ಸೋಮವಾರಪೇಟೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಕಾವೇರಿ ನದಿ ಮಡಿಕೇರಿ ಕುಶಾಲನಗರ
೧೧೧ ನೇ ಸಾಲು:
==ಬಾಣತಮ್ಮ ಮತ್ತು ಕುಮಾರಲಿಂಗೇಶ್ವರ ಜಾತ್ರಾ ಮಹೋತ್ಸವ==
ಕೊಡಗು ಜಿಲ್ಲೆ ಸೋಮವಾರಪೇಟೆ ತಾಲ್ಲೂಕು ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಗೆ ಒಳ ಪಡುವ ಬೆಂಬಳೂರು ಗ್ರಾಮ ಇಲ್ಲಿ ವರ್ಷಕ್ಕೊಮ್ಮೆ ನಡೆಯುವಂತಹ ಬಾಣತಮ್ಮ ಮತ್ತು ಕುಮಾರಲಿಂಗೇಶ್ವರ ಜಾತ್ರೆಯು ಪ್ರಸಿದ್ಧಿ ಪಡೆದಿದೆ. ಈ ಜಾತ್ರೆಯು ಅಮ್ಮ ಮಗನ ಜಾತ್ರೆಯೆಂದೆ ಕರೆಯಲ್ಪಡುತ್ತದೆ. ಈ ಜಾತ್ರೆಯು ಸಂಕ್ರಾಂತಿಯು ಆದ ಮಾರನೇ ದಿನದಂದು ಸುತ್ತ ಹತ್ತು ಹಳ್ಳಿಯವರು ಸೇರಿ ಆಚರಿಸುತ್ತಾರೆ. ಬೆಳ್ಳಗ್ಗೆ ಸಮಯದಲ್ಲಿ ತಾಯಿ ಜಾತ್ರೆ ಅಂದರೆ ಬಾಣತಮ್ಮನ ದರ್ಶನ ಮದ್ಯಾಹ್ನ ನಂತರ ಕುಮಾರಲಿಂಗೇಶ್ವರ ದರ್ಶನ ಪಡೆಯುತ್ತಾರೆ. ಬರುವ ಭಕ್ತಾದಿಗಳಿಗೆ ಅನ್ನದಾಸೋಹವಿರುತ್ತದೆ.ಹೀಗೆ ಇಲ್ಲಿ ಪ್ರತಿ ವರ್ಷವು ಜಾತ್ರಾ ಮಹೋತ್ಸವವು ನಡೆಯುತ್ತದೆ.{{commons category|Somwarpet}}
 
{{ಕೊಡಗು ತಾಲ್ಲೂಕುಗಳು}}
== ಸಿದ್ದಲಿಂಗಪುರ ==
ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೋಕಿನ ಒಂದು ಪುಟ್ಟ ಹಳ್ಳಿ ಸಿದ್ದಲಿಂಗಪುರ. ಸಿದ್ದಲಿಂಗೀಶ್ವರ ದೇವರು ನೇಲೆಸಿರುವುದರಿಂದ ಈ ಊರಿಗೆ ಸಿದ್ದಲಿಂಗಪುರ ಎಂಬ ಹೆಸರು ಬಂದಿರುತ್ತದೆ. ಸಿದ್ದಲಿಂಗಪುರ ಗ್ರಾಮ ಅರಣ್ಯ ಪ್ರದೇಶದ ಮದ್ಯ ಭಾಗದಲ್ಲಿ ಇರುವ ಒಂದು ಸುಂದರ ಹಳ್ಳಿಯಾಗಿದೆ. ಈ ಊರಿನ ಸುತ್ತ-ಮುತ್ತ  ಅರಣ್ಯ ಪ್ರದೇಶ ಗೀಡ ಮರ ಬೆಟ್ಟಗಳ ಸಾಲುಗಳು ಕಂಡು ಪ್ರಾಣಿಗಳು ಸುಂದರ ಪಕ್ಷಿಗಳು ನೇಲಸಿರುವ ಪ್ರದೇಶವಾಗಿರುತ್ತದೆ ಈ ಊರು ಸೋಮವಾರಪೇಟೆ ತಾಲೋಕು ಇಂದ 20 ಕಿಲೋಮೀಟರ್, ಕುಶಾಲನಗರದಿಂದ 17 ಕಿಲೋಮೀಟರ್ ಮದ್ಯದಲ್ಲಿ ಇರುತ್ತಾದೆ.
 
           ಈ ಹಳ್ಳಿಯಲ್ಲಿ ಪ್ರಾಥಮಿಕ ಶಾಲೆ, ಮಹಿಳಾ ಹಾಲು ಶೇಕರಣ ಕೇಂದ್ರ(ಡೈರಿ), ಸಿದ್ದಲಿಂಗೇಶ್ವರ ಬನ, ಚಾಮುಂಡೆಶ್ವರಿ ದೇವಸ್ಥಾನ, ಚಚಱ ಇರುತ್ತದೆ. ಈ ಹಳ್ಳಿಯ ಜನರು ಕೃಷಿಯನ್ನು ಅವಲಂಬಿಸಿದರೆ. ಜೋಳ, ಕಾಫಿ, ಮೇಣಸು, ತೇಂಗು, ಶುಠಿ, ಮುಂತಾದ ಬೆಳೆಗಳನ್ನು ಬೆಳೆಯುತ್ತರೆ.{{ಕೊಡಗು ತಾಲ್ಲೂಕುಗಳು}}
[[ವರ್ಗ: ಕೊಡಗು ಜಿಲ್ಲೆ]]
"https://kn.wikipedia.org/wiki/ಸೋಮವಾರಪೇಟೆ" ಇಂದ ಪಡೆಯಲ್ಪಟ್ಟಿದೆ