ಚಂದ್ರಮುಕುಟ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಕೊಂಡಿಯನ್ನು ಸರಿಪಡಿಸಿದ್ದೇನೆ.
ಉಲ್ಲೇಖಗಳು ವಿಭಾಗವನ್ನು ಸೇರಿಸಿದ್ದೇನೆ
 
೨೫ ನೇ ಸಾಲು:
 
ಇದರ ಸಂತಾನೋತ್ಪತ್ತಿಯ ವರ್ತನೆ ನೋಡಲು ರೋಚಕವಾಗಿರುತ್ತದೆ. ಗಂಡು ಹಕ್ಕಿಗಳು ತಮ್ಮನ್ನು ಹೆಣ್ಣು ಹಕ್ಕಿಗಳಿಗೆ ಪ್ರದರ್ಶಿಸಲು ಜಾಹೀರುಪಡಿಸುತ್ತಾ  ಕೂಗುತ್ತಲೇ ಇರುತ್ತವೆ. ಬೇರೆ ಗಂಡು ಹಕ್ಕಿಗಳ ನಡುವೆ ಕದನ ಸಾಮಾನ್ಯ, ಹಾಗೆಯೇ ಅಪಾಯಕಾರಿ ಕೂಡ. ಒಮ್ಮೊಮ್ಮೆ ತಮ್ಮ ಕೊಕ್ಕಿನಲ್ಲಿ ಕಡಿದರೆ ಬೇರೆ ಗಂಡು ಹಕ್ಕಿಗಳ ದೃಷ್ಟಿಹೀನವಾಗಬಹುದು. ಗಂಡು ಹೆಣ್ಣಿನ ಮಿಲನವಾದ ನಂತರ ಹೆಣ್ಣು ಮೊಟ್ಟೆಗಳನ್ನಿಟ್ಟು ಅವನ್ನು ನೋಡಿಕೊಳ್ಳುವ ಜವಾಬ್ದಾರಿ ವಹಿಸುತ್ತವೆ.  ಇವು ಸಾಮಾನ್ಯವಾಗಿ ಗೂಡು ಕಟ್ಟುವುದಿಲ್ಲ, ಆದರೆ ಮರಗಳ ಪೊಟರೆಗಳನ್ನು ತಮ್ಮ ಗೂಡುಗಳನ್ನಾಗಿ ಮಾಡಿಕೊಳ್ಳುತ್ತವೆ. ಒಮ್ಮೊಮ್ಮೆ ಪೊಟರೆಗಳನ್ನು ಒಣ ಎಲೆಗಳಿಂದ, ಕಸಕಡ್ಡಿಗಳಿಂದ ಮುಚ್ಚಲೂ ಬಹುದು, ಅಥವಾ ಹಾಗೆಯೇ ಬಿಡಬಹುದು. 18 ದಿವಸಗಳ ಕಾವಿನ ನಂತರ ಮರಿಗಳು ಹೊರಬರುತ್ತವೆ.
 
== ಉಲ್ಲೇಖಗಳು ==
{{Reflist}}
 
[[ವರ್ಗ:ಪಕ್ಷಿಗಳು]]
"https://kn.wikipedia.org/wiki/ಚಂದ್ರಮುಕುಟ" ಇಂದ ಪಡೆಯಲ್ಪಟ್ಟಿದೆ