ಸೌರಮಂಡಲ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ
೩೩ ನೇ ಸಾಲು:
ಇಂದು ನಾವು ತಿಳಿದ ಸೌರವ್ಯೂಹವು ಸೂರ್ಯನ ಒಳಭಾಗದಲ್ಲಿರುವ ಜಲಜನಕವು ಸಂಪೂರ್ಣವಾಗಿ ಹೀಲಿಯಂ ಆಗಿ ಪರಿವರ್ತಿತವಾಗುವವರೆಗೆ ಉಳಿಯುತ್ತದೆ. ಅದು ಸುಮಾರು 5 ಶತಕೋಟಿ (500 ಕೋಟಿ) ವರ್ಷಗಳಲ್ಲಿ ಸಂಭವಿಸುತ್ತದೆ. ಸುಮಾರು ಈ ಸೂರ್ಯನ ಮುಖ್ಯ ಅನುಕ್ರಮ ಜೀವನದ ಕೊನೆಯ ಗುರುತಾಗಿದೆ. ಈ ಸಮಯದಲ್ಲಿ, ಸೂರ್ಯನ ತಿರುಳು ಕುಸಿಯುವುದು, ಮತ್ತು ಶಕ್ತಿ ಉತ್ಪಾದನೆ ಪ್ರಸ್ತುತಕ್ಕಿಂತ ಹೆಚ್ಚು ಹೆಚ್ಚಾಗಿರುವುದು. ಸೂರ್ಯನ ಹೊರ ಪದರವು ಪ್ರಸಕ್ತ ವ್ಯಾಸದ ಸುಮಾರು 260 ರಷ್ಟು ದೊಡ್ಡದಾಗಿ ವಿಸ್ತರಿಸುವುದು, '''ಕೊನೆಯ ಹಂತ ಸೂರ್ಯನು 'ಕೆಂಪು ದೈತ್ಯ''''([[:en:red giant|red giant]]) ಎಂಬ ರೂಪತಾಳುವನು. <ref>Lecture 13: The Nebular Theory of the origin of the Solar SystemUniversity of Arizona.[[http://atropos.as.arizona.edu/aiz/teaching/nats102/mario/solar_system.html]]</ref>
 
==[[ಆಕಾಶಗಂಗೆ]] ಅಥವಾ [[ಕ್ಷೀರಪಥ]]ದಲ್ಲಿಕ್ಷೀರಪಥದಲ್ಲಿ ಸೂರ್ಯನ ಸ್ಥಾನ==
*ಸೂರ್ಯನ ಆವಾಸವಾಗಿರುವ, ಪಟ್ಟಿ ಬಾಹುಗಳುಳ್ಳ ಕ್ಷೀರಪಥವು[[ಕ್ಷೀರಪಥ]]ವು ಅಂದಾಜು 100,000-120,000 ಜ್ಯೋತಿರ್ವರ್ಷಗಳ ವ್ಯಾಸವನ್ನು ಹೊಂದಿರಬಹುದೆಂದು ಸಾಮಾನ್ಯವಾಗಿ ಪರಿಗಣಿಸಲಾಗುತ್ತದೆ. ಆದರೆ 150,000-180,000 ಜ್ಯೋತಿರ್ವರ್ಷಗಳ ವ್ಯಾಸವಿರವ ಸಾಧ್ಯತೆಯೂ ಇದೆ. ಇದ್ದಲಿಯಾಕಾರದ ಇದರ ದಪ್ಪವು ಕೇಂದ್ರದಲ್ಲಿ ಸುಮಾರು10,000<sup>೧</sup> ಜ್ಯೊತಿರ್ವಷವು. ಕ್ಷೀರಪಥ ಅಥವಾ ಆಕಾಶಗಂಗೆ ಸುರುಳಿಯಾಕಾರದ ಗ್ಯಾಲಕ್ಸಿ ಆಗಿದೆ. ಕ್ಷೀರಪಥವು 100-400 ಶತಕೋಟಿ ನಕ್ಷತ್ರಗಳನ್ನು ಹೊಂದಿದೆಯೆಂದು ಅಂದಾಜಿಸಲಾಗಿದೆ.
[[File:Galactic longitude.JPG|thumb|Galactic longitude]]
*ತಾರೆಗಳು ಸೂರ್ಯನೂ ಸೇರಿ ಮತ್ತು ಅನಿಲಗಳು ಸುಮಾರು ಪ್ರತಿ ಸೆಕೆಂಡಿಗೆ 220 (240<sup>೧</sup>) ಕಿಲೋಮೀಟರ್ ವೇಗದಲ್ಲಿ ಗ್ಯಾಲಕ್ಸಿಯ ಕೇಂದ್ರವನ್ನು (ಸೂರ್ಯನ ಕಕ್ಷೆಯ ಲೆಖ್ಖದಲ್ಲಿ) ಪರಿಭ್ರಮಣ ಮಾಡುತ್ತವೆ. ಹೀಗೆ ಸೂರ್ಯನು ಒಂದು ಸುತ್ತು ಪರಿಭ್ರಮಣ ಮಾಡುವ ಕಾಲ 24 (25<sup>೧</sup>)ಕೋಟಿ (240 ಮಿಲಿಯನ್) ವರ್ಷಗಳು. ಒಟ್ಟಾರೆಯಾಗಿ ಕ್ಷೀರಪಥದ ಬಹಿರ್ಗೆಲ್ಯಾಕ್ಸೀಯ ಚೌಕಟ್ಟುಗಳು ತಾರೆಗಳು, ಕಾಯಗಳು, ಅನಿಲಮೋಡಗಳು ಸಂಬಂಧಿಸಿದಂತೆ ಸೆಕೆಂಡಿಗೆ ಸುಮಾರು 600 ಕಿ.ಮೀ ವೇಗದಲ್ಲಿ ಈ ಕ್ಷೀರಪಥ ಕೆಂದ್ರಕ್ಕೆ ಪರಿಭ್ರಮಣದಲ್ಲಿ ಚಲಿಸುತ್ತಿವೆ.
"https://kn.wikipedia.org/wiki/ಸೌರಮಂಡಲ" ಇಂದ ಪಡೆಯಲ್ಪಟ್ಟಿದೆ