ಇಂದ್ರಜಾಲ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
ಹೊಸ ಪುಟ: ಇದೊಂದು ಅಪರೂಪದ ಕಲೆ.ಜಾದೂಗಾರರು ಬಹುತೇಕ ಇದೇ ವಿದ್ಯೆಯ ಮೇಲೆ ಅವಲಂಬಿತರಾಗಿ… |
cleanup, cat, iw |
||
೧ ನೇ ಸಾಲು:
ಇಂದ್ರಜಾಲವು ಅನೇಕ ಒಳಪ್ರಕಾರಗಳನ್ನು ಹೊಂದಿದ್ದು ಶೂನ್ಯದಿಂದ ವಸ್ತುಗಳನ್ನು ಸೃಷ್ಟಿಸುವದು, ಗಾಳಿಯಲ್ಲಿ ಮಾನವನನ್ನು ತೇಲಾಡಿಸುವದು, ಅಸ್ತಿತ್ವದಲ್ಲಿದ್ದ ವಸ್ತುಗಳನ್ನು ಮಾಯವಾಗಿಸುವದು ಜನಪ್ರೀಯವಾಗಿರುವ ಕಲೆಗಳಾಗಿವೆ. [[ಮಹೇಂದ್ರಜಾಲ]], [[ಯಕ್ಷಿಣಿ ವಿದ್ಯೆ]], [[ಕಣ್ಕಟ್ಟು ವಿದ್ಯೆ]], [[ಸಮ್ಮೋಹನ ವಿದ್ಯೆ]], [[ವಶೀಕರಣ]], [[ಮಾಟ]] ಮುಂತಾದ ವಿದ್ಯೆಗಳು ಇಂದ್ರಜಾಲದ ಒಳಪ್ರಕಾರಗಳೆಂದು ಹೇಳಬಹುದಾಗಿದೆ.
ಎಲ್ಲಕ್ಕಿಂತ ಮುಖ್ಯವಾಗಿ ಇಂದ್ರಜಾಲದ ಕೆಲ ಬಗೆಗಳನ್ನು ವಿಜ್ನಾನದ ಸಹಾಯದಿಂದ ಕಲಿಯಬಹುದೆಂದು ವಿಚಾರವಾದಿಗಳ ಅಭಿಪ್ರಾಯವಾಗಿದೆ. [[ವೇದ]]ಗಳ ಪೈಕಿ [[ಅಥರ್ವವೇದ]]ದಲ್ಲಿ ಈ ಕಲೆಯ ಬಗ್ಗೆ ವಿಸ್ತಾರವಾಗಿ ವಿವರಿಸಿರುವದನ್ನು ಗಮನಿಸಬಹುದಾಗಿದೆ.▼
[[ವರ್ಗ:ಕಲೆ]]
▲ಎಲ್ಲಕ್ಕಿಂತ ಮುಖ್ಯವಾಗಿ ಇಂದ್ರಜಾಲದ ಕೆಲ ಬಗೆಗಳನ್ನು ವಿಜ್ನಾನದ ಸಹಾಯದಿಂದ ಕಲಿಯಬಹುದೆಂದು ವಿಚಾರವಾದಿಗಳ ಅಭಿಪ್ರಾಯವಾಗಿದೆ.
[[ವರ್ಗ:ಮನೋರಂಜನೆ]]
[[en:Magic (illusion)]]
|