ಬ್ರಹ್ಮ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೧೯ ನೇ ಸಾಲು:
[[ಚಿತ್ರ:Brahma Halebid.jpg|thumb|right|[[ಹಳೇಬೀಡು|ಹಳೇಬೀಡಿನಲ್ಲಿರುವ]] ಬ್ರಹ್ಮನ ಪ್ರತಿಮೆ]]
 
'''ಬ್ರಹ್ಮ''' [[ಹಿಂದೂ ಧರ್ಮ]]ದಲ್ಲಿನ ತ್ರಿಮೂರ್ತಿತ್ರಿತ್ರಿಮೂರ್ತಿದೇವತೆಗಳಲ್ಲಿ ದೇವತೆಗಳಲ್ಲೊಬ್ಬನು.ಮೊಟ್ಟ ಬ್ರಹ್ಮನನ್ನುಮೊದಲು ಸೃಷ್ಟಿಕರ್ತಬಂದವರು ಎನ್ನಲಾಗುತ್ತದೆ. [[ಸರಸ್ವತಿ|ಸರಸ್ವತಿಯು]] ಬ್ರಹ್ಮನ ಹೆಂಡತಿ, ಮತ್ತು [[ನಾರದ ಪುರಾಣ|ನಾರದರು]] ಬ್ರಹ್ಮನ ಮಾನಸ ಪುತ್ರರು. '''ಜಡಜಜ''' ಎಂಬ ಹೆಸರು ಉಂಟು. ಜಡ ಎಂದರೆ ಚಲನೆ ಇಲ್ಲದ ಎಂದರ್ಥ. ಜಡಕ್ಕೆ ಕೆಸರು ಎಂಬರ್ಥವೂ ಇದೆ. ಹೀಗೆ ಜಡಜ ಎಂದರೆ ಕೆಸರಿನಲ್ಲಿ ಜನಿಸಿದ್ದು ಅಂದರೆ [[ಕಮಲ]] ಎಂದರ್ಥ.
 
ಬ್ರಹ್ಮನನ್ನು ಗುಣತ್ರಯ ರಹಿತ, ಉಪಾಧಿರಹಿತ, ಪರಿಚ್ಛೇದಶೂನ್ಯ, ಸಚ್ಚಿದಾನಂದ ಸ್ವರೂಪ, ಪರಾತ್ಪರ, ಪರಮಾತ್ಮ, ಪರಬ್ರಹ್ಮ, ಸರ್ವಲೋಕಪಿತಾಮಹ, ಪ್ರಜಾಪತಿ, ಸ್ವಯಂಭು. ಸರ್ವಲೋಕಪ್ರಭು, ಮಹಾತಪಸ್ವಿ, ಹಿರಣ್ಯಗರ್ಭ ಎಂದು ಮುಂತಾಗಿ ಭಾರತ, ಭಾಗವತ, ರಾಮಾಯಣ ಮತ್ತು ಪುರಾಣಗಳಲ್ಲಿ ಹೊಗಳಲಾಗಿದೆ.
"https://kn.wikipedia.org/wiki/ಬ್ರಹ್ಮ" ಇಂದ ಪಡೆಯಲ್ಪಟ್ಟಿದೆ