ವಿಕಿಪೀಡಿಯ:ಕೋರಿಕೆಯ ಲೇಖನಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಮನು ಗುರುಸ್ವಾಮಿ ಅವರ ಈ ಕವಿತೆ ನೊಂದ ಹೆಣ್ಣಿನ ಬದುಕನ್ನು ತೆರೆದಿಡುವ, ಸ್ತ್ರೀ ಪರ ನಿಲುವಿನಲ್ಲಿ ಬಹಳ ಸೊಗಸಾಗಿ ಅಭಿವ್ಯಕ್ತಿಗೊಂಡಿದೆ. ಇಂದು ನಿಮ್ಮ ಓದಿಗೆ ಲಭ್ಯವಿದೆ.
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೧ ನೇ ಸಾಲು:
ವ್ಯಭಿಚಾರಿ ಹೂವು...!?
೧."ಎಲ್ಲಿ ನೋಡಿದೊಡೆಲ್ಲ ......."
 
ಎಲ್ಲಿ ನೋಡಿದೊಡೆಲ್ಲ ನೀನೆ ಕಾಣುತಲಿರುವೆ
ಅಣು ಅಣುವಲಿ.ಕಣ ಕಣದಲಿ,ಸಕಲ ಜೀವಾತ್ಮರಲಿ//ಪ//
 
ವ್ಯಭಿಚಾರಿ ಹೂವಷ್ಟೇ..!!
ನನ್ನದೆನ್ನುವದೆಲ್ಲ ಏನಿಹುದು ಈ ಜಗದಿ
ಕಾಮಾಲೆ ಕಣ್ಣಿನ ಕಗ್ಗಾಡಿನೊಳಗೆ,
ನಿನ್ನ ಲೀಲೆಯ ಮಾಯೆ ,ಕವಿದ ಮೋಹದ ಛಾಯೇ
ಮೊನ್ನೆಯಷ್ಟೇ ಅರಳಿ,
ನೀ ಸೂತ್ರಧಾರಿಯಾದರೆ ನಾ ಪಾತ್ರಧಾರಿ //
ದೇವರ ಮುಡಿಯನ್ನೇರುವ ಹೊತ್ತಿಗೆ,
ಕಿಡಿಗೇಡಿಗಳ ಕೈಯೊಳಗೆ
ಕೀಲುಬೊಂಬೆಯಂತೆ ಕಿತ್ತು, ಹರಿದ,
ಬೆಂದು, ಬಳಲಿ,
ದಳವಿಲ್ಲದೆ, ದಡ ಸೇರದೆ
ಬೀದಿ ಪುಷ್ಪವಾದ ನಾನು..
ವ್ಯಭೀಚಾರಿ ಹೂವಷ್ಟೇ..!!
 
ಅಲೆದವಳು....
ಹೃದಯವೇ ಗುಡಿಯಾಗಿ,ನೇತ್ರ ಜ್ಯೋತಿಯು ಆಗಿ
ಅಲ್ಲಿ... ಇಲ್ಲಿ... ಬೀದಿಗಳೆನ್ನದೇ
ಕಂಬನಿಯೇ ಪನ್ನೀರು-ಕರುಳಬಳ್ಳಿಯೇ ಹಾರ
ಹೆತ್ತೊಡಲು ಹೇಸಿ ನಿಂತಾಗ,
ಪರಶಿವಗೆ ಅರ್ಪಿಸುವೆ ನನ್ನಾತ್ಮ ಲಿಂಗದಲಿ //೧//
ಬೆಂಬವಿಲ್ಲದ ಬೆಂಗಾಡಿನೊಳಗೆ
ಬೆಂಡಾಗಿ ನಿಂತು,
ಹೊಟ್ಟೆ ತುಂಬಿಸಿಕೊಳ್ಳಲು
ಎಣೆಗಾಡಿದವಳು..
ತಪ್ಪಿಲ್ಲದೆ ತವರಿಗೆ ಎರವಾದ ನಾನು
ವ್ಯಭಿಚಾರಿ ಹೂವಷ್ಟೇ..!!
 
