ಸಂಕಲನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಭಾಗಾಹಾರ ಎಂದು ತಪ್ಪಾಗಿ ಮುದ್ರಿತವಾಗಿತ್ತು ತಿದ್ದಿದ್ದೇನೆ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
Typo
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ
೧ ನೇ ಸಾಲು:
[[ಚಿತ್ರ:Addition01.svg|right|thumb|120px|[[ಸೇಬು|ಸೇಬಿನ ಹಣ್ಣುಗಳ]] ಸಂಬಂಧವಾಗಿ ೩ + ೨ = ೫, ಪಠ್ಯಪುಸ್ತಕಗಳಲ್ಲಿ ಒಂದು ಜನಪ್ರಿಯ ಆಯ್ಕೆ]]
 
'''ಸಂಕಲನ (ಪ್ಲಸ್ ಚಿಹ್ನೆ “+” )''' ವು [[ಅಂಕಗಣಿತ]]ದ ನಾಲ್ಕು [[ಮೂಲಪರಿಕ್ರಿಯೆ]]ಗಳಲ್ಲೊಂದು. ಉಳಿದವುಗಳೆಂದರೆ, [[ವ್ಯವಕಲನ]]([[Subtraction]]), [[ಗುಣಾಕಾರ]] ([[Multiplication]]), ಮತ್ತು [[ಭಾಗಾಕಾರ]] ([[Division]]),. ಎರಡು [[ಪೂರ್ಣಸಂಖ್ಯೆ]]ಗಳ ಸಂಕಲನವು ಅವುಗಳ ಪರಿಮಾಣಗಳನ್ನು ಒಟ್ಟುಗೂಡಿಸುವುದಾಗಿರುತ್ತದೆ. ಉದಾಹರಣೆಗೆ ಬಲಗಡೆಯ ಚಿತ್ರದ ಮೂರು ಸೇಬುಹಣ್ಣುಗಳು ಮತ್ತು ಎರಡು ಸೇಬುಹಣ್ಣ್ನುಗಳನ್ನು ಒಟ್ಟಿಗೆಸೇಬುಹಣ್ಣುಗಳನ್ನುಒಟ್ಟಿಗೆ ಸೇರಿಸಿದರೆ ಒಟ್ಟು ಐದು ಸೇಬುಹಣ್ಣುಗಳಾಗುವುವು. ಇದು “3 + 2 = 5” ಈ ಗಣಿತದ ಸಮೀಕರಣಕ್ಕೆ ಸಮ. ಅಂದರೆ, “3 ಕೂಡಿಸು 2 ಸಮ 5.”
 
 
"https://kn.wikipedia.org/wiki/ಸಂಕಲನ" ಇಂದ ಪಡೆಯಲ್ಪಟ್ಟಿದೆ