ಹಿಂದಿ ಭಾಷೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
No edit summary ಟ್ಯಾಗ್ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ |
No edit summary ಟ್ಯಾಗ್ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ |
||
೧೩ ನೇ ಸಾಲು:
|iso1=hi|iso2=hin|sil=HND}}
'''ಹಿಂದಿ''' (हिन्दी) [[ಭಾರತ|ಭಾರತದ]] ಪ್ರಮುಖ ಭಾಷೆಗಳಲ್ಲೊಂದು. [[ಭಾರತ|ಭಾರತದ]] [[ಉತ್ತರ]] ಹಾಗೂ ಮಧ್ಯ ಭಾಗದ ಹಲವು ರಾಜ್ಯಗಳಲ್ಲಿ ಹಿಂದಿ ಮಾತನಾಡಲಾಗುತ್ತದೆ. ಇದು [[ಉರ್ದು]] ಭಾಷಾಬಳಗದ [[ಇಂಡೋ-ಇರಾನಿಯನ್]] ಉಪವರ್ಗಕ್ಕೆ ಸೇರುತ್ತದೆ. ಮಧ್ಯ ಯುಗದಲ್ಲಿ ಅಸ್ತಿತ್ವದಲ್ಲಿದ್ದ [[ಪ್ರಾಕೃತ]] ಭಾಷೆಗಳಿಂದ, ಹಾಗೂ ಅವುಗಳ ಮೂಲಕ [[ಅರೇಬಿಕಾದಿಂದ]] , ಹಿಂದಿ ವಿಕಾಸವಾಗಿದೆ. ಹಿಂದಿಯಲ್ಲಿ ಉಪಯೋಗಿಸುವ ಅನೇಕ ಪದಗಳು [[ಉರ್ದುವಿನಿಂದ]] ಬಂದಿದ್ದು, [[ಉತ್ತರ ಭಾರತ|ಉತ್ತರ ಭಾರತದಲ್ಲಿ]] [[ಮುಸ್ಲಿಮ್]] ಪ್ರಭಾವದ ಪರಿಣಾಮವಾಗಿ ಭಾರತದಲ್ಲಿ ಇಂದು [[ಹಿಂದಿ]] ನೆಲೆಯೂರಿದೆ ಹಾಗೂ ಸಾಕಷ್ಟು [[ಪರ್ಷಿಯನ್]], [[ಅರಾಬಿಕ್]] ಹಾಗೂ [[ಟರ್ಕಿಷ್]] ಭಾಷೆಗಳ ಪದಗಳನ್ನು ಸಹ ಎರವಾಗಿ ಪಡೆದಿದೆ.
ಹಿಂದಿ ಭಾರತದ ೨೨ ಅಧಿಕೃತ ಭಾಷೆಗಳಲ್ಲಿ ಒಂದಾಗಿದ್ದು, ಭಾರತದ ಕೇಂದ್ರ ಸರ್ಕಾರ ಉಪಯೋಗಿಸುವ ಭಾಷೆಗಳಲ್ಲಿ ಒಂದು (ಇಂಗ್ಲಿಷ್ ನೊಂದಿಗೆ).
|