ಗಾಂಜಾ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೧೭ ನೇ ಸಾಲು:
 
==ವರ್ಣನೆ==
‘ಚರಸ್’ ಅನ್ನುವ ಮಾದಕ ವಸ್ತುವನ್ನು ಈ ಮೂಲಿಕೆಯ ಪತ್ರೆಗಳಿಂದ ಮಾಡುತ್ತಾರೆ. ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದರೆ ತಲೆ ತಿರುಗಿ, ಜಾÐನಜ್ಞಾನ ತಪ್ಪಬಹುದು ಮತ್ತು ಮುಂದೆ ಗಾಢ ನಿದ್ರೆಯುಂಟಾಗಿ ಉಸಿರು ಕಟ್ಟಿ ಸಾಯಲುಬಹುದು. ಈ ಮೂಲಿಕೆ ಚಿಕಿತ್ಸೆಯಲ್ಲಿ ಅತ್ಯಂತ ಉಪಯುಕ್ತವಾದುದು. 1-2 ಅಡಿ ಎತ್ತರ ಪೊದೆಯಾಗಿ ಬೆಳೆಯುವುದು. ಕಾಂಡದ ತುದಿಯಲ್ಲಿ ಗೊಂಚಲಾಕರವಾಗಿ ಹೂಗಳು ಬಿಡುವುದು. ಈ ಸೊಪ್ಪನ್ನು ಬೆಳೆಯುವುದನ್ನು ಸರ್ಕಾರ ನಿಷೇಧಿಸಿದೆ. ಹೆಚ್ಚಿನ ಉಪಯೋಗದಿಂದ ಹೃದಯ, ಮನಸ್ಸು, ಮತ್ತು ನರಮಂಡಲದ ಮೇಲೆ ಅಹಿತ ಪರಿಣಾಮಗಳನ್ನುಂಟು ಮಾಡುವುದು ಮತ್ತು ಮನಃಶೋಭೆವುಂಟು ಆಗುವುದು. ಒವ್ಮೊಮ್ಮೆ ಸಮ್ಮೋಹನಾ ರಚಿಸಿ, ಬಹಳ ಹೊತ್ತು ಭಯಗ್ರಸ್ಥನಂತೆ ಮಾಡುವುದು. ಚಟವುಳ್ಳವರು ಇದನ್ನು ಬಹಳ ಉಪಯೋಗಿಸುತ್ತಾರೆ. ಸಿದ್ಧರ ಬೆಟ್ಟದ ಗವಿಗಳಲ್ಲಿ ವಿಶಾಲವಾದ ಮರಗಳು ಅಡಿಯಲ್ಲಿ ಮತ್ತು ಹಾಳು ಮಂಟಪಗಳಲ್ಲಿ ಗುಂಪು ಗುಂಪಾಗಿ ಸೇರಿ ಈ ಭಂಗಿ ಸೊಪ್ಪಿನ ಹೊಗೆಯನ್ನು ಬಹಳ ಹುರುಪು ಮತ್ತು ಹುಮಸ್ಸಿನಿಂದ ಸೇದುತ್ತಾರೆ ಸೇದುವುದಕ್ಕೆ ಬಳಸುವ ಸಾಧನ “ಮಣ್ಣಿನ ಚಿಲುಮೆ” ಯು ಕೊಳವೆಯಾಗಿಕಾರದ್ದು. ಒಂದು ತುದಿ ಕಿರುದಾಗಿದ್ದು, ಮತ್ತೊಂದು ತುದಿ ಅಗಲವಾಗಿರುತ್ತದೆ. ಭಂಗಿ ಸೊಪ್ಪುನ್ನು ಈ ಚಿಲುಮೆಯಲ್ಲಿ ತುಂಬಿ, ಬೆಂಕಿ ಹಚ್ಚಿಕೊಂಡು ಸರದಿಯಂತೆ ಒಬ್ಬೊಬ್ಬರಾಗಿ ಸೇದುತ್ತಾರೆ. ಇದೊಂದು ಕೆಟ್ಟ ಚಟ.
ಹೆಚ್ಚಾಗಿ ಹರಟೆ ಹೊಡೆಯುವವರು ಹಾಗೂ ಹರಳು ಹುರಿದಂತೆ ಮಾತನಾಡುವವರು ಈ ಭಂಗಿ ಸೊಪ್ಪಿನ ಸೇವೆನೆಯಿಂಧ ಕೆಲವೇ ನಿಮಿಷದಿಂದ ಕೆಲವೇ ನಿಮಿಷಗಳಲ್ಲಿ ಮೌನವಾಗಿ ಬೀಡುತ್ತಾರೆ. ಕಾರಣ ಇಷ್ಟೆ, ನರಮಂಡಲದ ಮೇಲೆ ಮತ್ತಿನ ಪರಿಣಾಮವುಂಟಾಗಿ ಅಮಲೇರಿ ಕರ್ತವ್ಯವನ್ನು ಮರೆಯುವುದು, ಮುಂದೆ ಅಹಿತಕರ ಪರಿಣಾಮವುಂಟಾಗಿ ದೇಹದ ರಚನೆ, ಕರ್ತವ್ಯದ ಮೇಲೆ ಸಾಕಷ್ಟು ನಷ್ಟ ಉಂಟಾಗುವುದು.
 
==ಸರಳ ಚಿಕಿತ್ಸೆಗಳು==
==ಮಲೇರಿಯಾ ಜ್ವರದಲ್ಲಿ==
"https://kn.wikipedia.org/wiki/ಗಾಂಜಾ" ಇಂದ ಪಡೆಯಲ್ಪಟ್ಟಿದೆ