ರೊದ್ದಂ ನರಸಿಂಹ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ನಿಧನದ ಸಂಗತಿ, ಸಂದ ಗೌರವಗಳು, ಉಲ್ಲೇಖ ಸೇರ್ಪಡೆ
೧ ನೇ ಸಾಲು:
[[File:Roddam narasimha.jpg|thumb|right|300px|ಪ್ರೊಫೆಸರ್ ರೊದ್ದಂ ನರಸಿಂಹ FRS]]
ಪ್ರೊಫೆಸರ್ ರೊದ್ದಂ ನರಸಿಂಹ FRS, ಭಾರತೀಯ ವೈಮಾನಿಕ ವಿಜ್ಞಾನಿ ಮತ್ತು ದ್ರವಚಲನ ಶಾಸ್ತ್ರಜ್ಞರು. ಅವರು ಹಿಂದೆ [[ಭಾರತೀಯ ವಿಜ್ಞಾನ ಸಂಸ್ಥೆ ]](IISc)ಯಲ್ಲಿ ವೈಮಾಂತರಿಕ್ಷ (ಏರೋಸ್ಪೇಸ್ ) ಇಂಜಿನೀಯರಿಂಗ್ ನ ಪ್ರಾಧ್ಯಾಪಕರೂ , [[ನ್ಯಾಷನಲ್ ಏರೋಸ್ಪೇಸ್ ಲ್ಯಾಬೋರೇಟರಿ|(ನ್ಯಾಷನಲ್ ಏರೋಸ್ಪೇಸ್ ಲ್ಯಾಬೋರೇಟರಿ]] (NAL) ನಿರ್ದೇಶಕರೂ, [[ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸಡ್ ಸ್ಟಡೀಸ್]](ನಿಯಾಸ್) ನ ನಿರ್ದೇಶಕರೂ ಮತ್ತು ಮುಂದುವರೆದ ವೈಜ್ಞಾನಿಕ ಸಂಶೋಧನೆಗಾಗಿ ಬೆಂಗಳೂರಿನಲ್ಲಿ ಇರುವ ಜವಾಹರಲಾಲ್ ನೆಹರು ಕೇಂದ್ರದ (JNCASR) ಇಂಜಿನಿಯರಿಂಗ್ ಮೆಕ್ಯಾನಿಕ್ಸ್ ಘಟಕದ ಅಧ್ಯಕ್ಷರೂ ಆಗಿದ್ದರು. ಅವರು ಈಗ (JNCASR) ನಲ್ಲಿ ಗೌರವ ಪ್ರಾಧ್ಯಾಪಕರೂ ಹಾಗೂ ಅದೇಕಾಲಕ್ಕೆ [[ಹೈದರಾಬಾದ್ ವಿಶ್ವವಿದ್ಯಾಲಯ]] ದ ವಿಜ್ಞಾನ ಮತ್ತು ಇಂಜಿನಿಯರಿಂಗ್ ಪ್ರಾಟ್ & ವಿಟ್ನೆ ಪೀಠಾಧ್ಯಕ್ಷರೂ ಆಗಿದ್ದಾರೆಆಗಿದ್ದರು.
==ಜನನ==
೧೯೩೩ ರ ಜುಲೈ ೨೦ ರಂದು ಜನಿಸಿದರು.
 
ಮರಣ
 
೧೪ ಡಿಸೆಂಬರ್ ೨೦೨೦ ರಂದು ನಿಧನರಾದರು.
 
 
==ಪ್ರಶಸ್ತಿ, ಪುರಸ್ಕಾರಗಳು==
* ಡಾ. ನರಸಿಂಹ ವೈಮಾನಿಕ ವಿಜ್ಞಾನಿಯವರಿಗೆ, ೨೦೧೩ ರಲ್ಲಿ ಭಾರತದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮ ವಿಭೂಷಣವನ್ನು ನೀಡಲಾಗಿದೆ...
*ಅವರಿಗೆ ಸಂದ ಇತರ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಗೌರವಗಳು ಹೀಗಿವೆ. ಭಟ್ನಾಗರ್ ಪ್ರಶಸ್ತಿ(1976), ಕನ್ನಡ ರಾಜ್ಯೋತ್ಸವ ಪ್ರಶಸ್ತಿ (1986), ಪದ್ಮಭೂಷಣ (1987), ಶ್ರೀನಿವಾಸ ರಾಮಾನುಜನ್ ಪದಕ (1998), ಅಮೆರಿಕದ ಇನ್ಸ್‌ಟಿಟ್ಯೂಟ್ ಆಫ್ ಏರೋನಾಟಿಕ್ಸ್ ಮತ್ತು ಆಸ್ಟ್ರೋನಾಟಿಕ್ಸ್ ಕೊಡುವ ತರಲ ಬಲವಿಜ್ಞಾನ ಪ್ರಶಸ್ತಿ (2000), ಆರ್ಯಭಟ ಪ್ರಶಸ್ತಿ (2004), ಟ್ರಿಸ್ಟೆ ವಿಜ್ಞಾನ ಪುರಸ್ಕಾರ (2008), ಸರ್.ಎಂ.ವಿ. ರಾಜ್ಯ ಪ್ರಶಸ್ತಿ (2012), ಪದ್ಮವಿಭೂಷಣ (2013), ಭಾರತೀಯ ವಿಜ್ಞಾನ ಸಂಸ್ಥೆಯ ವೈಮಾಂತರಿಕ್ಷ ವಿಭಾಗದ ಅಮೃತ ಮಹೋತ್ಸವದ ವಿಶಿಷ್ಟ ವಿಜ್ಞಾನ ಪ್ರಶಸ್ತಿ (2017) . ರೂರ್ಕಿ, ಬನಾರಸ್, ಗುಲಬರ್ಗಾ ವಿ.ವಿ.ಗಳಿಂದ ಗೌರವ ಡಾಕ್ಟರೇಟ್, ಶಾಂತಿನಿಕೇತನದಿಂದ ದೇಶಿಕೋತ್ತಮ ಗೌರವಗಳು ಅವರ ಸೇವೆಗೆ ದೊರಕಿವೆ .
 
 
ಉಲ್ಲೇಖಗಳು
 
ಪ್ರಜಾವಾಣಿ ದಿನಪತ್ರಿಕೆಯಲ್ಲಿ
 
https://www.prajavani.net/technology/science/article-about-indian-scientist-roddam-narasimha-787634.html
 
[[ವರ್ಗ:ವಿಜ್ಞಾನಿಗಳು]]
"https://kn.wikipedia.org/wiki/ರೊದ್ದಂ_ನರಸಿಂಹ" ಇಂದ ಪಡೆಯಲ್ಪಟ್ಟಿದೆ