ಕೊಸೊವೊ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು fixing dead links
ಉತ್ತರ ಮ್ಯಾಸೆಡೊನಿಯ
೬೦ ನೇ ಸಾಲು:
|footnote2 = The [[Serbian dinar]] is used in [[Kosovo Serb enclaves|Serbian enclaves]] and [[North Kosovo]].
}}
'''ಕೊಸೊವೊ''' ({{lang|sq|Kosova}} - ''ಕೊಸೊವ'', {{lang|sr|Косово}} - ''ಕೊಸೊವೊ'', {{lang|tr|Kosova}}) ಕೆಲವು ದೇಶಗಳಿಂದ ಮನ್ನಣೆ ಪಡೆದಿರುವ [[ಪೂರ್ವ ಯುರೋಪ್]]ನ ಒಂದು ಭೂಆವೃತ ದೇಶ. [[ಸೆರ್ಬಿಯ]] ಈ ಪ್ರದೇಶವನ್ನು ತನ್ನ ಭಾಗವೆಂದು ಕಾಣುತ್ತದೆ. ಇದರ ಉತ್ತರಕ್ಕೆ ಸೆರ್ಬಿಯಾ, ಪಶ್ಚಿಮಕ್ಕೆ [[ಮಾಂಟೆನೆಗ್ರೊ]], ಮತ್ತು ದಕ್ಷಿಣಕ್ಕೆ [[ಅಲ್ಬೇನಿಯ]] ಮತ್ತು [[ಮ್ಯಾಸೆಡೋನಿಯಉತ್ತರ ಗಣರಾಜ್ಯಮ್ಯಾಸೆಡೊನಿಯ]]ಗಳಿವೆ. ಸುಮಾರು ೨ [[ಮಿಲಿಯನ್]] ಜನರನ್ನು ಹೊಂದಿರುವ ಈ ದೇಶದಲ್ಲಿ ಬಹುಪಾಲು ಜನ [[ಅಲ್ಬೇನಿಯನರು]].
 
[[೧೯೯೯]]ರ [[ಕೊಸೊವೊ ಯುದ್ಧ]]ದ ನಂತರ [[ಸಂಯುಕ್ತ ರಾಷ್ಟ್ರ ಸಂಸ್ಥೆ]]ಯು ಇದನ್ನು [[ನೇಟೊ]] ನೇತೃತ್ವದ ಸುರಕ್ಷೆಯೊಂದಿಗೆ ತನ್ನ ಆಡಳಿತಕ್ಕೆ ತಗೆದುಕೊಂಡಿತು. ಅನೇಕ ಮಾತುಕತೆಗಳು ಯಾವುದೇ ಫಲಿತಾಂಶ ನೀಡದಿದ್ದಾಗ ಕೊಸೊವೊದ ತಾತ್ಕಾಲಿಕ ಸರ್ಕಾರ [[ಫೆಬ್ರುವರಿ ೧೭]], [[೨೦೦೮]]ರಂದು ತಾನಾಗಿ ತಾನೇ [[ಸ್ವಾತಂತ್ರ್ಯ]]ವನ್ನು ಘೋಷಿಸಿಕೊಂಡಿತು.
"https://kn.wikipedia.org/wiki/ಕೊಸೊವೊ" ಇಂದ ಪಡೆಯಲ್ಪಟ್ಟಿದೆ