ಪೂಜಾ ಕುಣಿತ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: Reverted ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಚು Reverted edits by 2409:4071:E0C:EF:938:AFAA:9139:2202 (talk) to last revision by Pavanaja
೧ ನೇ ಸಾಲು:
[[File:Pooja Kunitha01.JPG|thumb|ಪೂಜಾ ಕುಣಿತ]]
[[File:Pooja Kunitha01.JPG|thumb|ಪೂಜಾ ಕುಣಿತ]] ಪಡಶಧಕಟ ನಮ್ಮ ದೇಶದ ಯಾವುದೇ ಪ್ರದೇಶಕ್ಕೆ ಭೇಟಿ ನೀಡಿದರು ಒಂದು ವಿಷಯ ಸಹಜವಾಗಿ ನಮ್ಮ ಗಮನಕ್ಕೆ ಬರುತ್ತದೆ ಎಂದು ಹೇಳಿ ತನ್ನ ಸೀರೆ ಸೆರಗು ಯಾವಾಗಲೋ ಒಮ್ಮೆ ನೋಡಿ ಅವನ ಬೀಜವನ್ನು ತನ್ನ ಬಾಯಿ
 
==ಮುನ್ನುಡಿ==
'''ಪೂಜಾ ಕುಣಿತ'''ವು ಶಕ್ತಿ ದೇವತೆಗೆ ಸಂಬಂದಿಸಿದಂತಹ ಕುಣಿತವಾಗಿರುವುದು. [[ಬೆಂಗಳೂರು]], ಮಂಡ್ಯ, ಕೋಲಾರ,[[ಚಿಕ್ಕಬಳ್ಳಾಪುರ]], ತುಮಕೂರು, ಮೈಸೂರು ಜಿಲ್ಲೆಗಳಲ್ಲಿ ಹೆಚ್ಚು ಪ್ರಚಲಿತವಾಗಿರುವಂತಹುದು. ಆಯಾ ಗ್ರಾಮದೇವತೆಗಳ ಪ್ರತೀಕವಾಗಿರುವುದು. ಹಬ್ಬ, ಉತ್ಸವದ ದಿನಗಳಲ್ಲಿ ದೇವತೆಯು 'ಪೂಜೆ'ಯ ರೂಪದಲ್ಲಿ ಹೊರಬರುತ್ತಾಳೆ. ಬಿದಿರಿನ ತಳಿ (ತಟ್ಟಿ) ಮದ್ಯೆ ದೇವತೆಯ ಮುಖವಾಡಗಳನ್ನು ಇರಿಸಿಕೊಂಡು ಕುಣಿಯುವುದಕ್ಕೆ ಪೂಜಾ ಕುಣಿತವೆಂದು ಕರೆಯುವರು. ಸುಮಾರು ೫ ಅಡಿ ಉದ್ದ, ೪ ಅಡಿ ಅಗಲವಿರುವ ಬಿದಿರಿನ 'ಗಳು' ಮತ್ತು ಅದರ ಹಚ್ಚೆಗಳನ್ನು ಜೋಡಿಸಿ ಪೂಜೆಯನ್ನು ಸಿದ್ದಪಡಿಸುತ್ತಾರೆ. ಇದಕ್ಕೆ 'ತಳಿ'ಎಂದು ಕರೆಯುವರು. ಇದರ ಮದ್ಯೆ ದೇವರ ಮುಖವಾಡಗಳನ್ನು ಕಟ್ಟಿರುತ್ತಾರೆ. ಎರಡು ಕಡೆ ತಳಿಯ ಭಕ್ತರು ಹರಕೆ ಹೊತ್ತ ಸೀರೆಯನ್ನು ಇಳಿ ಬಿಟ್ಟು, ಮೆಲ್ತುದಿಗೆ ಹಿತ್ತಾಳೆ ಇಲ್ಲವೇ ಬೆಳ್ಳಿಯ ಕಳಸಗಳಿಂದ ಅಲಂಕಾರವನ್ನು ಮಾಡಿರುತ್ತಾರೆ. ಹರಕೆ ಹೊತ್ತ ಭಕ್ತರು ಸಲ್ಲಿಸಿರುವಂತಹ ಕಡಗ, ಕಾಲುಮುರಿ, ಹಸ್ತ, ಓಲೆ, ಡಾಬು ಮೊದಲಾದಂತಹ ಆಭರಣಗಳನ್ನು ಇಟ್ಟು ಅಲಂಕರಿಸಿ ಹೂವಿನ ಮಾಲೆಗಳನ್ನು ಹಾಕಿರುತ್ತಾರೆ. ತಳಿಯ ಹಿಂಭಾಗಕ್ಕೂ 'ಬೆನ್ ಬಟ್ಟೆ' ಹಾಕಿರುತ್ತಾರೆ. ಇದನ್ನು ಹೊರಲು ಅನುಕೂಲವಾಗುವಂತೆ ತಳಿಯ ಕೆಳಭಾಗದಲ್ಲಿ ಮದ್ಯೆ ಕಂಚು ಇಲ್ಲವೇ ಹಿತ್ತಾಳೆಯ ಒಂದು ಗಿಂಡಿಯನ್ನು ಸೇರಿಸಿ ಬಿಗಿದಿರುತ್ತಾರೆ. ತಲೆಯ ಮೇಲೆ ಇಟ್ಟಾಗ ಅಲುಗಾಡದಂತೆ ಸಹಕಾರಿಯಾಗುತ್ತದೆ.
"https://kn.wikipedia.org/wiki/ಪೂಜಾ_ಕುಣಿತ" ಇಂದ ಪಡೆಯಲ್ಪಟ್ಟಿದೆ