ಇಂಗ್ಲಿಷ್ ಸಾಹಿತ್ಯದ ಸಂಕ್ಷಿಪ್ತ ಇತಿಹಾಸ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
Fixed the file syntax error
೫೫ ನೇ ಸಾಲು:
 
==ಛಾಸರ್‍ನ ಕಾಲ==
[[File:Chaucer Hoccleve.png|right||thumb| Portrait of Chaucer from a manuscript by Thomas Hoccleve, who may have met Chaucer]]
;ಜಿಯೋಪ್ರಿ ಛಾಸರ್ (1340/1387-1400):
:ಒಬ್ಬ ಸರ್ಕಾರಿ ನೌಕರನಾಗಿದ್ದ ಜಿಯೋಪ್ರಿ ಛಾಸರ್ (1340/1387-1400)ನ ಸರಳ ದ್ವಿಪದಿಯಲ್ಲಿರುವ ಪದ್ಯ ರೂಪದಲ್ಲಿರುವ '''“ಕ್ಯಾಂಟರಬರಿ ಟೇಲ್ಸ್” -ಕ್ಯಾಂಟರ್ಬರಿ ಕಥೆಗಳು''' ಪ್ರಮುಖವಾದುದು. ಸೌತ್ವಾರ್ಕ್‍ನಿಂದ ಸೈಂಟ್ ಥಾಮಸ್ ಬಕೆಟ್ ನ ಸಮಾಧಿಯ ದರ್ಶನಕ್ಕೆ ಹೊರಟ ಯಾತ್ರಾರ್ಥಿಗಳು ಹೇಳಿದ ಕಥೆಗಳು. ಅವರು 29 ಜನರಿದ್ದರೂ 23 ಜನ ಹೇಳಿದ ಕಥೆಗಳಿವೆ ಈ ಕಥೆಗಳಿಗೆ ಛಾಸರನು (ಚಾಸರನು) ಒಂದು ಪೀಠಿಕೆಯಲ್ಲಿ ಯಾತ್ರಿಗಳ ಗುಣ ಸ್ವಭಾವಗಳನ್ನು ವ್ಯಂಗ್ಯ ಮತ್ತು ಕಟಕಿಯ (ಕಟುಹಾಸ್ಯ) ಶೈಲಿಯಲ್ಲಿ ವಿವರಿಸಿ ಅಂದಿನ ಸಮಾಜದ ಜನಪದದ ಸ್ವಭಾವಕ್ಕೆ ಕನ್ನಡಿ ಹಿಡಿಯುತ್ತಾನೆ.