ಕ್ಯಾ ಸು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: ಕ್ಯಾ ಸು ಬರ್ಮಾ ದೇಶದ ಖ್ಯಾತ ಚಲನಚಿತ್ರ ಮತ್ತು ಟಿವಿ ನಟ ಮತ್ತು ಗಾಯಕ. ==ಬಾಲ್...
 
No edit summary
೭ ನೇ ಸಾಲು:
೨೦೧೨ರಲ್ಲಿ ಕ್ಯಾ ಸು ನಟನಾ ತರಬೇತಿ ಪಡೆದು ಫಾರ್ ಎವೆರ್ ಸಂಸ್ಥೆಗೆ ಸೇರಿದರು.
೨೦೧೪ರಲ್ಲಿ ಫಾರ್ ಎವೆರ್ ಮಂಡೇಲಾ ಎಂಬ ಚಿತ್ರದಲ್ಲಿ ನಟಿಸಿದರು.ಟಿವಿ ಸರಣಿಯಲ್ಲಿ ಅವಕಾಶ ಗಿಟ್ಟಿಸಿ ಹ್ಯಾಪಿ ಬೀಚ್ ಎಂಬ ಹಾಸ್ಯ ಸರಣಿಯಲ್ಲಿ ನಟಿಸಿ ಕ್ಯಾ ಸು ಬಲು ಜನಪ್ರಿಯತೆ ಗಳಿಸಿದರು. ಅದೇ ವರ್ಷ ಕ್ಯಿ ಜ಼್ಾವ್ ಟೆಟ್ ಜೊತೆಗೆ ಪ್ಲವರ್ಸ್ ಅಂಡ್ ಬಟರ್ ಫ್ಲೈಸ್ ಎಂಬ ಇನ್ನೊಂದು ಹಾಸ್ಯ ಸರಣಿಯಲ್ಲಿ ನಟಿಸಿ ಕ್ಯಾ ಸು ಹೆಸರು ಮಾಡಿದರು.
 
೨೦೧೫ರಲ್ಲಿ ಪಾನ್ ನು ಥ್ವೇ ಎಂಬ ಟಿವಿ ಸರಣಿಯಲ್ಲಿ ಮ್ಯಾಟ್ ಥು ಕ್ಯಾ ಜೊತೆಗೆ ಕ್ಯಾ ಸು ನಟಿಸಿದರು. ೨೦೧೬ರಲ್ಲಿ ಲು ಯೀ ಚುನ್ ಎಂಬ ನಾಟಕ ಸರಣಿಯಲ್ಲಿ ಗಂಭೀರ ಪಾತ್ರ ನಿರ್ವಹಿಸಿ ಹೆಸರು ಮಾಡಿದರು. ಇದರ ನಂತರ, ಕ್ಯಾ ಸು ರಿಗೆ ಅಭಿನಯಕ್ಕೆ ಒತ್ತು ನೀಡುವ ಪಾತ್ರಗಳು ಹೆಚ್ಚು ಸಿಕ್ಕವು.
 
ಊ ಯಿನ್ ಮ್ಹು ಫಿಟ್ ಫು ಚಿನ್ ಥೇ ಎಂಬ ಧಾರಾವಾಹಿಯಲ್ಲಿ ಹೈನ್ ಟೆಟ್ ಜೊತೆ ನಟಿಸಿದ ಕ್ಯಾ ಸು, ದೊಡ್ಡ ಹೆಸರು ಮಾಡಿದರು.
 
೨೦೧೮ರಲ್ಲಿ ಫಾಯ್ ಶ್ವಿನ್ ಚಿನ್ ವಿಟ್ ನ್ಯಿನ್ ಎಂಬ ಸರಣಿಯಲ್ಲಿ ಯಮೋನೇ ನಾಯಿಂಗ್ ಜೊತೆ ನಟಿಸಿದ ಕ್ಯಾ ಸು, ಅದೇ ವರ್ಷ ಶೆವ್ ಫೋ ಸಾರ್ ಸೊನೆ ಯಾತ್ ಮ್ಯಾಯ್ ಧಾರಾವಾಹಿಯಲ್ಲಿ ಚ್ಯು ಲೇಯ್ ಜೊತೆ ನಟಿಸಿದರು.
ವರ್ಷದ ಕಡೆಯಲ್ಲಿ ಟಾಕ್ಸಿಕ್ ಎಂಬ ಸಾಹಸಮಯ ಧಾರಾವಾಹಿಯಲ್ಲಿ ಸಾಹಸ ಭರಿತ ದೃಶ್ಯಗಳಲ್ಲಿ ನಟಿಸಿ, ಹೆಸರುವಾಸಿ ಆದರು.
"https://kn.wikipedia.org/wiki/ಕ್ಯಾ_ಸು" ಇಂದ ಪಡೆಯಲ್ಪಟ್ಟಿದೆ