ಫೇಸ್‌ಬುಕ್‌: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
Fix
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ
೧೯ ನೇ ಸಾಲು:
}}
 
ಅರ್ಜೆಂಟೀನಾ ಕಛೇರಿಗಳು '''ಫೇಸ್‌ಬುಕ್''' ಒಂದು ವಿಶ್ವವ್ಯಾಪಕವಾದ [[ಸಾಮಾಜಿಕ ಸಂಪರ್ಕದ]] ಜಾಲತಾಣ, ಇದರ ಕಾರ್ಯಾಚರಣೆ ನಿರ್ವಹಿಸುವ ಮತ್ತು [[ಖಾಸಗಿಯಾಗಿ ಮಾಲಿಕತ್ವ]] ಹೊಂದಿರುವ ಕಂಪನಿ Facebook, Inc.<ref name="Growth">{{cite web|accessdate=2008-12-19|url=http://venturebeat.com/2008/12/18/2008-growth-puts-facebook-in-better-position-to-make-money/|title=2008 Growth Puts Facebook In Better Position to Make Money |work=VentureBeat|date=2008-12-18|author=Eldon, Eric. }}</ref> ಬಳಕೆದಾರರು ತಮ್ಮ ಮಿತ್ರರನ್ನು ಇಲ್ಲಿ ಸೇರಿಸಬಹುದು ಮತ್ತು ಅವರಿಗೆ ಸಂದೇಶಗಳನ್ನು ಕಳುಹಿಸಬಹುದು, ಮತ್ತು ತಮ್ಮ ವೈಯುಕ್ತಿಕ ವ್ಯಕ್ತಿಚಿತ್ರವನ್ನು ಸಹ ನವೀಕರಿಸಿ ಮಿತ್ರರಿಗೆ ತಮ್ಮ ಬಗ್ಗೆ ಪ್ರಕಟಿಸಬಹುದು. ಇದರ ಜೊತೆಗೆ, ಬಳಕೆದಾರರು ಊರು, ಕಾರ್ಯಾಲಯ, ಶಾಲೆ, ಮತ್ತು ಪ್ರದೇಶದವರು ಸಂಘಟಿಸಿದ ಸಂಪರ್ಕಜಾಲದಲ್ಲಿ ಸೇರಬಹುದು. ವಿಶ್ವವಿದ್ಯಾಲಯದ ನಿರ್ವಾಹಕರು ತಮ್ಮ ವಿದ್ಯಾರ್ಥಿಗಳು ಪರಸ್ಪರರನ್ನು ಒಳ್ಳೆಯ ರೀತಿಯಲ್ಲಿ ಪರಿಚಿತರಾಗಲಿ ಎಂಬ ಉದ್ದೇಶದಿಂದ [[ಶೈಕ್ಷಣಿಕ ವರ್ಷ]]ದ ಆರಂಭದಲ್ಲಿ ಕೊಡುತ್ತಿದ್ದ ಪುಸ್ತಕಗಳ ಆಡುಮಾತಿನ ಹೆಸರಿಂದ ಈ ವೆಬ್‍ಸೈಟ್‌‍ನ ಹೆಸರು ಉಗಮಗೊಂಡಿದೆ.
 
[[ಮಾರ್ಕ್‌‍ ಜ್ಯೂಕರ್‌‍ಬರ್ಗ್]] [[ಹಾರ್ವರ್ಡ್‌‍ ವಿಶ್ವವಿದ್ಯಾಲಯ]]ದ ವಿದ್ಯಾರ್ಥಿಯಾಗಿದ್ದಾಗ ತಮ್ಮ ಕಾಲೇಜಿನ [[ಜೊತೆವಾಸಿಗರು]] ಮತ್ತು [[ಕಂಪ್ಯೂಟರ್ ಸೈನ್ಸ್]]ನ ವಿದ್ಯಾರ್ಥಿ ಗೆಳೆಯರಾದ [[ಎಡ್ವಾರ್ಡೊ ಸೆವರಿನ್]], [[ಡಸ್ಟಿನ್ ಮಸ್ಕೊವಿಟ್ಸ್]] ಮತ್ತು [[ಕ್ರಿಸ್ ಹ್ಯುಸ್]]‌ರೊಂದಿಗೆ ಸೇರಿ ಫೇಸ್‍ಬುಕ್ ಶೋಧಿಸಿದರು.<ref name="companybios">[http://www.facebook.com/press/info.php?founderbios= "ಫೌಂಡರ್‌ ಬೈಯಾಸ್‌"], ಫೇಸ್‌ಬುಕ್‌. ಮರುಸಂಪಾದನೆ ಜುಲೈ 31, 2009.</ref>
"https://kn.wikipedia.org/wiki/ಫೇಸ್‌ಬುಕ್‌" ಇಂದ ಪಡೆಯಲ್ಪಟ್ಟಿದೆ