ಅವಿನಾಶ್ ಕಾಮತ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಸರಳ ನಿರೂಪಣೆಯೇ ವಿಕಿ ಮಂತ್ರ.
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ
→‎ಜನನ, ವಿದ್ಯಾಭ್ಯಾಸ, ಕುಟುಂಬ: ವಿಕಿಗೆ ಒಪ್ಪದ ಶೈಲಿಯ ಸಾಲುಗಳನ್ನು ತಿದ್ದಿ ಸರಳೀಕರಿಸಿದೆ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ
೪ ನೇ ಸಾಲು:
 
==ಜನನ, ವಿದ್ಯಾಭ್ಯಾಸ, ಕುಟುಂಬ==
ಅವಿನಾಶ್ ಕಾಮತ್ ಅವರು ದಿನಾಂಕ: '''[[ಏಪ್ರಿಲ್ ೨೬]], [[೧೯೭೭]]'''ರಂದು ಬೆಳಗಾವಿಯಲ್ಲಿ ಜನಿಸಿದರು. ಇವರ ತಂದೆ ಖ್ಯಾತ ಹಿಂದುಸ್ಥಾನಿ ಗಾಯಕ ಶ್ರೀಎಮ್. ಎಮ್.ಎಸ್. ಕಾಮತ್ ಅವರು.ಮತ್ತು ತಾಯಿ ಶ್ರೀಮತಿ.ಪದ್ಮಾ ಕಾಮತ್.<br />ಅವಿನಾಶ್ ಕಾಮತ್ ಅವರಕಾಮತರ ಪ್ರಾಥಮಿಕ ಹಾಗೂ ಮಾಧ್ಯಮಿಕ ವಿದ್ಯಾಭ್ಯಾಸಶಿಕ್ಷಣ [[ಧಾರವಾಡ|ಧಾರವಾಡದ]] ಕೆ. ಇ. ಬೋರ್ಡ್ಸ್ ಶಾಲೆಯಲ್ಲಾಯಿತು.<br />ನಂತರ ಇವರ ತಂದೆ-ತಾಯಿ ಮುಂಬೈಗೆ ವಲಸೆ ಬಂದ ಕಾರಣ ಹೈಸ್ಕೂಲುದಲ್ಲಿ ಮತ್ತು ಕಾಲೇಜಿನಉನ್ನತ ವಿದ್ಯಾಭ್ಯಾಸಶಿಕ್ಷಣ ಮುಂಬೈನಲ್ಲಾಯಿತು.<br />‘ಬೆಳೆವ ಪೈರು ಮೊಳಕೆಯಲ್ಲೇ ನೋಡು’ ಎನ್ನುವ ಮಾತನ್ನು ಸಾರ್ಥಕಗೊಳಿಸುವಂತೆ ಅವಿನಾಶ್ ಕಾಮತ್ ಅವರು ತಮ್ಮ ಶಾಲಾದಿನಗಳಲ್ಲೇ, ಅಂದರೆ ಅವರು '''ನಾಲ್ಕನೇ ತರಗತಿಯಲ್ಲಿದ್ದಾಗಲೇ ಅಭಿನಯಕ್ಕಾಗಿ ರಾಜ್ಯಮಟ್ಟದಲ್ಲಿರಾಜ್ಯಮಟ್ಟದ ಪ್ರಥಮ ಬಹುಮಾನ ಪಡೆದವರು'''. ಆಕಾಶವಾಣಿಯ ಬಾಲಕಲಾವಿದರಾಗಿದ್ದವರುಬಾಲಕಲಾವಿದರೂ ಆಗಿದ್ದರು. ವಿದ್ಯಾಭಾಸ ಮುಗಿಸಿದ ನಂತರ [[೧೯೯೮|೧೯೯೮ರಲ್ಲಿ]] [[ಮುಂಬೈ|ಮುಂಬೈನ]] [[ಕನ್ನಡ ರಂಗಭೂಮಿ|ಕನ್ನಡ ರಂಗಭೂಮಿಯ]] ಖ್ಯಾತ ನಿರ್ದೇಶಕರಾದ [[ಭರತ್ ಕುಮಾರ್ ಪೊಲಿಪು]] ಅವರ ನಿರ್ದೇಶನದಲ್ಲಿ, ಮಾಟುಂಗ [[ಕರ್ನಾಟಕ ಸಂಘ|ಕರ್ನಾಟಕ ಸಂಘದ]] ಕಲಾಭಾರತಿ ತಂಡದಿಂದ [[ಶ್ರೀರಂಗ|ಶ್ರೀರಂಗರು]] ಬರೆದ ‘ಗುಮ್ಮನೆಲ್ಲಿಹ ತೋರಮ್ಮ’ ನಾಟಕದಲ್ಲಿ ಹಾಡುಗಾರನ ಪಾತ್ರವನ್ನು ಅಭಿನಯಿಸುವುದರ ಮೂಲಕ ಅವಿನಾಶ್ ಮತ್ತೆ ಅಭಿನಯವನ್ನು ಮುಂದುವರೆಸಿದರುಅಭಿನಯಿಸಿದರು.
 
==ಅವಿನಾಶ್ ಕಾಮತ್ ಅಭಿನಯಿಸಿದ ಮುಖ್ಯ ನಾಟಕಗಳು ==
*''' ಗುಮ್ಮನೆಲ್ಲಿಹ ತೋರಮ್ಮ''' (ರಚನೆ: [[ಶ್ರೀರಂಗ]], ನಿರ್ದೇಶನ: [[ಭರತ್ ಕುಮಾರ್ ಪೊಲಿಪು]])
"https://kn.wikipedia.org/wiki/ಅವಿನಾಶ್_ಕಾಮತ್" ಇಂದ ಪಡೆಯಲ್ಪಟ್ಟಿದೆ