ಧರ್ಮಸ್ಥಳ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Reverted edits by 2401:4900:2746:53F8:BAA7:51BA:D9E1:5DCD (talk) to last revision by ChidanandaKampa
ಚುNo edit summary
೧೧ ನೇ ಸಾಲು:
| website = http://www.shridharmasthala.org/
| }}
[[Image:Gateway of Dharmasthala.jpg|200px|right|thumb|ರತ್ನವರ್ಮ ಹೆಗ್ಗಡೆಯವರಿಂದ ನಿರ್ಮಿಸಲ್ಪಟ್ಟ ಮಹಾದ್ವಾರ]]
 
[[ಚಿತ್ರ:Dharmasthala.jpg|thumb|ಮಂಜುನಾಥಸ್ವಾಮಿ ದೇವಾಲಯ, ಧರ್ಮಸ್ಥಳ]]
 
[[Image:Chandranatha basadi.jpg|200px|right|thumb|ಚಂದ್ರನಾಥ ಬಸದಿ]]
[[Image:Temple Near Dharmasthala.jpg|200px|right|thumb|ಧರ್ಮಸ್ಥಳದ ಬಳಿಯ ಶ್ರೀ ರಾಮ ಮಂದಿರ ]]
 
'''ಧರ್ಮಸ್ಥಳ''' [[ದಕ್ಷಿಣ ಕನ್ನಡ]] ಜಿಲ್ಲೆಯ ಒಂದು ಧಾರ್ಮಿಕ ತಾಣ. ಮಂಜುನಾಥಸ್ವಾಮಿ ದೇವಾಲಯವಿರುವ ಈ ಊರು ಬಹಳ ಪ್ರಸಿದ್ಧ. [[ಶ್ರವಣ ಬೆಳಗೊಳ|ಶ್ರವಣ ಬೆಳಗೊಳದಂತೆ]] ಬಾಹುಬಲಿಯ ಪ್ರತಿಮೆ ಕೂಡ ಇರುವುದು. ಸುಮಾರು ಏಳು ನೂರು ವರುಷಗಳ ಇತಿಹಾಸ ಇರುವ ಇದು ನೇತ್ರಾವತಿ ನದಿಯ ದಡದಲ್ಲಿದೆ. ಇಲ್ಲಿಯ ಆರಾಧ್ಯ ದೈವ ''ಮಂಜುನಾಥ'' ಸ್ವಾಮಿಯನ್ನು ಮಂಗಳೂರಿನ ಕದ್ರಿ ಎಂಬಲ್ಲಿಂದ ತಂದು ಉಡುಪಿಯ ಯತಿಗಳಾದ [[ವಾದಿರಾಜರು|ಶ್ರೀ ವಾದಿರಾಜರು]] ಪ್ರತಿಷ್ಠಾಪಿಸಿದರು ಎಂದು ಪ್ರತೀತಿ ಇದೆ. ಈ ದೇವಾಲಯವು ದಾನ ಧರ್ಮಕ್ಕೆ ಪ್ರಸಿದ್ಧವಾಗಿ ಮತ್ತು ಭಕ್ತರಿಗೆ ನೈತಿಕ, ಸಾಂಸ್ಕೃತಿಕ, ಧಾರ್ಮಿಕ ಕೇಂದ್ರವಾಗಿ ಯಕ್ಷಗಾನದ ನಾಡಿನ ಚರಿತ್ರೆಯನ್ನೂ ಅಲಂಕರಿಸುತ್ತಿದೆ.
Line ೫೧ ⟶ ೪೬:
==ಸಾರಿಗೆ ವ್ಯವಸ್ಥೆ==
ಧರ್ಮಸ್ಥಳವು ದಕ್ಷಿಣ ಕನ್ನಡದ ಮಲೆನಾಡು ಪ್ರದೇಶದಲ್ಲಿದೆ.ಜಿಲ್ಲಾ ಕೇಂದ್ರವಾದ [[ಮಂಗಳೂರು|ಮಂಗಳೂರಿನಿಂದ]] ೭೫ ಕಿ.ಮೀ.ದೂರದಲ್ಲಿದೆ.ಮಂಗಳೂರಿಗೆ ದೇಶದ ಎಲ್ಲಾ ಭಾಗಗಳಿಂದ ರಸ್ತೆ,ರೈಲು ಮತ್ತು ವಿಮಾನ ಯಾನ ಸೌಕರ್ಯಗಳಿದ್ದು ಧರ್ಮಸ್ಥಳಕ್ಕೆ ಕೂಡಾ ಉತ್ತಮ ಸಾರಿಗೆ ಸೌಕರ್ಯಗಳಿವೆ. ಧರ್ಮಸ್ಥಳವು ಮಂಗಳೂರು-ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿಯಲ್ಲಿರುವ [[ಉಜಿರೆ|ಉಜಿರೆಯಿಂದ]] ಕೇವಲ ೯ ಕಿ.ಮೀ ದೂರದಲ್ಲಿದೆ.ಬೆಂಗಳೂರಿನಿಂದ ಶಿರಾಡಿ ಘಾಟಿಯಾಗಿ ರಸ್ತೆಯಲ್ಲಿ ಹಾಗೂ ರೈಲಿನಲ್ಲಿ ಸುಬ್ರಹ್ಮಣ್ಯ ರಸ್ತೆ ನಿಲ್ದಾಣದಿಂದ ಇಲ್ಲಿಗೆ ಆಗಮಿಸಬಹುದಾಗಿದೆ. ಇಲ್ಲಿಂದ ಸಮೀಪದ ಇತರ ಯಾತ್ರಾಕ್ಷೇತ್ರಗಳಾದ [[ಸುಬ್ರಹ್ಮಣ್ಯ]],[[ಉಡುಪಿ]],[[ಕೊಲ್ಲೂರು]],[[ಕಟೀಲು]] ಮುಂತಾದೆಡೆಗೆ ಹೇರಳ ಸಾರಿಗೆ ಸೌಕರ್ಯವಿದೆ.
 
== ಚಿತ್ರಗಳು ==
<gallery>
[[Image:Gateway of Dharmasthala.jpg|200px|right|thumb|ರತ್ನವರ್ಮ ಹೆಗ್ಗಡೆಯವರಿಂದ ನಿರ್ಮಿಸಲ್ಪಟ್ಟ ಮಹಾದ್ವಾರ]]
[[ಚಿತ್ರ:Dharmasthala.jpg|thumb|ಮಂಜುನಾಥಸ್ವಾಮಿ ದೇವಾಲಯ, ಧರ್ಮಸ್ಥಳ]]
[[Image:Chandranatha basadi.jpg|200px|right|thumb|ಚಂದ್ರನಾಥ ಬಸದಿ]]
[[Image:Temple Near Dharmasthala.jpg|200px|right|thumb|ಧರ್ಮಸ್ಥಳದ ಬಳಿಯ ಶ್ರೀ ರಾಮ ಮಂದಿರ ]]
</gallery>
 
 
==ಉಲ್ಲೇಖಗಳು==
"https://kn.wikipedia.org/wiki/ಧರ್ಮಸ್ಥಳ" ಇಂದ ಪಡೆಯಲ್ಪಟ್ಟಿದೆ