ಲೀಲಾವತಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
→‎ಚಿತ್ರ ಜೀವನ: ಪರಿಷ್ಕರಿಸಿ ಬರೆಯಲಾಗಿದೆ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ
→‎ಪ್ರಶಸ್ತಿ-ಪುರಸ್ಕಾರಗಳು: ವಿವರಣೆಗಿಂತ ಪಟ್ಟಿ ಸರಿ.
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ
೩೦ ನೇ ಸಾಲು:
೭೦ರ ದಶಕದ ಬಳಿಕ ಪೋಷಕ ಪಾತ್ರಗಳಲ್ಲಿ ಲೀಲಾವತಿಯವರು ತಮ್ಮನ್ನು ತೊಡಗಿಸಿಕೊಂಡರು. ನಾಯಕಿಯಾಗಿ, ಅಮ್ಮನಾಗಿ, ಅಜ್ಜಿಯಾಗಿ ನಾನಾಬಗೆಯ ಪೋಷಕಪಾತ್ರಗಳಲ್ಲಿ ನಟಿಸಿದರು. ಅವುಗಳಲ್ಲಿ ಗೆಜ್ಜೆ ಪೂಜೆ, ಸಿಪಾಯಿ ರಾಮು, ನಾಗರಹಾವು, ಭಕ್ತ ಕುಂಬಾರ ಮುಂತಾದ ಚಿತ್ರಗಳು ಪ್ರಮುಖವಾದವು.
 
==ಪ್ರಶಸ್ತಿ-ಪುರಸ್ಕಾರಗಳು==
==ಪ್ರಶಸ್ತಿಗಳು==
* ೨೦೦೮ - ತುಮಕೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್
[[ಮದುವೆ ಮಾಡಿ ನೋಡು]], [[ಸಂತ ತುಕಾರಾಂ]] ಚಿತ್ರಗಳಿಗೆ ಲೀಲಾವತಿಯವರು ರಾಷ್ಟ್ರಪ್ರಶಸ್ತಿ ಪಡೆದರೆ, [[ತುಂಬಿದ ಕೊಡ]], [[ಮಹಾತ್ಯಾಗ]], [[ಭಕ್ತ ಕುಂಬಾರ]], [[ಸಿಪಾಯಿ ರಾಮು]], [[ಗೆಜ್ಜೆ ಪೂಜೆ]], [[ಡಾಕ್ಟರ್ ಕೃಷ್ಣ]] ಚಿತ್ರಗಳಲ್ಲಿನ ಅಭಿನಯಕ್ಕೆ ರಾಜ್ಯ ಪ್ರಶಸ್ತಿ ಸ್ವೀಕರಿಸಿದರು. ಅವರೇ ನಿರ್ಮಿಸಿದ [[ಕನ್ನಡದ ಕಂದ]] ಚಿತ್ರಕ್ಕೆ ಫಿಲಂ ಫೇರ್ ಪ್ರಶಸ್ತಿ ಪಡೆದರು.
 
* ೨೦೦೬ - ಅತ್ತ್ಯುತ್ತಮ ಪೋಷಕನಟಿ ಫಿಲಂಫೇರ್ ಕನ್ನಡ - ''ಕನ್ನಡದ ಕಂದ''
ಲೀಲಾವತಿಯವರಿಗೆ 'ಡಾ. ರಾಜ್ ಕುಮಾರ್' ಪ್ರಶಸ್ತಿ ನೀಡುವ ಮೂಲಕ ರಾಜ್ಯ ಸರಕಾರ ಗೌರವಿಸಿದೆ. ಕನ್ನಡ ಚಿತ್ರರಂಗಕ್ಕೆ ಇವರು ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ತುಮಕೂರು ವಿಶ್ವವಿದ್ಯಾಲಯ ೨೦೦೮ ಜನವರಿ 9ರಂದು ಇವರಿಗೆ ಗೌರವ ಡಾಕ್ಟರೇಟ್ ಪದವಿ ನೀಡಿದೆ.
 
* ೧೯೯೯-೨೦೦೦ - ''ಡಾ. ರಾಜಕುಮಾರ್ ಜೀವಮಾನ ಸಾಧನೆ ಪ್ರಶಸ್ತಿ''
೨೦೧೦ ರಲ್ಲಿ ೭ನೇ ವರ್ಷದ ಆಳ್ವಾಸ್ ನುಡಿಸಿರಿ ಪ್ರಶಸ್ತಿಗೆ ಪಡೆದಿದ್ದಾರೆ.
 
* ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳು:
ಅತ್ತ್ಯುತ್ತಮ ಪೋಷಕನಟಿ ಪ್ರಶಸ್ತಿ
# ೧೯೬೦-೭೦ - ''ಗೆಜ್ಜೆಪೂಜೆ''
# ೧೯೭೧-೭೨ - ''ಸಿಪಾಯಿ ರಾಮು''
# ೧೯೮೯-೯೦ - ''ಡಾಕ್ಟರ್ ಕೃಷ್ಣ''
 
==ಅನನ್ಯ ಕೊಡುಗೆ==
"https://kn.wikipedia.org/wiki/ಲೀಲಾವತಿ" ಇಂದ ಪಡೆಯಲ್ಪಟ್ಟಿದೆ