"ಬಾಗಲಕೋಟೆ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ಅನ್ವಯ ಸಂಪಾದನೆ Android app edit
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ಅನ್ವಯ ಸಂಪಾದನೆ Android app edit
== ಪ್ರೊಟೆಸ್ಟಂಟರ ಕ್ರೈಸ್ತ ದೇವಾಲಯ==
 
ಬಾಗಲಕೋಟೆ ನಗರ ಭಾಗದಲ್ಲಿ ಸಿ.ಎಸ್.ಐ. ಸಂತ ಪೌಲನ ದೇವಾಲಯವಿದೆ. ಈ ದೇವಾಲಯದ ಕಟ್ಟಡವು ನೂತನ ವಾದರೂ ಇಲ್ಲಿ ಶತಮಾನಕ್ಕಿಂತ ಮೊದಲೆ ಕ್ರೈಸ್ತ ಸಭೆ ಬಾಸೆಲ್ ಮಿಶನರಿಗಳಿಂದ ಪ್ರಾರಂಭವಾಗಿತ್ತು. ಇಲ್ಲಿ ಕುಷ್ಟ ರೋಗಿಗಳಿಗಾಗಿ ೧೯೦೧ರಲ್ಲಿ ಕೃಪಾಲಯವೆಂಬ ಆಸ್ಪತ್ರೆ ಕಾರ್ಯವೆಸಗುತಿದ್ದು ಪ್ರಸ್ತುತ ಮುಚ್ಚಲಾಗಿದೆ. ಈ ದೇವಾಲಯದಲ್ಲಿ ಪ್ರಸ್ತುತ ರೆವೆ. ಸುರೇಶ್ ನಾಯ್ಕರ್ ಧರ್ಮಗುರುಗಳಾಗಿದ್ದಾರೆ.ಅರಾದನೆ ಬೆಳಿಗಿನ್ ಸಮಯ ಇರುತ್ತದೆ.ಇಳಕಲ್ ತಾಲ್ಲೂಕಿನ ಕರಡಿಯಲ್ಲಿ[[ಕರಡಿ]]ಯಲ್ಲಿ ಬ್ರಿಟಿಷ್ ಕಾಲದ ಸಂತ ಜೋಸೆಫ್ ಚರ್ಚ್ ಇದೆ.
 
==ತಾಲೂಕುಗಳು==
ಅನಾಮಿಕ ಸದಸ್ಯ
"https://kn.wikipedia.org/wiki/ವಿಶೇಷ:MobileDiff/1026909" ಇಂದ ಪಡೆಯಲ್ಪಟ್ಟಿದೆ