"ಹ್ಯಾರಿ ಡಿ ಕ್ರೂಜ಼್" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
{{Under construction}}
 
[[File:Harrybeat.jpg|thumb|ಹ್ಯಾರಿ ಡಿ ಕ್ರೂಜ಼್]]
* ೨೦೧೯ರಲ್ಲಿ [[ಎರ್ನಾಕುಳಂ|ಎರ್ನಾಕುಲಂನಲ್ಲಿ]] ನಡೆದ ಕೇರಳ ಬೀಟ್ಬಾಕ್ಸ್ ಚಾಂಪಿಯನ್ಶಿಪ್ ನಲ್ಲಿ ಭಾಗವಹಿಸಿದ್ದರು.
* ಇವರನ್ನು "ದಿ ಹೈ ರೇಂಜ್ ಬುಕ್ ಆಫ಼್ ವರ್ಲ್ಡ್ ರೆಕಾರ್ಡ್" ಗುರುತಿಸಿದೆ.<ref>https://www.highrangeworldrecords.com/indias-first-kazoo-beatboxer/</ref>
* ಅವರು ೨೦೧೯ ರಲ್ಲಿ ಟಿಇಡಿಎಕ್ಸ್ ಎಬಿಬಿಎಸ್ ನಲ್ಲಿ (TEDx ABBS) ಪ್ರಮಾಣೀಕೃತ ಪ್ರದರ್ಶಕರಾಗಿದ್ದಾರೆ ಹಾಗು ಸಿದ್ಧಗಂಗಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಏರ್ಪಡಿಸಿದ TEDXNCHE, TEDXGAT, TEDx ABBS, TEDX ನಲ್ಲಿ ಒಟ್ಟು 4 ಬಾರಿ ಪ್ರದರ್ಶನ ನೀಡಿದ್ದಾರೆ.<ref>https://vijaykarnataka.com/news/karnataka/indias-first-kazoo-beat-boxer-harry-d-cruz-exclusive-interview/videoshow/80116158.cms</ref>
* ನಾಗರಾಜುನ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ನಡೆದ ಐಕೆವೈಎ ೨೦೧೮ ಫಿಯೆಸ್ಟಾ ಎಂದು ಕರೆಯಲ್ಪಡುವ ಬೆಂಗಳೂರಿನ ಅತಿದೊಡ್ಡ ಉತ್ಸವವನ್ನು ಹ್ಯಾರಿ ಅವರು ತೀರ್ಪುಗಾರರಾಗಿದ್ದರು.
* ಇವರ ಬೀಟ್ಬಾಕ್ಸಿಂಗ್ ಪ್ರತಿಭೆಯನ್ನು ಪ್ರದರ್ಶಿಸಲು, ೨೫ ಡಿಸೆಂಬರ್ 2018 ರಂದು ಇನ್ನೋವೇಟಿವ್ ಫಿಲ್ಮ್ ಸಿಟಿಯಲ್ಲಿ ನಡೆದ ಇನ್ನೋವೇಟಿವ್ ವೈನ್ ಉತ್ಸವದಲ್ಲಿ ತಮ್ಮ ಬೀಟ್ಬಾಕ್ಸಿಂಗ್ ಪ್ರತಿಭೆಯನ್ನು ಪ್ರದರ್ಶಿಸಿದರು.<ref>https://en.everybodywiki.com/Harry_d_Cruz_Beatboxer</ref>
೨,೯೨೪

edits

"https://kn.wikipedia.org/wiki/ವಿಶೇಷ:MobileDiff/1023527" ಇಂದ ಪಡೆಯಲ್ಪಟ್ಟಿದೆ