ಲೀಲಾವತಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಪರಿಷ್ಕರಿಸಿ ಬರೆಯಲಾಗಿದೆ.
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ
→‎ವೈಯಕ್ತಿಕ ಜೀವನ: ಪರಿಷ್ಕರಿಸಿ, ಬರೆಯಲಾಗಿದೆ. ವಿಕಿಪೀಡಿಯಾಗೆ ಹೊಂದದ ಸಾಲುಗಳನ್ನು ಅಳಿಸಲಾಗಿದೆ.
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ
೧೬ ನೇ ಸಾಲು:
'''ಲೀಲಾವತಿ''' ([[೧೯೩೮]]) ದಕ್ಷಿಣ ಭಾರತದ ನಟಿ. [[ಕನ್ನಡ]]ದಲ್ಲಿ ಪ್ರಧಾನವಾಗಿ ನಟಿಸುವುದರೊಂದಿಗೆ [[ತಮಿಳು]], [[ತೆಲುಗು]] ಮತ್ತು [[ಮಲಯಾಳಂ]] ಭಾಷೆಗಳ ಸುಮಾರು ೬೦೦ ಚಿತ್ರಗಳಲ್ಲಿ ನಟಿಸಿದ್ದಾರೆ. ಕರ್ನಾಟಕ ಸರ್ಕಾರ ಚಲನಚಿತ್ರರಂಗದ ಜೀವಮಾನ ಸಾಧನೆಗೆ ನೀಡುವ ಅತ್ತ್ಯುನ್ನತ ಪ್ರಶಸ್ತಿ '''ಡಾ. ರಾಜಕುಮಾರ್ ಪ್ರಶಸ್ತಿ'''ಯನ್ನು ೧೯೯೯-೨೦೦೦ನೇ ಸಾಲಿನಲ್ಲಿ ಪಡೆದ ಲೀಲಾವತಿ ಅವರು, 'ತುಮಕೂರು ವಿಶ್ವವಿದ್ಯಾಲಯ'ದ ಗೌರವ ಡಾಕ್ಟರೇಟ್ ಪದವಿಯನ್ನು ೨೦೦೮ರಲ್ಲಿ ಪಡೆದರು.
 
==ವೈಯಕ್ತಿಕ ಜೀವನ==
ಲೀಲಾ ಕಿರಣ್ ಹುಟ್ಟಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ. ನಾಟಕ, ರಂಗಭೂಮಿ ಬಗೆಗೆ ಚಿಕ್ಕವಯಸ್ಸಿನಲ್ಲೇ ಆಸಕ್ತಿ ಹೊಂದಿದ್ದ ಲೀಲಾ ಅವರು ವೃತ್ತಿಜೀವನ ಆರಂಭಿಸಿದ್ದು ಮೈಸೂರಿನಲ್ಲಿ. ವೃತ್ತಿರಂಗಭೂಮಿಯಲ್ಲಿ ಸಂಪೂರ್ಣ ತೊಡಗಿಸಿಕೊಳ್ಳುವ ಮುನ್ನ ಕೆಲವೆಡೆ ಮನೆ ಕೆಲವನ್ನೂ ಅವರು ನಿರ್ವಹಿಸಿದ್ದರು.
ಲೀಲಾವತಿಯವರು ಜನಿಸಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ. ಬದುಕು ಸಾಗಿಸಲು ಮೈಸೂರಿನ ಕಡೆ ಮುಖ ಮಾಡಿದ ಲೀಲಾವತಿಯವರು ಅತ್ಯಂತ ಕಷ್ಟಪೂರ್ಣ ಜೀವನವನ್ನು ಪ್ರಾರಂಭಿಸಿದರು. ಹೊಟ್ಟೆಹೊರೆಯಲು ಪಾತ್ರೆ ತೊಳೆದು ಜೀವನ ಸಾಗಿಸಿದ್ದೂ ಉಂಟು. ಮುಂದೆ ರಣಧೀರ ಕಂಠೀರವ ಚಿತ್ರಕ್ಕಾಗಿ 1500 ರೂಪಾಯಿ ಆದಾಯ ದೊರಕುವವರೆಗೆ ಅವರು ಪಟ್ಟ ಬವಣೆಗಳು ಅನೇಕ. ಲೀಲಾವತಿ ತಾಯಿ ಹೇಳುತ್ತಾರೆ “ಬದುಕೆಂಬುದು ರೈಲುಬಂಡಿಯಂತೆ. ಬದುಕಲ್ಲಿ ನೀವು ರೈಲು ತಡವಾಗಿ ಬರಬಹುದು ಎಂದು ನಿರೀಕ್ಷಿಸಬಹುದು. ಆದರೆ ಅದು ಹಳಿತಪ್ಪುತ್ತದೆ ಎಂದು ನಿರೀಕ್ಷಿಸುವುದು ಕಷ್ಟ!”. ಈ ಮಾತುಗಳು ಲೀಲಾವತಿಯವರ ಬದುಕಿನ ಸೂಕ್ಷ್ಮ ಎಳೆಗಳನ್ನು ಹೇಳುತ್ತದೆ. ಒಂದು ರೀತಿಯಲ್ಲಿ ಹಳಿತಪ್ಪಿದ ಬದುಕಿನಲ್ಲೂ ಅವರೂ ಎಲ್ಲಾ ಪರೀಕ್ಷೆಗಳಲ್ಲೂ ಹೋರಾಡಿ ಜೀವನದ ರೈಲುಬಂಡಿಯನ್ನು ತಳ್ಳುತ್ತಾ ಬದುಕು ಸಾಗಿಸಿದವರು.
 
ಲೀಲಾವತಿ ಅವರ ಮಗ ವಿನೋದ್ ರಾಜ್ ಕನ್ನಡ ಚಿತ್ರರಂಗದ ಖ್ಯಾತ ನಟ. ಪ್ರಸ್ತುತ ತಾಯಿ-ಮಗ ಇಬ್ಬರೂ ತೋಟಗಾರಿಕೆ ಮತ್ತು ಕೃಷಿ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದಾರೆ.
 
==ಚಿತ್ರ ಜೀವನ==
"https://kn.wikipedia.org/wiki/ಲೀಲಾವತಿ" ಇಂದ ಪಡೆಯಲ್ಪಟ್ಟಿದೆ