ಶ್ವಾಸಕೋಶ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ಸಂಪಾದನೆಯ ಸಾರಾಂಶವಿಲ್ಲ
Content deleted Content added
No edit summary
No edit summary
ಟ್ಯಾಗ್‌ಗಳು: Reverted ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೧ ನೇ ಸಾಲು:
[[File:Respiratory system complete en.svg|thumb|Respiratory system complete en]]
[[ಚಿತ್ರ:Lungs diagram simple.svg|thumbnail]]
'''ಶ್ವಾಸಕೋಶ'''ವು ಬಹುತೇಕ [[ಚತುಷ್ಪದಿ]]ಗಳು, ಕೆಲವು [[ಮೀನು]]ಗಳು ಮತ್ತು ಕೆಲವು [[ಶಂಬುಕ]]ಗಳನ್ನು ಒಳಗೊಂಡಂತೆ, ಅನೇಕ ಗಾಳಿಯನ್ನು ಉಸಿರಾಡುವ [[ಪ್ರಾಣಿ]]ಗಳಲ್ಲಿ ಅಗತ್ಯ [[ಉಸಿರಾಟದ ಅಂಗ]].r [[ಸಸ್ತನಿ]]ಗಳು ಮತ್ತು ಹೆಚ್ಚು ಸಂಕೀರ್ಣ ಜೀವರೂಪಗಳಲ್ಲಿ, ಎರಡು ಶ್ವಾಸಕೋಶಗಳು [[ಹೃದಯ]]ದ ಎರಡೂ ಬದಿಯಲ್ಲಿ ಬೆನ್ನೆಲುಬಿನ ಹತ್ತಿರ ನೆಲೆಸಿರುತ್ತವೆ. [[ಭೂಮಿಯ ವಾತಾವರಣ|ವಾತಾವರಣದಿಂದ]] [[ರಕ್ತಪ್ರವಾಹ]]ದೊಳಗೆ [[ಆಮ್ಲಜನಕ]]ವನ್ನು ಸಾಗಿಸುವುದು, ಮತ್ತು ರಕ್ತಪ್ರವಾಹದಿಂದ ವಾತಾವರಣಕ್ಕೆ [[ಇಂಗಾಲದ ಡೈಆಕ್ಸೈಡ್]]ಅನ್ನು ಬಿಡುವುದು ಅವುಗಳ ಪ್ರಧಾನ ಕಾರ್ಯವಾಗಿದೆ.
 
[[ವರ್ಗ:ಅಂಗಗಳು]]
ಅನಾಮಿಕ ಸದಸ್ಯ
"https://kn.wikipedia.org/wiki/ವಿಶೇಷ:MobileDiff/1019322" ಇಂದ ಪಡೆಯಲ್ಪಟ್ಟಿದೆ