ಸೌರಮಂಡಲ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
Removed repeated file option
Fixed the file syntax error
೨೧೦ ನೇ ಸಾಲು:
 
====ಸೆರೆಸ್====
[[File:PIA19547-Ceres-DwarfPlanet-Dawn-RC3-Animation-20150504.gif|279 × 240 pixelsx279×240px|right|thumb|ಸೆರೆಸ್’ನ ಚಿತ್ರ: ಈ ಫ್ರೇಮ್ ಅನುಕ್ರಮಗಳು ಒಂದು ಅನಿಮೇಷನ್ ಮೇ4,2015 ಟಿ ನಾಸಾದ ಡಾನ್'ನೌಕೆ ಬಾಹ್ಯಾಕಾಶದಿಂದ ತೆಗೆದಚಿತ್ರ]]
*[[:en: Ceres (dwarf planet)|ಸೆರೆಸ್]]’ನ (2.77 ಖ.ಮಾ=41.55ಕೋಟಿ ಕಿ.ಮೀ. )ಅತ್ಯಂತ ದೊಡ್ಡ [[ಕ್ಷುದ್ರಗ್ರಹ]], ಇದನ್ನು ಒಂದು ಮೂಲಗ್ರಹವೆನ್ನಬಹುದು(protoplanet),ಈಗ ಅದನ್ನು ಕುಬ್ಜಗ್ರಹ ಗುಂಪಿಗೆ ಸೇರಿದೆ. ಇದು 1,000 ಕಿ.ಮೀ ಸ್ವಲ್ಪ ಕಡಿಮೆ ವ್ಯಾಸದ, ಗೋಲಾಕಾರದಲ್ಲಿರುವ ಒಂದು ಕಾಯ. ತನ್ನ ಗುರುತ್ವದಿಂದ ಒಳಗೆ ಎಳೆದುಕೊಳ್ಳಲು ಸಾಕಷ್ಟು ದ್ರವ್ಯ ರಾಶಿಹೊಂದಿದೆ. ಸೆರೆಸ್’ನ್ನು 1801 ರಲ್ಲಿ ಕಂಡುಹಿಡಿಯಲಾಯಿತು. 'ಸೆರೆಸ್'(Ceres)ನ ಇದರ ವ್ಯಾಸವು 945 ಕಿಲೋಮೀಟರ್ (587 ಮೈಲಿ).ಇವುಗಳ ಗಾತ್ರ ೧೬ ರಿಂದ ೮೦೦ ಕಿ.ಮೀ.(೧ ರಿಂದ ೫೦೦ ಮೈಲಿಗಳು).ಇವು ಸೂರ್ಯನ ಸುತ್ತ ಪ್ರದಕ್ಷಿಣೆ ಹಾಕಲು ೬೪೩ ರಿಂದ ೫,೦೦೦ ದಿನಗಳನ್ನು ತೆಗೆದುಕೊಳ್ಳುತ್ತವೆ. ಇದನ್ನು ಒಂದು [[ಗ್ರಹ]]ವೆಂದು ಪರಿಗಣಿಸಲಾಗಿತ್ತು. ನಂತರ 1850 ರಲ್ಲಿ ಇದನ್ನು [[ಕ್ಷುದ್ರಗ್ರಹ]] ವರ್ಗಕ್ಕೆ ಸೇರಿಸಲಾಯಿತು. ಇನ್ನೂ ಹೆಚ್ಚಿನ ಅವಲೋಕನಗಳ ನಂತರ 2006 ರಲ್ಲಿ ಹೆಚ್ಚುವರಿ ಕ್ಷುದ್ರಗ್ರಹಗಳು ಕಂಡು ಬಂದದ್ದರಿಂದ ಗ್ರಹದ ವ್ಯಾಖ್ಯಾನ ಬದಲಿಸಿ ಇದನ್ನು ವರ್ಗೀಕರಿಸಿ ಒಂದು [[ಕುಬ್ಜ ಗ್ರಹ]] ದ ಸಾಲಿಗೆ ಸೇರಿಸಲಾಯಿತು.<ref>http://webcache.googleusercontent.com/search?q=cache:http://nesf2015.arc.nasa.gov/sites/default/files/downloads/pdf/05.pdf&gws_rd=cr&ei=nmYGVoOdHIKhacahn_AC</ref>
 
"https://kn.wikipedia.org/wiki/ಸೌರಮಂಡಲ" ಇಂದ ಪಡೆಯಲ್ಪಟ್ಟಿದೆ