ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು ಜಾಲತಾಣ ವಿಳಾಸ ಸಿದ್ಧವಿಲ್ಲ
ಮುರಿದ ಕೊಂಡಿಗಳನ್ನು ತೆಗೆದದ್ದು
೩೬ ನೇ ಸಾಲು:
|num_volunteers =
|budget =
|website ={{url|ಲಭ್ಯವಿಲ್ಲ}}
|remarks =
}}
ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ೨೦೧೧ರ ದಶಂಬರ ೧೫ರಂದು ಸ್ಥಾಪನೆಯಾಯಿತು. ಇದು ಅರೆಭಾಷೆ ಸಂಸ್ಕೃತಿ, ಸಾಹಿತ್ಯ ಹಾಗೂ ಆ ಭಾಗದ ನಾಡು-ನುಡಿಯ ಸಂರಕ್ಷಣೆ ಮತ್ತು ಅರೆಭಾಷೆಗಾಗಿ ಶ್ರಮಿಸಲು ಕಟ್ಟಲಾಗಿರುವ ಸಂಸ್ಥೆ.ಅರೆಭಾಷೆ ಮಾತಾಡುವ ಜನರು ಕರ್ನಾಟಕ ರಾಜ್ಯದ [[ಕೊಡಗು]] ಮತ್ತು [[ದಕ್ಷಿಣ ಕನ್ನಡ]]ಜಿಲ್ಲೆಯ ಕೆಲವು ತಾಲೂಕುಗಳು ಹಾಗೂಕೇರಳ ರಾಜ್ಯದ ಕಾಸರಗೋಡಿನ ಕೆಲವು ಗ್ರಾಮಗಳಲ್ಲಿ ಅರೆಭಾಷಿಗರು ಇದ್ದಾರೆ<ref>{{cite book |last1=ಎನ್ |first1=ಚಂದ್ರಶೇಖರ್ |title=ಸಾಹಿತ್ಯ ಮತ್ತು ಸಂಸ್ಕೃತಿ |url=http://kanaja.in/ebook/index.php/e-book/2017-12-16-09-56-00 |accessdate=31 August 2020 |language=kn-in}}</ref>. ಇವರ [[ಅರೆಭಾಷೆ]] ಸಂಸ್ಕೃತಿ, ಆಚಾರ ವಿಚಾರ, ಆಹಾರ ಪದ್ದತಿಗಳು, ಆರಾಧನೆಗಳು ವಿಭಿನ್ನತೆಯಿಂದ ಕೂಡಿದೆ. ಇಂತಹ ವೈವಿಧ್ಯಮಯ ವೈಶಿಷ್ಟ್ಯತೆಗಳನ್ನು ಉಳಿಸಿಕೊಳ್ಳುವ ಸಲುವಾಗಿ '''ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ'''ಯು ಕಾರ್ಯನಿರ್ವಹಿಸುತ್ತಿದೆ.
 
ಅರೆಭಾಷೆ<ref>{{cite web |title=Karnataka Arebhashe Academy, Dakshina Kannada Arebhashe Academy, Kodagu Arebhashe Academy |url=http://www.arebhasheacademy.com/index.html |website=www.arebhasheacademy.com |accessdate=31 August 2020}}</ref> ಜನಾಂಗದವರು ಹೆಚ್ಚಾಗಿ ವಾಸಿಸುವ ದಕ್ಷಿಣ ಕನ್ನಡ ಜಿಲ್ಲೆಯವರಿಗೂ ಕೊಡಗಿನವರ ಸಂಸ್ಕೃತಿ ಆಚರಣೆಯಲ್ಲಿ ವಿಭಿನ್ನತೆ ಇದೆ. ದಕ್ಷಿಣ ಕನ್ನಡದಲ್ಲಿ ಭೂತಾರಾಧನೆ, [[ಸುಗ್ಗಿ ಹಬ್ಬ]] ಆಚರಿಸಿಕೊಂಡು ಬಂದಿದ್ದಾರೆ. ಕೊಡಗಿನಲ್ಲಿ ಹುತ್ತರಿ, ಕೈಲುಮುಹೂರ್ತ ಮತ್ತು ಆಟಿ ಹಬ್ಬವನ್ನು ಆಚರಿಸಿಕೊಂಡು ಬಂದಿದ್ದಾರೆ. ಕೊಡಗಿನ ಅರೆಭಾಷೆ ಜನಾಂಗದವರ ಸಂಸ್ಕೃತಿ, ಸಂಗೀತ, ಕುಣಿತ, ವೇಷ ಭೂಷಣ ಭಿನ್ನವಾಗಿದೆ.
==ಅರೆಭಾಷೆ ದಿನಾಚರಣೆ==
೨೦೨೦ರ ಸಾಲಿನಿಂದ ಡಿಸೆಂಬರ್ ೧೫ನ್ನು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯು '''ಅರೆಭಾಷೆ ದಿನಾಚರಣೆ''' ಅಂತ ನಿರ್ಧರಿಸಿ ಆಚರಣೆ ಮಾಡಲಾಗುತ್ತಿದೆ.
೫೬ ನೇ ಸಾಲು:
== ಪ್ರಕಟಣೆಗಳು ==
# ಅಕಾಡೆಮಿ ತ್ರೈಮಾಸಿಕ ಸಂಚಿಕೆ "ಹಿಂಗಾರ".
#ಇತರ ಪುಸ್ತಕಗಳು.
#ಇತರ ಪುಸ್ತಕಗಳು<ref>{{cite web |title=Karnataka Arebhashe Academy Image Gallery, Dakshina Kannada Arebhashe Academy Photo Gallery, Kodagu Arebhashe Academy |url=http://www.arebhasheacademy.com/hingara_book.html |website=www.arebhasheacademy.com |accessdate=31 August 2020}}</ref>.
 
== ಕಾರ್ಯಕ್ರಮಗಳು ==