂಗನಾಮದಿಂದ ಜನಪ್ರಿಯವಾಗಿ ಕರೆಯುತ್ತಾರೆ. ಇವರು ಕಜ಼ೂ ವಾದ್ಯವನ್ನು ಬಳಸಿಕೊಂಡು ಬೀಟ್‌ಬಾಕ್ಸ್ ಮಾಡಿದ ಮೊದಲ ಭಾರತೀಯ. ಇವರು ಸ್ಯಾಕ್ಸೋಫೋನ್ ಬಳಸಿ ಧ್ವನಿ ಉತ್ಪಾದಿಸಿದ ಭಾರತೀಯ. ತನ್ನ ಧ್ವನಿಯಿಂದ [[ಸ್ಯಾಕ್ಸೋಫೋನ್]] ಶಬ್ದವನ್ನು ಹೊರಡಿಸುತ್ತಾರೆ.<ref>http://www.thetribalbox.com/hariharan-a-young-beatboxer-makes-world-record-for-mimicking-indian-instruments-through-his-voice</ref> ಇವರನ್ನು "''ದಿ ಹೈ ರೇಂಜ್ ಬುಕ್ ಆಫ಼್ ವರ್ಲ್ಡ್ ರೆಕಾರ್ಡ್"'' ಗುರುತಿಸಿದೆ. ಇವರು ಕಜ಼ೂ [[ವಾದ್ಯಸಂಗೀತ|ವಾದ್ಯವನ್ನು]] ಬೀಟ್‌ಬಾಕ್ಸಿಂಗ್‌ನೊಂದಿಗೆ ಬಳಸಿದ್ದಾರೆ.<ref>https://nykdaily.com/2020/09/meet-harry-d-cruz-indias-first-kazoo-beatboxer/</ref>
 
==ಜನನ==
"https://kn.wikipedia.org/wiki/ಹ್ಯಾರಿ_ಡಿ_ಕ್ರೂಜ಼್" ಇಂದ ಪಡೆಯಲ್ಪಟ್ಟಿದೆ