ನಮ್ಮಣ್ಣ (ಚಲನಚಿತ್ರ): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ಕನ್ನಡದ ಒಂದು ಚಲನಚಿತ್ರ
Content deleted Content added
ಹೊಸ ಪುಟ: {{Infobox film | name = ನಮ್ಮಣ್ಣ | image = | director = ಎನ್.ಶಂಕರ್ | producer = ಬಾಲಮುತ್ತಯ್ಯ...
( ಯಾವುದೇ ವ್ಯತ್ಯಾಸವಿಲ್ಲ )

೦೮:೩೪, ೨೯ ಜನವರಿ ೨೦೨೧ ನಂತೆ ಪರಿಷ್ಕರಣೆ

ನಮ್ಮಣ್ಣ ಎನ್.ಶಂಕರ್ ನಿರ್ದೇಶನ ದಲ್ಲಿ ೨೦೦೫ ರಲ್ಲಿ ಬಿಡುಗಡೆ ಆದ ಕನ್ನಡ ಚಲನಚಿತ್ರ. ಈ ಚಿತ್ರದಲ್ಲಿ ಸುದೀಪ್, ಅಂಜಲಾ ಜವೇರಿ, ಆಶಾ ಸೈನಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಗುರುಕಿರಣ್ ಸಂಗೀತ ನಿರ್ದೇಶನ ಮಾಡಿದ ಈ ಚಲನಚಿತ್ರ ೧೮ ನವಂಬರ್ ೨೦೦೫ ರಂದು ಬಿಡುಗಡೆ ಆಯ್ತು.[೨] ಮುತ್ಯಾಲ ಸುಬ್ಬಯ್ಯ ನಿರ್ದೇಶ ಮಾಡಿರುವ ತೆಲುಗು ಚಲನಚಿತ್ರ ಅಣ್ಣ ಕ್ಕೆ ಇದು ಪುನರ್ಮಿರ್ಮಾಣ (ರೀಮೇಕ್). ಮತ್ತು ಇದೇ ಚಲನಚಿತ್ರ ತೆಲುಗು ನಲ್ಲಿ ದೌರ್ಜನ್ಯಂ ಹೆಸರಿನಲ್ಲಿ ಧ್ವನಿಪಥದೊಂದಿದೆ.

ನಮ್ಮಣ್ಣ
ನಿರ್ದೇಶನಎನ್.ಶಂಕರ್
ನಿರ್ಮಾಪಕಬಾಲಮುತ್ತಯ್ಯ
ಕಥೆಸಂಜೀವಿ & ಮುತ್ಯಾಲ ಸುಬ್ಬಯ್ಯ
ಪಾತ್ರವರ್ಗ
ಸಂಗೀತಗುರುಕಿರಣ್
ಛಾಯಾಗ್ರಹಣಸುಧಾಕರ್ ಯಕ್ಕಂಟಿ
ಸಂಕಲನಗೌತಮ್ ರಾಜು
ಸ್ಟುಡಿಯೋಶ್ರೀ ಧನಲಕ್ಷ್ಮಿ ಕ್ರಿಯೇಷನ್ಸ್
ಬಿಡುಗಡೆಯಾಗಿದ್ದು
  • 18 ನವೆಂಬರ್ 2005 (2005-11-18)[೧]
ದೇಶಭಾರತ
ಭಾಷೆಕನ್ನಡ

ಪಾತ್ರಗಳು

ಧ್ವನಿಪಥ

ಉಲ್ಲೇಖಗಳು

  1. "Nammanna - Kannada Movie Reviews, Trailers, Wallpapers, Photos, Cast & Crew, Story & Synopsis - Filmibeat". Entertainment.oneindia.in. 2005-11-18. Retrieved 2016-02-03.
  2. "Nammanna". all movie database. Archived from the original on 27 October 2014. Retrieved 12 June 2013.

ಬಾಹ್ಯ ಕೊಂಡಿಗಳು