ಪುಸ್ತಕ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
Super
ಟ್ಯಾಗ್‌ಗಳು: Reverted ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಚು Reverted edits by 59.92.251.160 (talk) to last revision by Bschandrasgr
೧ ನೇ ಸಾಲು:
[[ಚಿತ್ರ:Book_Collage.psargng|thumb|ಪುಸ್ತಕಗಳು]]
 
'''ಪುಸ್ತಕ''' ಒಂದು ಪಾರ್ಶ್ವದಲ್ಲಿರುವ ಕೀಲಿಗೆ ಒಟ್ಟಾಗಿ ಬಂಧಿಸಲಾದ [[ಕಾಗದ]], [[ಚರ್ಮಕಾಗದ]], ಅಥವಾ ಹೋಲುವ ವಸ್ತುಗಳ ಹಾಳೆಗಳ ಸಮೂಹ. ಪುಸ್ತಕದಲ್ಲಿನ ಒಂದು ಹಾಳೆಯ ಪ್ರತಿ ಪಾರ್ಶ್ವನವನ್ನುಪಾರ್ಶ್ವವನ್ನು [[ಪುಟ]] ಎಂದು ಕರೆಯಲಾಗುತ್ತದೆ. ಪುಸ್ತಕದ ಪುಟಗಳ ಮೇಲೆ ಬರಹ ಅಥವಾ ಚಿತ್ರಗಳನ್ನು ಮುದ್ರಿಸಬಹುದು ಅಥವಾ ಬರೆಯಬಹುದು. ಕಂಪ್ಯೂಟರ್ ಪರದೆ, ಸ್ಮಾರ್ಟ್‌ಫೋನ್ ಅಥವಾ ವಿ-ಓದು ಸಾಧನದ ಮೇಲೆ ಪುಸ್ತಕವನ್ನು ಹೋಲುವಂತೆ ಸಂವಿಭಾಗಿಸಲಾದ ವಿದ್ಯುನ್ಮಾನ ಚಿತ್ರವನ್ನು ವಿದ್ಯುನ್ಮಾನ ಪುಸ್ತಕ ಅಥವಾ ವಿ-ಪುಸ್ತಕ ಎಂದು ಕರೆಯಲಾಗುತ್ತದೆ.
 
"ಪುಸ್ತಕಗಳು" ಪದ ಸಾಹಿತ್ಯದ ಕೃತಿಸಂಗ್ರಹವನ್ನು, ಅಥವಾ [[ಸಾಹಿತ್ಯ]]ದ ಒಂದು ಮುಖ್ಯ ವಿಭಾಗವನ್ನೂ (ಉದಾ. [[ಮಕ್ಕಳ ಸಾಹಿತ್ಯ]]) ಸೂಚಿಸಬಹುದು. ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನದಲ್ಲಿ, ಮ್ಯಾಗಜ಼ೀನ್‍ಗಳು, ವಿದ್ವತ್ಪೂರ್ಣ ವಿಷಯದ ಪತ್ರಿಕೆಗಳು, ಅಥವಾ ಸುದ್ದಿಪತ್ರಿಕೆಗಳಂತಹ ಸರಣಿ ನಿಯತಕಾಲಿಕಗಳಿಂದ ವ್ಯತ್ಯಾಸ ಮಾಡಲು ಪುಸ್ತಕವನ್ನು ಪ್ರಬಂಧ ಎಂದು ಕರೆಯಲಾಗುತ್ತದೆ. [[ಕಾದಂಬರಿ]]ಗಳಲ್ಲಿ ಮತ್ತು ಕೆಲವೊಮ್ಮೆ ಇತರ ಬಗೆಯ ಪುಸ್ತಕಗಳಲ್ಲಿ (ಉದಾ. ಜೀವನ ಚರಿತ್ರೆಗಳು), ಪುಸ್ತಕವನ್ನು ಹಲವಾರು ದೊಡ್ಡ ವಿಭಾಗಗಳಾಗಿ ವಿಭಜಿಸಬಹುದು. ಪುಸ್ತಕಗಳ ಅತ್ಯಾಸಕ್ತಿಯ ಓದುಗ ಅಥವಾ ಸಂಗ್ರಹಕಾರ ಅಥವಾ ಪುಸ್ತಕವನ್ನು ಪ್ರೀತಿಸುವವನನ್ನು ಪುಸ್ತಕಪ್ರೇಮಿ ಅಥವಾ ಆಡುಮಾತಿನಲ್ಲಿ "ಪುಸ್ತಕಹುಳು" ಎಂದು ಕರೆಯಲಾಗುತ್ತದೆ.
"https://kn.wikipedia.org/wiki/ಪುಸ್ತಕ" ಇಂದ ಪಡೆಯಲ್ಪಟ್ಟಿದೆ