ಭರತಮುನಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೧ ನೇ ಸಾಲು:
'''ಭರತ ಮುನಿ''' [[ಭಾರತ]]ದ ಖ್ಯಾತ ನಾಟ್ಯ ಶಾಸ್ತ್ರಜ್ಞ. ಇವರನ್ನು '''ಭಾರತದ [[ರಂಗಭೂಮಿ]]ಯ ಪಿತಾಮಹ''' ಎನ್ನಬಹುದು. ಇವರು ಬರೆದ '''ನಾಟ್ಯಶಾಸ್ತ್ರ''' ಎಂಬ ಗ್ರಂಥವು ಭಾರತದಲ್ಲಿ ನಾಟ್ಯ ಮತ್ತು ರಂಗಭೂಮಿಗೆ ಹೊಸ ದಿಶೆಯನ್ನು ತೋರಿದ ಗ್ರಂಥವಾಗಿದೆ. ನಾಟ್ಯಶಾಸ್ತ್ರ, ಕಾವ್ಯ ತತ್ವ ವಿವೇಚನೆಗೆ ಮಾತ್ರ ಸೀಮಿತವಾದ ಕೃತಿಯಲ್ಲ; ಇಡೀ ನಾಟಕ ಕಲೆಯ ಕುರಿತು ಒಂದು '''ಸಂಕ್ಷಿಪ್ತ ವಿಶ್ವಕೋಶ'''ವಾಗಿದೆ. ಈ ಗ್ರಂಥದಲ್ಲಿ ೩೬ ಅಧ್ಯಾಯಗಳಿದ್ದು, ಒಂದಕ್ಕಿಂತ ಹೆಚ್ಚು ವಿದ್ವಾಂಸರು ಬರೆದಿದ್ದಾರೆ ಎಂಬ ಸಂಶಯವಿದೆ. ಇದರ ಕಾಲ ಕ್ರಿ.ಪೂ ಮೂರನೇ ಶತಮಾನದಿಂದ ಕ್ರಿ.ಶ ಒಂದನೇ ಶತಮಾನವೆಂದು ಅಂದಾಜಿಸಲಾಗಿದೆ.<ref>{{cite web |title=Natyashastra (Indian drama treatise) |url=http://www.britannica.com/EBchecked/topic/64008/Bharata |publisher=Britannica.com |accessdate=}}</ref>.
 
ಭರತ ತನ್ನ ನಾಟ್ಯಶಾಸ್ತ್ರದ ಆರನೇ ಅಧ್ಯಾಯದಲ್ಲಿ ಈ [[ರಸಸೂತ್ರ]]ವನ್ನು ಹೇಳುತ್ತಾನೆ. ಅಂದರೆ '''ವಿಭಾನುಭಾವವ್ಯಭಿಚಾರಿಸಂಯೋಗಾತ್ ರಸ ನಿಷ್ಪತ್ತಿಃ''' - ವಿಭಾವ, ಅನುಭಾವ ಮತ್ತು ವ್ಯಭಿಚಾರಿ ಅಥವಾ ಸಂಚಾರಿಭಾವಗಳ ಸಂಯೋಗದಿಂದ ರಸನಿಷ್ಪತ್ತಿ ಆಗುತ್ತದೆ. ಭರತ ಈ ನಾಲ್ಕು ಅಲಂಕಾರಗಳನ್ನು ಹೇಳುತ್ತಾನೆ - ಉಪಮಾ, ರೂಪಕ, ದೀಪಕ ಮತ್ತು ಯಮಕ ಅಲಂಕಾರಗಳು. ಅಲಂಕಾರಗಳ ನಂತರ ಕಾವ್ಯ ದೋಷಗಳನ್ನೂ ಗುಣಗಳನ್ನೂ ಎತ್ತಿಕೊಳ್ಳುತ್ತಾನೆ<br>.
ಭರತನ ನಾಟ್ಯಶಾಸ್ತ್ರ, ನಾಟಕವೆಂದರೇನೆಂಬುದನ್ನು ಕುರಿತು ಹೇಳುವ ಈ ಮಾತನ್ನು ಮೊದಲು ಗಮನಿಸಬಹುದು:- ‌'''ನೈಕಾತ್ತತೊ:ತ್ರ ಭರತಾಂ ದೇವಾನಾಂ ಚಾತ್ರ ಭಾವನಂ|. ತ್ರೈಲೋಕಸ್ಯಾಸ್ಯ ಸರ್ವಸ್ಯ ನಾಟ್ಯಂ ಭಾವಾನುಕೀರ್ತನಂ'''||(1.೧೦೩)
 
"https://kn.wikipedia.org/wiki/ಭರತಮುನಿ" ಇಂದ ಪಡೆಯಲ್ಪಟ್ಟಿದೆ