ಎಸ್.ಜಿ ನರಸಿಂಹಾಚಾರ್ಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೨ ನೇ ಸಾಲು:
*1907ರ ಡಿಸೆಂಬರ್ 22ರಂದು ಇನ್ನೂ 45ರ ಹರೆಯದಲ್ಲೇ ಎಲ್ಲರನ್ನೂ ಅಗಲಿಹೋದರು.<ref>[https://www.sallapa.com/2020/09/blog-post_69.html ಸಂಸ್ಕೃತಿ ಸಲ್ಲಾಪಎಸ್. ಜಿ. ನರಸಿಂಹಾಚಾರ್]</ref>
 
===ಮಕ್ಕಳ ಪದ್ಯಗಳು===
{| class="wikitable" align="right"
|-
!'''ಗೋವಿನ ಹಾಡು'''
|-
|
<poem>
ಇಟ್ಟರೆ ಸಗಣಿಯಾದೆ ತಟ್ಟಿದರೆ ಕುರುಳಾದೆ
ಸುಟ್ಟರೇ ನೊಸಲಿಗೆ ವಿಭೂತಿಯಾದೆ
ತಟ್ಟದೇ ಹಾಕಿದರೆ ಮೇಲುಗೊಬ್ಬರವಾದೆ
ನೀನಾರಿಗಾದೆಯೋ ಎಲೆ ಮಾನವಾ, ಹರಿ ಹರೀ ಗೋವು ನಾನು.
 
ಹಾಲಾದೆ ಕರೆದರೆ ಮೊಸರಾದೆ ಹೆತ್ತರೆ
ಮೇಲೆ ಕೆನೆಗಡೆದರೆ ಬೆಣ್ಣೆಯಾದೆ
ಮೇಲಾದೆ ತುಪ್ಪವೂ ನಾನಾದೆ ಕಾಸಿದರೆ
ನೀನಾರಿಗಾದೆಯೋ ಎಲೆ ಮಾನವಾ
 
ಉಳುವೆ ನಾ ಭೂಮಿಯನು ಹೊರವೆ ನಾ ಹೇರನ್ನು
ತುಳಿದು ಕಡ್ಡಿಯ ವಿಂಗಡಿಸುವೆ
ಕಳಪೆಯಾಗಿಹ ನೆಲವ ನಗುವ ತೋಪನು ಮಾಳ್ಪೆ
ನೀನಾರಿಗಾದೆಯೋ ಎಲೆ ಮಾನವಾ
 
ಹಾಯೆ ಹರಿಗೋಲಾದೆ ರಾಯಭೇರಿಗೆಯಾದೆ
ರಾಯರಾ ಕಾಲಿಗೆ ಮುಳ್ಳೊತ್ತುವಾದೆ
ಆಯವರಿತು ಹೊಡೆಯೆ ಮಧುರಗಾನಕ್ಕಾದೆ
ನೀನಾರಿಗಾದೆಯೋ ಎಲೆ ಮಾನವಾ
 
ಹಾದಿ ಬೀದಿಯಲಿರುವ ಕಸದ ಹುಲ್ಲನು ಹುಡುಕಿ
ಮೇದು ಮನೆಗೈದಿ ನಾನಮೃತವೀವೆ
ಅದನುಂಡು ನನಗೆರಡ ಬಗೆವ ಮಾನವ ಹೇಳು
ನೀನಾರಿಗಾದೆಯೋ ಎಲೆ ಮಾನವಾ
</poem>
|-
|ಕವಿ:ಎಸ್. ಜಿ. ನರಸಿಂಹಾಚಾರ್
|-
|}
*ನಕ್ಷತ್ರ (ಟ್ವಿಂಕಲ್ ಟ್ವಿಂಕಲ್ ಲಿಟಲ್ ಸ್ಟಾರ್)
*ಗೋವಿನ ಬಾಳು- (ಇಟ್ಟರೆಗೋವಿನ ಸಗಣಿಯಾದೆಹಾಡು) (ಬಲಗಡೆ ಉದಾಹರಣೆಗೆ ಕೊಟ್ಟ ಪದ್ಯವನ್ನು ನೋಡಿ)
*ಕಾವೇರಿಯ ಮಹಿಮೆ