ಕಸೂತಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
Added links
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೧ ನೇ ಸಾಲು:
[[ಚಿತ್ರ:Ախալցխայի տարազ մանրամասն.jpg|thumb|ಬಂಗಾರದ ಕಸೂತಿ]]
ಸಾಮಾನ್ಯವಾಗಿ ಬಟ್ಟೆಯ ಮೇಲೆ, ವಿರಳವಾಗಿ ಚರ್ಮ ಅಥವಾ ಇಂಥ ಇತರ ವಸ್ತುಗಳ ಮೇಲೆ, ಸೂಜಿ ದಾರಗಳಿಂದಲೊ ಅಪರೂಪವಾಗಿ ತಂತಿಯಿಂದಲೊ ಮಾಡಿದ ಅಲಂಕಾರ (ಎಂಬ್ರಾಯ್ಡರಿ). ದಾರ ಅಥವಾ ಮೃದುವಾದ ತಂತಿಗಳಿಂದ ಮಾಡುವ ಇತರ ಕಲೆಗಳಂತೆ ಕಸೂತಿಯೂ ನಾಗರಿಕತೆಯ ಹಾದಿಯುಲ್ಲಿ ಪ್ರಗತಿ ಪರವಾಗಿ ನಡೆದು ಬರುತ್ತಿರುವ ಮಾನವನ ಕಲಾಭಿರುಚಿ ಮತ್ತು ಸೌಂದರ್ಯ ಜಿಜ್ಞಾಸೆಯ ದ್ಯೋತಕಗಳಲ್ಲಿ ಒಂದಾಗಿದೆ. ವಿಭಿನ್ನ ನಾಗರಿಕತೆಗಳ ಜನ ತಮ್ಮ ಸೌಂದರ್ಯಾಭಿರುಚಿಯನ್ನು ತಂತಮ್ಮ ಕಾಲಗಳಿಗನುಗುಣವಾಗಿ ಕಸೂತಿ ಕಲೆಯ ಮೂಲಕ ಅಭಿವ್ಯಕ್ತಪಡಿಸಿದ್ದಾರೆ.
 
[[File:Kasuti embroidery.jpg|thumb|ಕರ್ನಾಟಕದ ಕಸೂತಿ]]
 
==ಇತಿಹಾಸ==
 
"https://kn.wikipedia.org/wiki/ಕಸೂತಿ" ಇಂದ ಪಡೆಯಲ್ಪಟ್ಟಿದೆ