"ಜೋಳ" ಆವೃತ್ತಿಗಳ ಮಧ್ಯದ ಬದಲಾವಣೆಗಳು

Fixed the file syntax error
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ಅನ್ವಯ ಸಂಪಾದನೆ Android app edit
(Fixed the file syntax error)
 
===ಉಪಯೋಗ===
[[file: Popcorn_and_pop_sorghum.jpg||thumb| ಪಾಪ್‌ಕಾರ್ನ್ ಮತ್ತು ಜೋಳದ ಪಾಪ್‌ಕಾರ್ನ್]]
*<b>ಆಹಾರವಾಗಿ</b> ದಕ್ಷಿಣ ಭಾರತದ ಜೋಳದ ರೊಟ್ಟಿಗಳ ರೂಪದಲ್ಲಿಯಲ್ಲದೆ ಆಹಾರವಾಗಿ ಬೇರೆ ಬೇರೆ ದೇಶಗಳಲ್ಲಿ ಬೇರೆ ಬೇರೆ ರೀತಿಯಲ್ಲಿ ಬಳಸುತ್ತಾರೆ. ದಕ್ಷಿಣ ಆಫ್ರಿಕಾದಲ್ಲಿ ಗಂಜಿಯಂತಹ ಮಂದ ಆಹಾರವಾಗಿ ತಯಾರಿಸುತ್ತಾರೆ. ಉತ್ತರ ಸೋತೊನಲ್ಲಿ ಇದನ್ನು <i>ಮಾಬೆಲೆ</i> ಎಂದು ಕರೆದರೆ ಇಂಗ್ಲೀಶ್‌ನಲ್ಲಿ ಇದನ್ನು ಕಂದು ಗಂಜಿ ಎಂದು ಕರೆಯುತ್ತಾರೆ. ಹುದುಗಿಸುವಿಕೆಯ ಮೂಲಕ ಇಥಿಯೋಪಿಯಾದಲ್ಲಿ <i>ಇಂಜೆರ</i> ಎಂದು ಕರೆಯಲಾದ ಮತ್ತು ಸುಡಾನಿನಲ್ಲಿ //ಕಿಸ್ರಾ ಎಂದು ಕರೆಯಲಾದ ರೊಟ್ಟಿಯನ್ನು ತಯಾರಿಸಲಾಗುತ್ತದೆ. ಅರಬ್ ಆಹಾರದಲ್ಲಿ ಗಂಜಿ, ಸೂಪ್‌ಗಳಂತಹ ಹಲವು ಆಹಾರಗಳನ್ನು ತಯಾರಿಸಲಾಗುತ್ತದೆ. ಮೆಕ್ಕೆಜೋಳದಂತೆ ಅದನ್ನು ಪಾಪ್‌ಕಾರ್ನ್ ಸಹ ಮಾಡಬಹುದು ಆದರೆ ಹಾಗೆ ಮಾಡಿದ ಕಾರ್ನ್ ತುಸು ಸಣ್ಣದಾಗಿರುತ್ತದೆ.
{| class="wikitable" style="text-align: center;"
"https://kn.wikipedia.org/wiki/ವಿಶೇಷ:MobileDiff/1018980" ಇಂದ ಪಡೆಯಲ್ಪಟ್ಟಿದೆ