ಅಲಂಕಾರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು ಉದಾಹರಣೆ ಸೆರಿಸಿದೆ
ಟ್ಯಾಗ್‌ಗಳು: ದೃಶ್ಯ ಸಂಪಾದನೆ ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೬೨ ನೇ ಸಾಲು:
ಉದಾ : ಸೀತೆಯ ಮುಖ ಕಮಲ
ಉಪಮೇಯ = ಸೀತೆಯ ಮುಖ
ಉಪಮಾನ = ಕಮಲ
ಸಮನ್ವಯ : ಇಲ್ಲಿ ಉಪಮೇಯವಾದ ಸೀತೆಯ ಮುಖಕ್ಕೂ ಉಪಮಾನವಾದ ಕಮಲಕ್ಕೂ ಯಾವುದೇ ವ್ಯತ್ಯಾಸ ಇಲ್ಲ. ಆದ್ದರಿಂದ ಇದು ರೂಪಕಾಲಂಕಾರ
ಇದರಲ್ಲಿ ಎರಡು ವಿಧಗಳು-<br> ೧.ಅಭೇದ ರೂಪಕಾಲಂಕಾರ= ವರ್ಣಿಸುವ ವಸ್ತುವು ಇನ್ನೊಂದರಂತೆ ಇದೆ ಎಂದು ಹೇಳದೆ,ಎರಡು ವಸ್ತುಗಳು ಅಂದರೆ ಉಪಮೇಯ ಉಪಮಾನಗಳೆರಡೂ ಒಂದೇ ಎಂದು ಭೇದವಿಲ್ಲದೆ ಹೇಳುವುದು.
೨.ತದ್ರೂಪ್ಯ ರೂಪಕಾಲಂಕಾರ= ಉಪಮೇಯ & ಉಪಮಾನಗಳೆರಡನ್ನೂ ತದ್ರೂಪಿಯಾಗಿ ನಿದರ್ಶಿಸುವುದು.
 
ಅಭ್ಯಾಸಕ್ಕಾಗಿ ಉದಾಹರಣೆ :
೭೫ ನೇ ಸಾಲು:
 
<br />
 
===ಅರ್ಥಾಂತರನ್ಯಾಸಾಲಂಕಾರ===
ಒಂದು ವಿಶೇಷ ವಾಕ್ಯವನ್ನು ಸಾಮಾನ್ಯ ವಾಕ್ಯದಿಂದಾಗಲಿ ಅಥವಾ ಸಾಮಾನ್ಯ ವಾಕ್ಯವನ್ನು ವಿಶೇಷ ವಾಕ್ಯದಿಂದಾಗಲಿ ಸಮರ್ಥನೆ ಮಾಡುವುದನ್ನು ಅರ್ಥಾಂತರನ್ಯಾಸಾಲಂಕಾರ ಎನ್ನುವರು .
"https://kn.wikipedia.org/wiki/ಅಲಂಕಾರ" ಇಂದ ಪಡೆಯಲ್ಪಟ್ಟಿದೆ