ಸೌರಮಂಡಲ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
→‎ಸೌರವ್ಯೂಹ: Removed link from section heading
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ
೧೯ ನೇ ಸಾಲು:
*ಸೌರ ಮಾರುತವು ಸೂರ್ಯನಿಂದ ದೂರಕ್ಕೆ ಹರಿಯುವ ವಿದ್ಯದಾವೇಶವುಳ್ಳ ಕಣಗಳ ಪ್ರವಾಹ. ಇದು ಸೌರಮಂಡಲದ ಅಂಚಿನ ಹೆಲಿಯೋಸ್ಫಿಯರ್ನಲ್ಲಿನ ಅಂತರತಾರಾ ಮಾಧ್ಯಮದಲ್ಲಿ ಗುಳ್ಳೆಗಳನ್ನು ಸೃಷ್ಟಿಸುತ್ತದೆ. ಸೌರ ಮಾರುತಗಳಿಂದ ಆಗುವ ಒತ್ತಡ, ಸೌರವ್ಯೂಹದ ಅಂಚಿನ ಪ್ರದೇಶದಲ್ಲಿ ಅಂತರತಾರಾ ವಾಯು ಪ್ರವಾಹಕ್ಕೆ (ಗಾಳಿಗೆ) ಎದುರು-ಒತ್ತಡವನ್ನು ಸಮಾನವಾಗಿಸುತ್ತದೆ; ಇದು ಚದುರಿದ ಡಿಸ್ಕ್ ಅಂಚಿಗೆ ಊರ್ಟ್ ಮೇಘವನ್ನು ವಿಸ್ತರಿಸುತ್ತದೆ. ಈ ಊರ್ಟ್ ಮೋಡವು ದೀರ್ಘಾವಧಿಯ ಬ್ರಮಣದ ಧೂಮಕೇತುಗಳ ಮೂಲವೆಂದು ಚಿಂತಿಸಲಾಗಿದೆ, ಇದು ಸೌರವ್ಯೂಹದ ಅಂಚಿನ ಗೋಲದ (ಹೆಲಿಯೋಸ್ಫಿಯರ್ನಲ್ಲಿನ) ಸ್ವಲ್ಪ (ಹೆಚ್ಚು) ದೂರದಲ್ಲಿ ಇರಬಹುದು. (ಸರಿಸುಮಾರಾಗಿ ಒಂದು ಸಾವಿರದಷ್ಟು?).
 
==[[ಆಕಾಶಗಂಗೆ]]ಯಲ್ಲಿಆಕಾಶಗಂಗೆಯಲ್ಲಿ ಸೌರಮಂಡಲದ ಜನನ ಮತ್ತು ಸೂರ್ಯನ ಭವಿಷ್ಯ==
[[File:NGC 6543 7662 7009 6826.jpg|thumb|Catseyeandmore -ನಾಲ್ಕು ವಿವಿಧ ಗ್ರಹ ಜ್ಯೋತಿರ್ಮೇಘ]]
ಸೌರವ್ಯೂಹವು, [[ಆಕಾಶಗಂಗೆ]]ಯ ಒಂದು ಪ್ರದೇಶದ ದೊಡ್ಡ ಆಣ್ವಿಕ ಮೋಡದ (molecular cloud) ಗುರುತ್ವ ಕುಸಿತದಿಂದ 4.568 ಶತಕೋಟಿ ವರ್ಷಗಳ (ಸುಮಾರು ೫೦೦ ಕೋಟಿ) ಹಿಂದೆ ರೂಪುಗೊಂಡಿತು. ಈ ಆರಂಭಿಕ ಮೋಡ ಅನೇಕ [[ಜ್ಯೋತಿರ್ವರ್ಷ]]ಗಳ ವಿಸ್ತಾರವಿದ್ದು ಬಹುಶಃ ಹಲವಾರು ನಕ್ಷತ್ರಗಳಿಗೆ ಜನ್ಮನೀಡಿತು. ಆಣ್ವಿಕ ಮೋಡಗಳು