ಹಣ್ಣು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ಅನ್ವಯ ಸಂಪಾದನೆ Android app edit
೧೨ ನೇ ಸಾಲು:
 
==ಭಾರತದ ರಾಷ್ಟ್ರೀಯ ಹಣ್ಣು==
ಭಾರತದ ರಾಷ್ಟ್ರೀಯ ಹಣ್ಣು 'ಮಾವು'<ref>https://www.nutrition-and-you.com/mango-fruit.html</ref>.ಸಹ ಹಣ್ಣುಗಳ ರಾಜ ಎಂದು ಕರೆಯಲಾಗಿದೆ. ಭಾರತದಲ್ಲಿ ನೂರಕ್ಕೂ ಹೆಚ್ಚು ಮಾವಿನಹಣ್ಣು ವಿಧಗಳಿವೆ. ಅವು ವಿವಿಧ ಬಣ್ಣಗಳಲ್ಲಿ,ಗಾತ್ರಗಳಲ್ಲಿ ಮತ್ತು ಆಕಾರಗಳಲ್ಲಿ ಲಭ್ಯವಿದೆ. ಇದು ಯುಗದಿಂದ ಭಾರತದಲ್ಲಿ ಬೆಳೆಸಲಾಗುತ್ತದೆ. ಸಾಮಾನ್ಯ ಮಾವಿನ ಮರದ ಎತ್ತರ ೧೫-೩೦ ಮೀಟರ್ ಹೊಂದಬಹುದು. ಬೇಸಿಗೆಯ ಕಾಲದಲ್ಲಿಬೇಸಿಗೆಯಕಾಲದಲ್ಲಿ ಹಣ್ಣುಗಳು ಬೆಳೆಯಲು ವಾತಾವರಣ ಬೆಚ್ಚಗಿರುತ್ತದೆ. ಜನರು ಮಾವಿನಹಣ್ಣಿನ ಸಿಪ್ಪೆಯನ್ನು ತೆಗೆದು,ಯಾ ಸಿಪ್ಪೆ ತೆಗೆಯದೆಯೂ ತಿನ್ನುತ್ತಾರೆ, ಅಥವಾ ಉಪ್ಪಿನಕಾಯಿ, ಸಾಸ್ ತಯಾರಿಸುತ್ತಾರೆ.ಮಿಡಿ ಮಾವಿನಕಾಯಿಯ ಉಪ್ಪಿನಕಾಯಿ ತುಂಬಾ ರುಚಿಕರವಾಗಿರುತ್ತದೆ.
 
==ಹಣ್ಣಿನ ಬಳಕೆ==
"https://kn.wikipedia.org/wiki/ಹಣ್ಣು" ಇಂದ ಪಡೆಯಲ್ಪಟ್ಟಿದೆ