ರನ್ನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
No edit summary
೫ ನೇ ಸಾಲು:
| native_name = ರನ್ನ
| native_name_lang = kan
| birth_date = 949ಕ್ರಿಶ. AD949
| birth_place = [[‌ಮುಧೋಳ]],
[[ಬಾಗಲಕೋಟೆ ಜಿಲ್ಲೆ]],
[[ಕರ್ನಾಟಕ]],
[[ಭಾರತ]]
| death_date = 1020 ADಕ್ರಿಶ. 1020(ತೀರಿದಾಗ ವಯಸ್ಸು 71)
| parents = ಜಿನವಲ್ಲಭ,
(ತಂದೆ),
ಅಬ್ಬಲಬ್ಬೆ
(ತಾಯಿ)
| nickname = ಕವಿಚಕ್ರವರ್ತಿ
| occupation = Poet,
writerಕವಿ
| works = [[ಸಾಹಸಭೀಮ ವಿಜಯ]]
[[ರನ್ನ ಖಾಂಡ]]
ಕವಿ ಚಕ್ರವರ್ತಿ
| occupation = Poet,
writer
| works = Saahasabhima Vijaya,
Ranna Kanda

ರನ್ನನು (೯೪೯-೧೦೨೦). ಹತ್ತನೆಯ ಶತಮಾನದ ಕನ್ನಡ ಸಾಹಿತ್ಯದ ಕವಿ ರತ್ನತ್ರಯರಲ್ಲಿ ಒಬ್ಬನಾಗಿದ್ದಾನೆ.ಇವನ ಊರು ಬೆಳುಗುಲಿ(ರನ್ನ ಬೆಳಗಲಿ). ಹಳಗನ್ನಡದ ಮಹತ್ತ್ವದ ಕವಿ. ಪಂಪನ ಕಿರಿಯ ಸಮಕಾಲೀನವ . '''ಅಜಿತತೀರ್ಥಂಕರ ಪುರಾಣತಿಲಕಂ,''' '''ಸಾಹಸಭೀಮವಿಜಯ''' (ಗದಾಯುದ್ಧ) ಎಂಬ ಕಾವ್ಯಗಳ ಕರ್ತೃ. ಶಕ್ತಿಕವಿ ಎಂದೇ ಖ್ಯಾತನಾಗಿದ್ದಾನೆ. ''ರನ್ನನಿರುವ ಕನ್ನಡಕ್ಕೆ ಅನ್ಯರಿಂದ ಬಹುದೆ ಧಕ್ಕೆ? ಬರಿಯ ಕವಿಯೆ ಸಿಡಿಲ ಚಕ್ಕೆ ಎಂಬ ಹೊಗಳಿಕೆಗೆ ಕುವೆಂಪು ಅವರಿಂದ ಪಾತ್ರನಾಗಿದ್ದಾನೆ.'
"https://kn.wikipedia.org/wiki/ರನ್ನ" ಇಂದ ಪಡೆಯಲ್ಪಟ್ಟಿದೆ