ವಿಶಿಷ್ಟವಾಗಿರುವಂತೆ, ಈ ಒಂದು ಮೋಡ ಅಲ್ಪ ಹೀಲಿಯಂ, ಬಹಳಷ್ಟು ಜಲಜನಕವನ್ನು ಮತ್ತು ನಕ್ಷತ್ರಗಳ ಹಿಂದಿನ ಪೀಳಿಗೆಗೆ ಕೂಡಿಕೊಂಡ ಭಾರವಾದ ಮೂಲವಸ್ತುಗಳನ್ನು ಒಳಗೊಂಡಿತ್ತು, ಸಣ್ಣ ಪ್ರಮಾಣದ, ಪೂರ್ವ ಸೌರ ಜ್ಯೋತಿರ್ಮೇಘ (pre-solar nebula) ಎಂದು ಹೆಸರುಳ್ಳ ಇದು ಸೌರವ್ಯೂಹ ಆಯಿತು. ಹೀಗೆ ಪತನಗೊಂಡ, ಕೋನೀಯ ಆವೇಗದ ಸಂರಕ್ಷಣೆಯ ಕಾರಣ ಅದು ವೇಗವಾಗಿ ತಿರುಗಲು ಆರಂಭಿಸುತ್ತದೆ. ಹೆಚ್ಚಿನ ದ್ರವ್ಯರಾಶಿಯು ಸಂಗ್ರಹವಾದ ಮಧ್ಯಭಾಗವು ಸುತ್ತಲಿನ ಚಪ್ಪಟೆಯಾಕಾರದ ಡಿಸ್ಕಿಗಿಂತ ಹೆಚ್ಚೆಚ್ಚು ಬಿಸಿಯಾಯಿತು. ಸಂಕುಚಿಸುತ್ತಿರುವ ಜ್ಯೋತಿರ್ಮೇಘ (ನೆಬ್ಯೂಲ) ವೇಗವಾಗಿ ತಿರುಗಲು, ಸಂಕೋಚನ ಕ್ರಿಯೆಗೆ ಒಳಗಾದ ಅದು ಸುಮಾರು 200 ಖ.ಮಾ.(1.5ಲಕ್ಷ ಕಿಮೀ.) ವ್ಯಾಸದ ಒಂದು ಭ್ರೂಣ-ಗ್ರಹ ತಟ್ಟೆ(ಪ್ರೊಟೊಪ್ಲಾನಟರಿ ಡಿಸ್ಕ್) ಆಯಿತು. ಕೇಂದ್ರದಲ್ಲಿ ದಟ್ಟವಾದ ಬಿಸಿ ಭ್ರೂಣ-ತಾರೆ (ಪ್ರೋಟೊಸ್ಟಾರ್) ರೂಪುಗೊಂಡಿತು. ಈ ದ್ರವ್ಯ ರಾಶಿಯಳ್ಳ ಅಗಾಧ ವಿಶಾಲ ತಟ್ಟೆಯಿಂದ (ಡಿಸ್ಕ್ನಿಂದ) ವೃದ್ಧಿಗೊಮಡ ಗ್ರಹಗಳು ರೂಪುಗೊಳ್ಳುತ್ತವೆ, ಇದರಲ್ಲಿ ಧೂಳು ಮತ್ತು ಅನಿಲಗಳು ಗುರುತ್ವಾಕರ್ಷಣದಿಂದ ಮತ್ತೂ ದೊಡ್ಡ ಕಾಯಗಳನ್ನು ನಿರ್ಮಿಸುವ ಸಲುವಾಗಿ ಒಟ್ಟುಗೂಡಿಸಲು ಪರಸ್ಪರ ಆಕರ್ಷಿಸಿತು. ಭ್ರೂಣ-ಗ್ರಹಗಳು (ಪ್ರೋಟೋಪ್ಲ್ಯಾನೆಟ್) ಆರಂಭಿಕ ಸೌರವ್ಯೂಹದಲ್ಲಿ ನೂರಾರು ಅಸ್ತಿತ್ವದಲ್ಲಿದ್ದವು ಎಂದು ಊಹಿಸಬಹುದು, ಆದರೆ ಅವೆಲ್ಲವೂ, ಗ್ರಹಗಳು, ಕುಬ್ಜ ಗ್ರಹಗಳು, ಮತ್ತು ಉಳಿದ ಸಣ್ಣ ಕಾಯಗಳನ್ನು ಬಿಟ್ಟು ವಿಲೀನಗೊಂಡಿತು ಅಥವಾ ನಾಶವಾದವು.
"https://kn.wikipedia.org/wiki/ಸೌರಮಂಡಲ" ಇಂದ ಪಡೆಯಲ್ಪಟ್ಟಿದೆ