ಬತ್ತಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
ಚು Added a new column ' ಬತ್ತಿ ಮತ್ತು ಮಾನವೀಯ ಮೌಲ್ಯ'
ಟ್ಯಾಗ್‌ಗಳು: Reverted ದೃಶ್ಯ ಸಂಪಾದನೆ ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೩ ನೇ ಸಾಲು:
'''ಬತ್ತಿ'''ಯು ಎಣ್ಣೆ ದೀಪ ಅಥವಾ [[ಮೋಂಬತ್ತಿ]]ಯ ಜ್ವಾಲೆಯನ್ನು ಹೊರುವ, ಸಾಮಾನ್ಯವಾಗಿ ಹೆಣೆದ ಹತ್ತಿಯಾಗಿರುತ್ತದೆ. ಬತ್ತಿಯು ಲೋಮನಾಳ ಕ್ರಿಯೆಯಿಂದ ಕಾರ್ಯ ಮಾಡುತ್ತದೆ, [[ಇಂಧನ]]ವನ್ನು ಜ್ವಾಲೆಗೆ ಸಾಗಿಸುತ್ತದೆ. ದ್ರವ ಇಂಧನವು (ಸಾಮಾನ್ಯವಾಗಿ ಎಣ್ಣೆ ಅಥವಾ ಕರಗಿದ [[ಮೇಣ]]) ಜ್ವಾಲೆಯನ್ನು ತಲುಪಿದಾಗ, ಆವಿಯಾಗಿ ದಹಿಸುತ್ತದೆ. ಎಣ್ಣೆ ದೀಪ ಅಥವಾ ಮೋಂಬತ್ತಿಯು ಹೇಗೆ ಉರಿಯುತ್ತದೆ ಎಂಬುದರ ಮೇಲೆ ಬತ್ತಿಯು ಪರಿಣಾಮ ಬೀರುತ್ತದೆ. ಬತ್ತಿಯ ಪ್ರಮುಖ ಲಕ್ಷಣಗಳಲ್ಲಿ ವ್ಯಾಸ, ಪೆಡಸುತನ, ಅಗ್ನಿ ನಿರೋಧಕ ಗುಣ, ಮತ್ತು ಬಿಗಿಯಾಗುವ ಸಾಮರ್ಥ್ಯ ಸೇರಿವೆ.
 
ಬತ್ತಿಗಳನ್ನು ಸಾಮಾನ್ಯವಾಗಿ ಹೆಣೆದ ಹತ್ತಿಯಿಂದ ತಯಾರಿಸಲಾಗುತ್ತದೆ.<ref name="Ullmann">Franz Willhöft and Rudolf Horn "Candles" in Ullmann's Encyclopedia of Industrial Chemistry, 2000, Wiley-VCH, Weinheim. {{DOI|10.1002/14356007.a05_029}}</ref> ಕೆಲವೊಮ್ಮೆ ಬತ್ತಿಗಳನ್ನು ಚಪ್ಪಟೆಯಾಗಿ ಹೆಣೆಯಲಾಗುತ್ತದೆ. ಇದರಿಂದ ಅವು ಉರಿದಾಗ ಅವು ಮತ್ತೆ ಜ್ವಾಲೆಯೊಳಗೆ ಸುತ್ತಿಕೊಳ್ಳುತ್ತವೆ, ಹಾಗಾಗಿ ಅವು ಸ್ವದಾಹಿಯಾಗುತ್ತವೆ. ಈ ಬತ್ತಿಗಳ ಪರಿಚಯದ ಮೊದಲು, ಜ್ವಾಲೆಯನ್ನು ಆರಿಸದೇ ಹೆಚ್ಚಿನ ಬತ್ತಿಯನ್ನು ಕತ್ತರಿಸಲು ವಿಶೇಷ ಕತ್ತರಿಗಳನ್ನು ಬಳಸಲಾಗುತ್ತಿತ್ತು. ಬತ್ತಿಿಿ
 
'''''ಬತ್ತಿ ಮತ್ತು ಮಾನವೀಯ ಮೌಲ್ಯ!'''''
 
• ಬತ್ತಿಯೂ ತಾನು ಉರಿದು ದೀಪವನ್ನು ಬೆಳಗಿಸುತ್ತದೆ; ಹಾಗೆಯೇ ಮಾನವನು ತನ್ನ ಕಾರ್ಯನಿರತ ಪರಿಸ್ಥಿತಿಯ ಮಧ್ಯೆ ಮತ್ತೊಬ್ಬರ ಕಾರ್ಯಕ್ಕೆ ನೆರವಾಗ ಬೇಕು. 🇾 🇦 🇸 🇪 🇪 🇳 
 
•'ಉರಿವ ಬತ್ತಿಯ ಕರುಕ ಕಾಣರು'ಎಂಬ ಮಾತಿನಂತೆ ಮಾನವ ಕಷ್ಟಪಟ್ಟು ಸಾಧನೆ ಮಾಡಿದರೆ ಅವನಲ್ಲಿರುವ ಒಂದಷ್ಟು ಕೆಟ್ಟ ಗುಣಗಳು ಒಳ್ಳೆಯ ಬೆಳಕಿನಲ್ಲಿ ಮಂದವಾಗುತ್ತದೆ.🇾  🇦 🇸 🇪 🇪 🇳 
 
 
 
 
 
== ಉಲ್ಲೇಖಗಳು ==
"https://kn.wikipedia.org/wiki/ಬತ್ತಿ" ಇಂದ ಪಡೆಯಲ್ಪಟ್ಟಿದೆ