ಭರತಮುನಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೩ ನೇ ಸಾಲು:
ಭರತ ತನ್ನ ನಾಟ್ಯಶಾಸ್ತ್ರದ ಆರನೇ ಅಧ್ಯಾಯದಲ್ಲಿ ಈ [[ರಸಸೂತ್ರ]]ವನ್ನು ಹೇಳುತ್ತಾನೆ. ಅಂದರೆ '''ವಿಭಾನುಭಾವವ್ಯಭಿಚಾರಿಸಂಯೋಗಾತ್ ರಸ ನಿಷ್ಪತ್ತಿಃ''' ವಿಭಾವ, ಅನುಭಾವ ಮತ್ತು ವ್ಯಭಿಚಾರಿ ಅಥವಾ ಸಂಚಾರಿಭಾವಗಳ ಸಂಯೋಗದಿಂದ ರಸನಿಷ್ಪತ್ತಿ ಆಗುತ್ತದೆ. ಭರತ ಈ ನಾಲ್ಕು ಅಲಂಕಾರಗಳನ್ನು ಹೇಳುತ್ತಾನೆ - ಉಪಮಾ, ರೂಪಕ, ದೀಪಕ ಮತ್ತು ಯಮಕ ಅಲಂಕಾರಗಳು. ಅಲಂಕಾರಗಳ ನಂತರ ಕಾವ್ಯ ದೋಷಗಳನ್ನೂ ಗುಣಗಳನ್ನೂ ಎತ್ತಿಕೊಳ್ಳುತ್ತಾನೆ.
 
== '''ಎಂಟು ಸ್ಥಾಯಿ ಭಾವಗಳು '''==
೧.ರತಿ - ಶೃಂಗಾರರಸ<br>
೨.ಹಾಸ್ಯ - ಹಾಸ್ಯ
೩.ಶೋಕ - ಕರುಣ
೪.ಕ್ರೋಧ - ರೌದ್ರ ೫.ಉತ್ಸಾಹ - ವೀರ ೬.ಭಯ - ಭಯಾನಕ ೭.ಜಿಗುಪ್ಸೆ - ಬೀಭತ್ಸ ೮.ವಿಸ್ಮಯ - ಅದ್ಭುತ.<br>
 
==ಉಲ್ಲೇಖಗಳು==
"https://kn.wikipedia.org/wiki/ಭರತಮುನಿ" ಇಂದ ಪಡೆಯಲ್ಪಟ್ಟಿದೆ