"ಪಾಲುದಾರಿಕೆ ಸಂಸ್ಥೆಗಳು" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
 
{{WEP|ಕ್ರೈಸ್ಟ್ ವಿಶ್ವವಿದ್ಯಾಲಯ}}
 
[[ಏಕವ್ಯಕ್ತಿ ಮಾರಾಟ ಸಂಸ್ಥೆ]]ಗಳ,ಅಥವಾ ಒಬ್ಬನೇ ಮಾಲೀಕ ವ್ಯವಹಾರದ ದೋಷಗಳ ಕಾರಣವಾಗಿ ಹುಟ್ಟಿಕೊಂಡ ಪಾಲುದಾರಿಕೆ ಒಂದು ವ್ಯವಹಾರ ಸಂಸ್ಥೆಯ ರೂಪ. ಏಕವ್ಯಕ್ತಿ ಮಾರಾಟ ಸಂಸ್ಥೆಯ ಅತ್ಯಂತ ಪ್ರಧಾನ ದೋಷಗಳಾದ ಸೀಮಿತ ಬಂಡವಾಳ ಮತ್ತು ಸೀಮಿತ ನಿರ್ವಹಣಾ ಕೌಶಲ್ಯವನ್ನು,ಪಾಲುದಾರಿಕೆ ಸಂಸ್ಥೆಯ ರಚನೆಯ ಮೂಲಕ ಗೆಲ್ಲಲಾಯಿತು. ಪಾಲುದಾರಿಕೆಯಲ್ಲಿ ಇಬ್ಬರು ಅಥವಾ ಹೆಚ್ಚು ವ್ಯಕ್ತಿಗಳು ಒಂದುಗೂಡುತ್ತಾರೆ.ಅವರಲ್ಲಿ ಕೆಲವರು [[ಬಂಡವಾಳ]] ಹೊಂದಿದ್ದರೆ ಮತ್ತೆ ಕೆಲವರು ಕೌಶಲ್ಯ ಅಥವಾ [[ಅನುಭವ]]ವನ್ನು ಹೊಂದಿರುತ್ತಾರೆ. ಅವರು ಒಂದು ಸಂಸ್ಥೆಯನ್ನು ರೂಪಿಸಿಕೊಂಡು ಯಾವುದೇ ನ್ಯಾಯವಾದ ವ್ಯವಹಾರವನ್ನು ನಡೆಸಿ,ಅದರ ಲಾಭವನ್ನು ಹಂಚಿಕೊಳ್ಳುತ್ತಾರೆ. ಅದರಿಂದ ಪಾಲುದಾರಿಕೆಯನ್ನು ರೂಪಿಸುವ ವ್ಯಕ್ತಿಗಳನ್ನು ವೈಯಕ್ತಿಕವಾಗಿ ''ಪಾಲುದಾರು'' ಎಂದು ಮತ್ತು ಸಾಮೂಹಿಕವಾಗಿ 'ಸಂಸ್ಥೆ' ಎಂದು ಕರೆಯಲಾಗುತ್ತದೆ. ಅವರ ವ್ಯವಹಾರ, ಸಂಸ್ಥೆಯ ಹೆಸರಿನ ಮೇಲೆ ನಡೆಯುತ್ತದೆ.ಅتتغتز
ದರಿಂದ ಪಾಲುದಾರಿಕೆಯನ್ನು ರೂಪಿಸುವ ವ್ಯಕ್ತಿಗಳನ್ನು ವೈಯಕ್ತಿಕವಾಗಿ ''ಪಾಲುದಾರು'' ಎಂದು ಮತ್ತು ಸಾಮೂಹಿಕವಾಗಿ 'ಸಂಸ್ಥೆ' ಎಂದು ಕರೆಯಲಾಗುತ್ತದೆ. ಅವರ ವ್ಯವಹಾರ, ಸಂಸ್ಥೆಯ ಹೆಸರಿನ ಮೇಲೆ ನಡೆಯುತ್ತದೆ.
 
==ಪಾಲುದಾರಿಕೆ ಕೆಳಕಂಡವುಗಳ ಫಲವಾಗಿದೆ==
ಅನಾಮಿಕ ಸದಸ್ಯ
"https://kn.wikipedia.org/wiki/ವಿಶೇಷ:MobileDiff/1023169" ಇಂದ ಪಡೆಯಲ್ಪಟ್ಟಿದೆ