ಕಂಪ್ಯೂಟರ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Reverted edits by 2401:4900:3694:9ADF:747A:9F90:6C77:7BFB (talk) to last revision by Pavanaja
No edit summary
ಟ್ಯಾಗ್‌ಗಳು: ದೃಶ್ಯ ಸಂಪಾದನೆ ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೪೨ ನೇ ಸಾಲು:
== ಕಂಪ್ಯೂಟರಿನ ಕಾರ್ಯಾಚರಣೆ ==
* ಸೆಂಟ್ರಲ್ ಪ್ರಾಸೆಸಿಂಗ್ ಯುನಿಟ್ (ಸಿಪಿಯು), ಅಂದರೆ ಕೇಂದ್ರೀಯ ನಿಯಂತ್ರಣ ಘಟಕ, ಕಂಪ್ಯೂಟರಿನ ಪ್ರಮುಖ ಅಂಗ. ಕಂಪ್ಯೂಟರಿನ ಮೆಮೊರಿಯಲ್ಲಿ ಶೇಖರವಾಗಿರುವ ತಂತ್ರಾಂಶಗಳನ್ನು ಬಳಸಿಕೊಂಡು, ನಾವು ನೀಡುವ ಇನ್‌ಪುಟ್‌ನ ಮೇಲೆ ಅಗತ್ಯ ಲೆಕ್ಕಾಚಾರ ಮಾಡಿ ಔಟ್‌ಪುಟ್ ಅನ್ನು ಒದಗಿಸುವುದು ಈ ಘಟಕದ ಕೆಲಸ.
* ಇದರಲ್ಲಿ ಲೆಕ್ಕಾಚಾರ ಮಾಡುವುದಕ್ಕಾಗಿ ಅರ್ಥ್‌ಮೆಟಿಕ್ ಆಂಡ್ ಲಾಜಿಕ್ ಯೂನಿಟ್ (ಎಎಲ್‌ಯು) ಹಾಗೂ ಯಾವಾಗ ಏನು ಲೆಕ್ಕಾಚಾರ ಮಾಡಬೇಕು, ಆ ಲೆಕ್ಕಾಚಾರವನ್ನು ಹೇಗೆ ನಿಯಂತ್ರಿಸಬೇಕು ಮುಂತಾದವನ್ನು ತೀರ್ಮಾನಿಸುವ ಕಂಟ್ರೋಲ್ ಯೂನಿಟ್ (ಸಿಯು) ಎಂಬ ಎರಡು ಭಾಗಗಳಿರುತ್ತವೆ.
 
== ತಂತ್ರಾಂಶ ==
"https://kn.wikipedia.org/wiki/ಕಂಪ್ಯೂಟರ್" ಇಂದ ಪಡೆಯಲ್ಪಟ್ಟಿದೆ