ಹಿಂಜರಿದವಳು...
ಅಂತರಾತ್ಮದೊಳಿರುವ ಈ ಶಿವಲಿಂಗಕೆ
ಇನ್ನೊಬ್ಬರ ಮುಂದೆ ಕೈಚಾಚವಲ್ಲೂ,
ಅನವರತ ಭಜಿಸುವೆ ಪರಮಾತ್ಮಗೆ
ಸ್ವಾಭಿಮಾನಕ್ಕೆ ಕಟ್ಟು ಬಿದ್ದವಳು.
ನಿರ್ಮಲ ಮನದಿ ದೀಪಧೂಪಾರತಿ ಬೆಳಗಿದೆ//
ಹೊಟ್ಟೆ ಪಾಡಿಗಾಗಿ ಅರಿತೊ ಮರೆತೊ,
ಕೈ ಮುಂದೆ ಬಂದಾಗ,
ಜೀವ ತೆತ್ತುವುದೇ ಲೇಸೆಂದುಕೊಂಡಾಗಲೂ...
ಜೀವವೊಂದಕ್ಕೆ ನನ್ನೊಡಲೇ ಮಡಿಲಾಗಿರೆ,
ನನಗೂ ಮರುಜೀವ ನೀಡಿ, ತಡೆದು
ಮಿಡಿದ ಘಳಿಗೆಯೊಳಗೆ...
ಬೇಡಿ ಬದುಕಿದ ನಾನು
ವ್ಯಭಿಚಾರಿ ಹೂವಷ್ಟೇ..!!
 
 
ಮಣ್ಣಾಗುವ ಈ ಕಾಯಕೆ,ನಿನ್ನ ಸ್ಮರಣೆಯೇ ಸಾಕು
 
ಎಲ್ಲವೂ ಶಿವಮಯವು ಸರ್ವಾಂಗ ಶಿವಮಯವು
ಅರಿತೂ ಅರಸಿದುದರ ಫಲ
ಭಕ್ತಿ ಮಾರ್ಗವೆ ಸಾಕು ಮುಕ್ತಿ ಪಡೆವುದೀ ಜನುಮ // ೨//
ದಿಕ್ಕು ತಪ್ಪಿಸಿದ ಕೈಗಳು,
-"ಕಸ್ತೂರೀಪ್ರಿಯ"
ಮಡಿಲಾಗಿರೊ ಅಸುಕಂದನ ಬದಿಗೊತ್ತಿ
ಉರುಳಾಡ ಬಯಸಿದ ಮೈಗಳು,
ದೌರ್ಜನ್ಯಕ್ಕೆ ಮನ ಧಿಕ್ಕಾರವೆನ್ನುತ್ತಿರಲು,
ಅಪ್ಪನಿಲ್ಲದ ಅಸುಗೂಸ ಹಾರೈಕೆಗಾಗಿ,
ವಿಧಿಯಿರದೆ ಒಪ್ಪಿಕೊಂಡ,
ಇನ್ನೊಬ್ಬನ ಮೈ ಅಪ್ಪಿಕೊಂಡ ನಾನು
ವ್ಯಭಿಚಾರಿ ಹೂವಷ್ಟೇ..!!
 
ಹೆತ್ತೊಡಲ ಹೊರೆಯೊತ್ತು
ಹೊಟ್ಟೆಯೊರೆಯಲಷ್ಟೇ ಬದುಕಿದವಳು,
ಇನ್ನೊಬ್ಬರ ಹೊಟ್ಟೆ ಮೇಲೊಡೆವ
ಕಾಂಚಾಣಗಿತ್ತಿಯಲ್ಲ;
ಕಾಕಡದಂತೆ ಪವಿತ್ರಳೂ ಅಲ್ಲ.
ಸುಟ್ಟ ಕನಸುಗಳ ಜೊತೆ ಜೊತೆಯೇ
ಮುದುಡಿ ಬಾಡಿರೆ, ನಾನು..
ವ್ಯಭಿಚಾರಕ್ಕೆ ಸಿಕ್ಕ ಹೂವಷ್ಟೇ..
ಲೋಕ ಕಂಟಕಿಯಲ್ಲ..!!
 
- ಮನುಗುರುಸ್ವಾಮಿ,ತಲಕಾಡು
 
==ಲೇಖನಗಳ ಕೋರಿಕೆಗಳು==