ಬರಾಕ್ ಒಬಾಮ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ತಿದ್ದುಪದಿ
No edit summary
೨೦ ನೇ ಸಾಲು:
| alma_mater = [[Occidental College]]<br />[[Columbia University]] ([[B.A.]])<br />[[Harvard Law School]] ([[Juris Doctor|J.D.]])
| profession = [[ವಕೀಲ]]
| religion = [[United Church of Christಕ್ರೈಸ್ತ]]
| signature = Barack Obama signature.svg
| website = [http://www.whitehouse.gov/ WhiteHouse.gov]
೩೭ ನೇ ಸಾಲು:
ಸನ್ ೨೦೦೧ ರ ಸೆಪ್ಟೆಂಬರ್, ೧೧ರಂದು ಅಮೆರಿಕದ ಮೇಲೆ ಹಲ್ಲೆ ಮಾಡಲು ಆವನ ಸಹಚರರನ್ನು ಬಳಸಿದ್ದ 'ಜಾಗತಿಕ ಆಲ್ ಖಾಯಿದಾ ಸಂಘಟನೆ'ಯ ಭಯೋತ್ಪಾದಕ, [[ಬಿನ್ ಲಾಡನ್]] ಅಮೆರಿಕ ನೇತೃತ್ವದ ಪಡೆ ನಡೆಸಿದ ನಾಟಕೀಯ ಕ್ಷಿಪ್ರ ಕಾರ್ಯಾಚರಣೆಯಲ್ಲಿ ಮೃತನಾಗಿದ್ದಾನೆ.<ref>[http://edition.cnn.com/2013/09/09/world/death-of-osama-bin-laden-fast-facts/ 'Death of Osama Bin Laden Fast Facts', CNN Library,September 5, 2014]</ref> ಮೇ, ೧ನೇ ಭಾನುವಾರ ಮಧ್ಯರಾತ್ರಿಯಲ್ಲಿ ಅಧ್ಯಕ್ಷ ಬರಾಕ್ ಒಬಾಮಅವರು [[ಶ್ವೇತಭವನ]]ದ ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರನ್ನು ಉದ್ದೇಶಿಸಿ ಈ ವಿಷಯವನ್ನು ಬಯಲು ಮಾಡಿದರು. ಪಾಕಿಸ್ತಾನದ ಇಸ್ಲಾಮಾಬಾದ್ ಪ್ರದೇಶದ [[ಅಬುತಾಬಾದ್]] ಎಂಬ ಸ್ಥಳದಲ್ಲಿ ಅಮೆರಿಕ ಸೇನಾಪಡೆ ಕೈಗೊಂಡ ಕಾರ್ಯಾಚರಣೆಯಲ್ಲಿ [[ಒಸಾಮಾ ಬಿನ್ ಲಾಡೆನ್]] ಮತ್ತು ಅವನ ೨೦ ಮಂದಿ ಆಪ್ತ ಸಹಚರರು ಮೃತಪಟ್ಟಿದ್ದಾರೆ. [[ಒಸಾಮ ಬಿನ್ ಲಾಡೆನ್]] ನ ಮೃತ ಶರೀರವನ್ನು ಸಮುದ್ರದಲ್ಲಿ ದಫನ್ ಮಾಡಿದ್ದಾರೆ. [[ಸದ್ಧಾಮ್ ಹುಸೇನ್]] ತರಹ, ನೆಲದಲ್ಲಿ ಸಮಾಧಿ ಮಾಡಿದ್ದಿದ್ದರೆ, ಅವನ ಅನುಯಾಯಿಗಳು ಅಲ್ಲಿಗೆ ಭೇಟಿ ನೀಡಿ ತಮ್ಮ ಗೌರವವನ್ನು ಸಲ್ಲಿಸುವ ಪ್ರಮೇಯಗಳಿದ್ದವು. ಸನ್ ೨೦೦೧ರ ಸೆಪ್ಟೆಂಬರ್, ೧೧ ರಂದು 'ಅಮೆರಿಕದ ವರ್ಲ್ಡ್ ಟ್ರೇಡ್ ಸೆಂಟರ್' ಮೇಲೆ ಹಲ್ಲೆಮಾಡಿ ಮಕ್ಕಳು ಹೆಣ್ಣು ಮಕ್ಕಳೂ ಸೇರಿದಂತೆ ಸಾವಿರಾರು ನಾಗರಿಕರನ್ನು ಕೊಂದ ಹಿನ್ನೆಯಲ್ಲಿ ಸುಮಾರು ೧೦ ವರ್ಷಗಳಿಂದ ಅಮೆರಿಕ ಈ ಸಂದರ್ಭಕ್ಕಾಗಿ ಹೊಂಚುಹಾಕಿದ್ದು, ಸಫಲತೆಯನ್ನು 'ಹಾಸಿಲ್' ಮಾಡಿದೆ.<ref>[http://www.bbc.com/news/world-south-asia-13257330 'Osama Bin Laden's death: How it happened', BBC News, 10 September 2012]</ref>
ಒಬಾಮ ತಮ್ಮ 'ವೈಟ್ ಹೌಸ್' ನಲ್ಲಿ, ದೀಪಾವಳಿ ಹಬ್ಬ ಆಚರಿಸಿದರು.
 
===೨೦೧೫ ರ, ಭಾರತದ ಗಣರಾಜ್ಯೋತ್ಸವದ ಪ್ರಮುಖ ಅತಿಥಿಯಾಗಿ ಬರಾಕ್ ಒಬಾಮ===
ಅಮೆರಿಕದ ಅಧ್ಯಕ್ಷರ ೩ ದಿನಗಳ ಭಾರತದ ಭೇಟಿ ಭಾರತ ಮತ್ತು ಅಮೆರಿಕದ ಸಂಬಂಧಗಳನ್ನು ವೃದ್ಧಿಸುವಲ್ಲಿ ಸಹಕಾರಿಯಾಯಿತು.<ref>[{{cite web|url=http://epaper.samyukthakarnataka.com/426279/Samyuktha-Karnataka/January-28-2015-Bangalore |title=ಸಂಯುಕ್ತ ಕರ್ನಾಟಕ ಪತ್ರಿಕೆ, ಬೆಂಗಳೂರು ಆವೃತ್ತಿ, ೨೮, ಜನವರಿ,೨೦೧೫,'ರೇಡಿಯೊದಲ್ಲಿ ನಮೋಬಾಮ ಮನದ ಮಾತು'] }}</ref>
 
==ಉಲ್ಲೇಖಗಳು==
<References/>
 
==ಇವುಗಳನ್ನೂ ನೋಡಿ==
* [https://www.youtube.com/watch?v=sMwXTdFcPm0 'ದೀಪಾವಳಿ ಹಬ್ಬದ ಆಚರಣೆಯ ಯೂಟ್ಯೂಬ್']
* [https://www.youtube.com/watch?v=Y3-ueD2luPU 'ಅಮೆರಿಕನ್ ಅಧ್ಯಕ್ಷ ಬರಾಕ್ ಒಬಾಮಾ, ಇಂಗ್ಲೆಂಡ್ ನ, ವೆಸ್ಟ್ ಮಿನ್ ಸ್ಟರ್ ಸಭಾಂಗಣದಲ್ಲಿ ಕೊಟ್ಟ ಭಾಷಣದ ಯೂಟ್ಯೂಬ್']
"https://kn.wikipedia.org/wiki/ಬರಾಕ್_ಒಬಾಮ" ಇಂದ ಪಡೆಯಲ್ಪಟ್ಟಿದೆ