2020-21ರ ಭಾರತೀಯ ರೈತರ ಪ್ರತಿಭಟನೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೨೪೬ ನೇ ಸಾಲು:
*ಟೂಲ್‌ಕಿಟ್‌ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದ ಬೆಂಗಳೂರಿನ ಪರಿಸರ ಕಾರ್ಯಕರ್ತೆ ದಿಶಾ ರವಿ ಅವರಿಗೆ ದೆಹಲಿಯ ಹೆಚ್ಚುವರಿ ಸೆಷನ್ಸ್‌ ನ್ಯಾಯಾಲಯವು ಜಾಮೀನು ನೀಡಿದ್ದು, 23-2-2021 ಮಂಗಳವಾರ ರಾತ್ರಿಯೇ ಅವರು ತಿಹಾರ್‌ ಜೈಲಿನಿಂದ ಬಿಡುಗಡೆಗೊಂಡಿದ್ದಾರೆ.<ref>[https://www.prajavani.net/india-news/toolkit-case-release-of-environmental-activist-disha-ravi-farmers-protest-delhi-808199.html ಟೂಲ್‌ಕಿಟ್ ಪ್ರಕರಣ‌: ಪರಿಸರ ಕಾರ್ಯಕರ್ತೆ ದಿಶಾ ರವಿ ಬಿಡುಗಡೆ;ಪ್ರಜಾವಾಣಿ ವಾರ್ತೆ Updated: 24 ಫೆಬ್ರವರಿ 2021,]</ref>
*‘ಆರೋಪಿಯು ಪ್ರತ್ಯೇಕತಾವಾದಿಗಳು ಅಥವಾ ಹಿಂಸಾಚಾರಕ್ಕೆ ಯತ್ನಿಸುವವರಿಗೆ ಬೆಂಬಲ ನೀಡಿದ್ದಾರೆ ಎಂದು ಯಾವುದೇ ಸಾಕ್ಷ್ಯ ಇಲ್ಲದೇ ಹೇಳುವುದು ಊಹೆ ಮತ್ತು ಕಲ್ಪನೆ ಮಾತ್ರವಾಗುತ್ತದೆ. ಕೃಷಿ ಕಾಯ್ದೆಯನ್ನು ವಿರೋಧಿಸುವವರ ಜತೆಗೆ ಒಂದೇ ವೇದಿಕೆಯಲ್ಲಿ ಭಾಗಿಯಾಗಿದ್ದರು ಎಂಬ ಒಂದೇ ಕಾರಣದಿಂದ ಆರೋಪಿಯ ಮೇಲೆ ದೇಶದ್ರೋಹದ ಆರೋಪ ಹೊರಿಸಲಾಗದು’ ಎಂದು ನ್ಯಾಯಾಲಯವು ಹೇಳಿದೆ. <ref>[https://www.prajavani.net/india-news/disha-ravi-republic-day-khalistan-delhi-court-farmers-protest-toolkit-808189.html ದಿಶಾಗೆ ಖಾಲಿಸ್ತಾನಿ ನಂಟು: ಪುರಾವೆಯೇ ಇಲ್ಲವೆಂದ ನ್ಯಾಯಾಲಯ; ಪ್ರಜಾವಾಣಿ ವಾರ್ತೆ Updated: 24 ಫೆಬ್ರವರಿ 2021]</ref>
*ದಿಶಾ ಮತ್ತು ಗಣರಾಜ್ಯೋತ್ಸವ ದಿನ ದೆಹಲಿಯಲ್ಲಿ ನಡೆದ ಹಿಂಸಾಚಾರದ ನಡುವೆ ಸಂಬಂಧ ಕಲ್ಪಿಸುವ ನೇರ ಸಾಕ್ಷ್ಯ ಇಲ್ಲ ಎಂಬುದನ್ನು ದೆಹಲಿ ಪೊಲೀಸರ ಪರವಾಗಿ ವಾದಿಸಿದ್ದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಎಸ್‌.ವಿ. ರಾಜು ಅವರೇ ಒಪ್ಪಿಕೊಂಡಿದ್ದಾರೆ ಎಂದು ನ್ಯಾಯಾಲಯವು ಹೇಳಿದೆ.<ref>[https://www.prajavani.net/india-news/disha-ravi-republic-day-khalistan-delhi-court-farmers-protest-toolkit-808189.htmlದಿಶಾಗೆ ಖಾಲಿಸ್ತಾನಿ ನಂಟು: ಪುರಾವೆಯೇ ಇಲ್ಲವೆಂದ ನ್ಯಾಯಾಲಯ- ಪ್ರಜಾವಾಣಿ ವಾರ್ತೆ Updated: 24 ಫೆಬ್ರವರಿ 2021]</ref>
*ಖೋಟ್:
::"Freedom of speech includes the right to seek a global audience: Top quotes from Disha Ravi’s bail order ::“Still further, there is nothing on record to suggest that there was any call, incitement, instigation or exhortation on the part of the applicant/accused and the above-said organisations and its associates to foment violence on January 26, 2021.” Freedom of speech includes the right to seek a global audience: Top quotes from Disha Ravi’s bail order."<ref> [https://www.deccanherald.com/national/national-politics/freedom-of-speech-includes-the-right-to-seek-a-global-audience-top-quotes-from-disha-ravi-s-bail-order-954713.html .” Freedom of speech includes the right to seek a global audience: Top quotes from Disha Ravi’s bail order ;DH Webdesk, FEB 24 2021]</ref>