"ಪಂಜೆ ಮಂಗೇಶರಾಯ್" ಆವೃತ್ತಿಗಳ ಮಧ್ಯದ ಬದಲಾವಣೆಗಳು

No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ
 
==ಪಂಜೆಯವರ ಸಾಹಿತ್ಯ ಕೃಷಿ==
ಪಂಜೆಯವರು ಕನ್ನಡಕ್ಕೆ ಕೊಟ್ಟ ಸೇವೆ ಅನನ್ಯ. ಮನೆಮಾತು [[ಕೊಂಕಣಿ]], ಊರ ಜನಬಳಕೆಯ ನುಡಿ [[ತುಳು]], ಶಾಲೆಯಲ್ಲಿ ಕಲಿತದ್ದು [[ಕನ್ನಡ]], ಉನ್ನತ ವ್ಯಾಸಂಗಗಳಲ್ಲಿ ಇಂಗ್ಲಿಷ್. ಹೀಗೆ ಹಲವಾರು ಭಾಷೆಗಳ ಪ್ರಭಾವ-ಪರಿಣಿತಿಗಳು ಅವರ ಸಾಹಿತ್ಯ ಸೃಷ್ಟಿಯಲ್ಲಿ ಪರಿಣಾಮವನ್ನು ಬೀರಿದವು.
===ಸಂಶೋಧನಾ ಲೇಖನಗಳು ಸಂಗ್ರಹ===
# 'ಪಂಚಕಜ್ಜಾಯ'
"https://kn.wikipedia.org/wiki/ವಿಶೇಷ:MobileDiff/1026996" ಇಂದ ಪಡೆಯಲ್ಪಟ್ಟಿದೆ