ಚರ್ಚೆಪುಟ:ಕಾಮಕಸ್ತೂರಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: ==ಆಂಗ್ಲಪುಟದ ಸರಿಯಾದ ಕೊಂಡಿ== ಈ ಪುಟವು ಆಂಗ್ಲದಲ್ಲಿ ಈಗ en:Basil ಪುಟಕ್ಕೆ ಯೋಜಿ...
 
No edit summary
೧ ನೇ ಸಾಲು:
==ಆಂಗ್ಲಪುಟದ ಸರಿಯಾದ ಕೊಂಡಿ==
ಈ ಪುಟವು ಆಂಗ್ಲದಲ್ಲಿ ಈಗ [[en:Basil]] ಪುಟಕ್ಕೆ ಯೋಜಿಸಲಾಗಿದೆ. ಆದರೆ ವಾಸ್ತವಾಗಿ ಕಾಮಕಸ್ತೂರಿಯು Sweet Basil ಅಥವಾ Common Basil ಅಲ್ಲ, ಅದು [[en:Thai basil]] ಆಗಿರುವುದರಿಂದ ಆಂಗ್ಲದ ಲಿಂಕನ್ನು ಸರಿಮಾಡಬೇಕು ಅನಿಸುತ್ತೆ. ಹಾಗೆಯೇ ಮೊದಲ ಪ್ಯಾರಾ ದಲ್ಲಿನ ವಿಷಯವನ್ನೂ ಸರಿ ಮಾಡಬೇಕಾಗುತ್ತೆ.
 
- [[ಸದಸ್ಯ:Sudarshanhs|Sudarshanhs]] ([[ಸದಸ್ಯರ ಚರ್ಚೆಪುಟ:Sudarshanhs|ಚರ್ಚೆ]]) ೧೨:೩೭, ೭ ಜನವರಿ ೨೦೨೧ (UTC)
Return to "ಕಾಮಕಸ್ತೂರಿ" page.