ಕೆನಡಾ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
#WLF
Removed under construction template since page is not updated for a long time.
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ
೧ ನೇ ಸಾಲು:
 
{{under construction}}
{{Infobox ದೇಶ
|native_name = Canada <br />ಕೆನಡಾ
Line ೭೨ ⟶ ೭೦:
[[ಭಾರತ|ಭಾರತದಿಂದ]] ಅನೇಕ ವಲಸೆಗಾರರು ಬಂದು ಇಲ್ಲಿ ನೆಲಸಿದ್ದಾರೆ. ಈ ದೇಶದಲ್ಲಿ, ಅನೇಕ ಭಾರತೀಯ ಸಂಜಾತರು ಸಮಾಜದ ಉನ್ನತ ಸ್ಥಾನಗಳಿಗೇರಿದ್ದಾರೆ.
<!--Interwiki-->
 
==ಕೆನಡದ ಇತಿಹಾಸ==
ಕೆನಡದ ಚರಿತ್ರೆ 15ನೆಯ ಶತಮಾನದಿಂದ, ಅಂದರೆ ಐರೋಪ್ಯರ ನೌಕಾಯಾನ ಸಾಹಸದ ಸುವರ್ಣಯುಗದಿಂದ ಪ್ರಾರಂಭವಾಗುತ್ತದೆ. ಪೌರಸ್ತ್ಯ ದೇಶಗಳಿಗೆ ಸಮುದ್ರಮಾರ್ಗ ಕಂಡುಹಿಡಿಯಲು [[ಸ್ಪೇನ್]], [[ಪೋರ್ಚುಗಲ್]], [[ಇಂಗ್ಲೆಂಡ್]] ಮತ್ತು [[ಫ್ರಾನ್ಸ್]] ದೇಶಗಳು ಪ್ರಯತ್ನಿಸಿದುವು. ಈ ಪ್ರಯತ್ನದ ಫಲವಾಗಿ ಸ್ಪೇನ್ ದೇಶ ಕ್ಯಾರಿಬೀಯನ್ ಮತ್ತು ಮಧ್ಯ ಅಮೆರಿಕ ಪ್ರದೇಶಗಳಲ್ಲಿ ತನ್ನ ವಸಾಹತುಗಳನ್ನು ಸ್ಥಾಪಿಸಿ, ಸೈನ್ಯಬಲದಿಂದ ವಿದೇಶೀಯರ ಪ್ರವೇಶವನ್ನು ತಡೆಗಟ್ಟಿತು. ಇಂಗ್ಲೆಂಡಿನ ದೊರೆ 7ನೆಯ ಹೆನ್ರಿಯ ಕಾಲದಲ್ಲಿ (1497) ಜಾನ್ ಕ್ಯಾಬಟ್ ಬ್ರಿಸ್ಟಲ್‍ನಿಂದ ಪ್ರಯಾಣ ಮಾಡಿ ಕೆನಡದ ತೀರವನ್ನು ತಲುಪಿ, ಅಲ್ಲಿಯ ನ್ಯೂ ಫೌಂಡ್‍ಲೆಂಡ್ 7ನೆಯ ಹೆನ್ರಿಗೆ ಸೇರಿದ್ದೆಂದು ಘೋಷಿಸಿದ. 1534ರಲ್ಲಿ ಫ್ರಾನ್ಸಿನ ಅರಸ ಒಂದನೆಯ ಫ್ರಾನ್ಸಿಸ್ ಕಳುಹಿಸಿದ ನೌಕಾಯಾತ್ರೆ ಜಾಕ್ವಿಸ್ ಕಾಟ್ರ್ಯೇನ್ ನೇತೃತ್ವದಲ್ಲಿ ಸೇಂಟ್ ಲಾರೆನ್ಸ್ ಕೊಲ್ಲಿ ಪ್ರವೇಶಿಸಿತು. ಅನಂತರ ಗ್ಯಾಸ್ಟ್ ಪರ್ಯಾಯ ದ್ವೀಪ 1ನೆಯ ಫ್ರಾನ್ಸಿಸನಿಗೆ ಸೇರಿದ್ದೆಂದು ಘೋಷಿತವಾಯಿತು. ಮರುವರ್ಷ ಕಾಟ್ರ್ಯೆರ್ ಮಾಂಟ್ರಿಯಾಲ್ ವರೆಗೆ ನೌಕಾಯಾನ ಮಾಡಿದ.
"https://kn.wikipedia.org/wiki/ಕೆನಡಾ" ಇಂದ ಪಡೆಯಲ್ಪಟ್ಟಿದೆ