ಅಂತರರಾಷ್ಟ್ರೀಯ ಅಣುಶಕ್ತಿ ಪ್ರಾಧಿಕಾರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
Fixed the file syntax error
This article is no longer a stub, hence removing the stub template
೧ ನೇ ಸಾಲು:
[[ಚಿತ್ರ:Flag of IAEA.svg|250px|thumb|ಅಂತರರಾಷ್ಟ್ರೀಯ ಅಣುಶಕ್ತಿ ಪ್ರಾಧಿಕಾರದ ಧ್ವಜ]]
'''ಅಂತರರಾಷ್ಟ್ರೀಯ ಅಣುಶಕ್ತಿ ಪ್ರಾಧಿಕಾರ''' ('''IAEA''') [[ಜುಲೈ ೨೯]], [[೧೯೫೭]]ರಲ್ಲಿ ಸ್ಥಾಪಿತವಾದ ಒಂದು ಸ್ವತಂತ್ರ ಅಂತರರಾಷ್ಟ್ರೀಯ ಸಂಸ್ಥೆ. ಪ್ರಪಂಚದಲ್ಲಿ [[ಅಣುಶಕ್ತಿ]]ಯನ್ನು ಧ್ವಂಸಕಾರಕ ಉದ್ದೇಶಗಳಿಗೆ ಉಪಯೋಗಿಸದಂತೆ ತಡೆಯುವುದು ಹಾಗು ಸದುದ್ದೇಶಗಳಿಗೆ ಬಳಕೆಯನ್ನು ಪ್ರೋತ್ಸಾಹಿಸುವುದು ಈ ಸಂಸ್ಥೆಯ ಉದ್ದೇಶ. ಈ ಸಂಸ್ಥೆಗೆ ಹಾಗು ಇದರ ನಿರ್ದೇಶಕ [[ಮೊಹಮದ್ ಎಲ್-ಬರದೈ]] [[೨೦೦೫]]ರ [[ನೊಬೆಲ್ ಶಾಂತಿ ಪ್ರಶಸ್ತಿ]]ಯನ್ನು ಪಡೆದರು.
{{stub}}
[[ವರ್ಗ:ಅಂತರರಾಷ್ಟ್ರೀಯ ಸಂಘಟನೆಗಳು]]