ಭಾರತದ ಸ್ವಾತಂತ್ರ್ಯ ದಿನಾಚರಣೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
→‎ಸ್ವಾತ್ರಂತ್ರ್ಯದ ಹಾದಿ: Just removed the words I love you ..,.............. Whick was not part of the answer
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೨೦ ನೇ ಸಾಲು:
[[ಚಿತ್ರ:Nehru tryst with destiny speech.jpg|thumb|220px|[[ಜವಾಹರ್ ‌ಲಾಲ್ ನೆಹರು]] ರವರ[[ಟ್ರಿಸ್ಟ್ ವಿಥ್ ಡೆಸ್ಟಿನಿ]] ಭಾಷಣ]]
 
ಜೂನ್ ೩,೧೯೪೭ ರಂದು ಅಂದಿನ ಗವರ್ನರ್ ಜನರಲ್ ಆಗಿದ್ದ ಲಾರ್ಡ್ ಮೌಂಟ್‌ಬ್ಯಾಟನ್, ಬ್ರಿಟಿ‍ಶ್ ಭಾರತ ಸಾಮ್ರಾಜ್ಯವನ್ನು [[ಭಾರತ]] ಮತ್ತು [[ಪಾಕಿಸ್ತಾನ]] ಎಂಬ ಎರಡು ರಾಷ್ಟ್ರಗಳಾಗಿ ವಿಭಜಿಸುವುದಾಗಿ ಘೋಷಿಸಿದನು. ಇದರ ನಂತರ ಭಾರತದ ಸ್ವಾತ್ರಂತ್ರ್ಯ ಕಾಯಿದೆ ೧೯೪೭ ರ ಅನ್ವಯ ಆಗಸ್ಟ್ ೧೫, ೧೯೪೭ ರಂದು ಭಾರತವನ್ನು ಸ್ವತಂತ್ರ ರಾಷ್ಟ್ರವನ್ನಾಗಿ ಘೋಷಿಸಲಾಯಿತು. ಅಂದಿನ ಮದ್ಯರಾತ್ರಿ,(12.15ರ) ನಂತರ <ref>https://www.linkedin.com/pulse/20140815144059-336000804-astrology-s-role-in-indian-independence-mahurat</ref> javahara lal nehru ರವರು ದೇಶದ ಪ್ರಥಮ ಪ್ರಧಾನ ಮಂತ್ರಿ ಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಅಂದು ಅವರು ರಾಷ್ಟ್ರವನ್ನುದ್ದೇಶಿಸಿ, ಟ್ರಿಸ್ಟ್ ವಿಥ್ ಡೆಸ್ಟಿನಿ ಭಾಷಣ ( 'ಭಾಗ್ಯದೊಡನೆ ಒಪ್ಪಂದ' ಭಾಷಣ) ಮಾಡಿದರು.<ref>{{cite web|url=http://indiatoday.intoday.in/story/intelligence-warns-of-terror-strike-in-delhi-ahead-of-independence-day/1/456280.html|title=Terror strike feared in Delhi ahead of Independence Day : MM-National, News – India Today|date=5 August 2015|publisher=Indiatoday.intoday.in|archiveurl=https://web.archive.org/web/20150807201201/http://indiatoday.intoday.in/story/intelligence-warns-of-terror-strike-in-delhi-ahead-of-independence-day/1/456280.html|archivedate=7 August 2015|deadurl=no|accessdate=13 August 2015|df=dmy-all}}</ref><ref>{{cite web|url=http://www.ibtimes.co.in/69th-independence-day-security-tightened-red-fort-terror-threat-looms-large-modi-642738|title=69th Independence Day: Security Tightened at Red Fort as Terror Threat Looms Large on PM Modi|date=28 February 2015|publisher=Ibtimes.co.in|archiveurl=https://web.archive.org/web/20150814052051/http://www.ibtimes.co.in/69th-independence-day-security-tightened-red-fort-terror-threat-looms-large-modi-642738|archivedate=14 August 2015|deadurl=no|accessdate=13 August 2015|df=dmy-all}}</ref>
 
{{ನುಡಿಮುತ್ತು|ಮಧ್ಯರಾತ್ರಿಯ ಗಂಟೆ ಹೊಡೆಯುತ್ತಿದ್ದಂತೆ ಜಗತ್ತು ಮಲಗಿರುವಾಗ ಭಾರತವು ಚಲನಶೀಲತೆ ಮತ್ತು ಸ್ವಾತಂತ್ರ್ಯಕ್ಕೆ ಎಚ್ಚರಗೊಳ್ಳುತ್ತದೆ. ಇತಿಹಾಸದಲ್ಲಿ ಅಪರೂಪವಾಗಿ ಬರುವ ಇಂಥ ಈ ಗಳಿಗೆಯಲ್ಲಿ ಹಳತಿನಿಂದ ಹೊಸತಿಗೆ ಕಾಲಿಡುತ್ತಿದ್ದೇವೆ . ಹಳೆಯ ಯುಗ ಮುಗಿದು ಬಹುಕಾಲ ಅದುಮಿಟ್ಟ ದೇಶವೊಂದರ ಚೇತನವು ತನ್ನ ಅಭಿವ್ಯಕ್ತಿಯನ್ನು ಕಂಡುಕೊಳ್ಳುತ್ತಿದೆ..... ಇವತ್ತು ನಾವು ನಮ್ಮ ದುರಾದೃಷ್ಟದ ಕಾಲವನ್ನು ಮುಗಿಸುತ್ತಿದ್ದೇವೆ ಮತ್ತು ಭಾರತವು ತನ್ನನ್ನು ತಾನು ಮತ್ತೆ ಕಂಡುಕೊಳ್ಳುತ್ತಿದೆ .}}